Friday , November 22 2024
Breaking News
Home / Breaking News / ಲಿಂಗಸಗೂರು : ಆಕಳನ್ನ ರೇಪ್ ಮಾಡಿದ ವಿಕೃತ ಕಾಮುಕ

ಲಿಂಗಸಗೂರು : ಆಕಳನ್ನ ರೇಪ್ ಮಾಡಿದ ವಿಕೃತ ಕಾಮುಕ

ನಾಗರಾಜ್ ಎಸ್ ಮಡಿವಾಳರ 
ಲಿಂಗಸಗೂರು : ಆಕಳೊಂದನ್ನು ಜಮೀನಿನಲ್ಲಿ ಕಟ್ಟಿ ಹಾಕಿ ತನ್ನ ಕಾಮದಾಟವಾಡಿದ ಘಟನೆ ಲಿಂಗಸಗೂರು ತಾಲೂಕಿನ ಕಸಬಾಲಿಂಗಸಗೂರು ಗ್ರಾಮದ  ಹೊರವಲಯದಲ್ಲಿ ನಡೆದಿದೆ.
ದಿನನಿತ್ಯದಂತೆ ಕರದ ಮಾಲೀಕ ಅಮರೇಶ ಮಡಿವಾಳ ಆಕಳನ್ನ   ಮೇಯಿಸಲು ಹೊಲಕ್ಕೆ ಕರೆದುಕೊಂಡು ಹೋಗಿದ್ದಾಗ
ವಿಕೃತ ಕಾಮಪಿಶಾಚಿ ಇಮಾತಿಯಾಜ್ (25) ಎಂಬುವ ಯುವಕ ಹೊಲದಲ್ಲಿ ಆಕಳಿನ ಕಲುಕಟ್ಟಿ  ರೇಪ್ ಮಾಡಿರುವ ಘಟನೆ ಕುರಿತು ಕರುವಿನ ಮಾಲೀಕ  ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

About Nagaraj M

Check Also

ತಾವರಗೇರಾ:- ರಸ್ತೆ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗರ್ಜಿನಾಳ ಕ್ರಾಸ್ ಹತ್ತಿರ ದ್ವಿಚಕ್ರ ವಾಹನಕ್ಕೆ ಕೆಎಸ್ಆರ್ ಟಿ ಸಿ ಬಸ್ …

error: Content is protected !!