Friday , September 20 2024
Breaking News
Home / Breaking News / ತಾವರಗೇರಾ:- ತಾವರಗೇರಾ:- ಶೇಕಡಾ 77% ರಷ್ಟು ಮತದಾನ..!

ತಾವರಗೇರಾ:- ತಾವರಗೇರಾ:- ಶೇಕಡಾ 77% ರಷ್ಟು ಮತದಾನ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಪಟ್ಟಣದ 15 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಜರುಗಿದ್ದು ಪ್ರತಿಶತ 77 % ರಷ್ಟು ಮತದಾನವಾಗಿದೆ.

ಪಟ್ಟಣ ವ್ಯಾಪ್ತಿಯ 18 ವಾರ್ಡಿನ ಒಟ್ಟು 12538 ಮತದಾರರಿದ್ದು ಅದರಲ್ಲಿ 9640 ಜನ ಮತ ಚಲಾಯಿಸಿದ್ದಾರೆ, ಬಹುತೇಕ ಎಲ್ಲಾ ಕಡೇ ಬೆಳಿಗ್ಗೆಯಿಂದ ಜನರು ಮತದಾನ ಕೇಂದ್ರ ಕ್ಕೆ ಆಗಮಿಸುತ್ತಿರುವ ಸಂಖ್ಯೆ ಕಡಿಮೆ ಇದ್ದರು ಕೂಡ, ಕೊನೆಯಲ್ಲಿ ಉತ್ತಮ ಮತದಾನವಾಗಿದೆ,

ಈದೇ ಪ್ರಥಮ ಬಾರಿಗೆ ಗದ್ದೇರಹಟ್ಟಿಯಲ್ಲಿ ಪ್ರಾರಂಭವಾದ ಮತದಾನ ಕೇಂದ್ರದಲ್ಲಿ ಅಲ್ಲಿರುವ ಒಟ್ಟು 139 ಮತದಾರರಲ್ಲಿ 125 ಜನ ಮತ ಚಲಾಯಿಸುವ ಮೂಲಕ ಹೆಚ್ಚಿನ ಮತದಾನವಾದ ಮತಗಟ್ಟೆ ಕೇಂದ್ರ ವೆಂದು ಗುರುತಿಸಲ್ಪಟ್ಟಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!