Thursday , September 19 2024
Breaking News
Home / Breaking News / ಸಿಡಿಲಿಗೆ ಮಹಿಳೆ ಸೇರಿ, ಕುರಿಗಳು ಬಲಿ..!

ಸಿಡಿಲಿಗೆ ಮಹಿಳೆ ಸೇರಿ, ಕುರಿಗಳು ಬಲಿ..!

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ಸಿಡಿಲಿಗೆ ಮಹಿಳೆ ಸೇರಿದಂತೆ 6 ಕುರಿಗಳು ಬಲಿಯಾದ ಘಟನೆ ತಾಲೂಕಿನ ಶಾಡಲಗೇರಿ ಗ್ರಾಮದಲ್ಲಿ ಸಂಭವಿಸಿದೆ.

ಪ್ರತ್ಯೇಕ ಜಮೀನಿನಲ್ಲಿ ಬಾರಿ ಗಾಳಿ ಯೊಂದಿಗೆ ಮಳೆ ಆರಂಭ ವಾಗುತ್ತಿದ್ದಂತೆ ಸಿಡಿಲು ಬಿದ್ದ ಪರಿಣಾಮ ಪ್ರತ್ಯೇಕ ಜಮೀನುಗಳಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಶಾಂತಮ್ಮ ದುರುಗಪ್ಪ ಕಮತರ ಎಂದು ಗುರುತಿಸಲಾಗಿದ್ದು, ಫಕೀರಸಾಬ ನೈನಾಪೂರ(36), ರಮಜಾನಬೀ ನೈನಾಪೂರ (10) ಹಾಗೂ ಶಿವು ಬಸವಂತೆಪ್ಪ ಆರಿ (28) ಸಿಡಿಲಿನ ರಭಸ ಕ್ಕೆ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ಹನುಮನಾಳ ಆಸ್ಪತ್ರೆ ಗೆ ದಾಖಲಿಸಲಾಗಿದೆ..

ಫಕೀರಸಾಬ ನೈನಾಪೂರ ಅವರಿಗೆ ಸೇರಿದ 5 ಕುರಿಗಳು , 1 ಟಗರು ಸಾವನ್ನಪ್ಪಿದರ ಬಗ್ಗೆ ತಿಳಿದು ಬಂದಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!