Thursday , September 19 2024
Breaking News
Home / Breaking News / ಮುದಗಲ್ : ಮುಖ್ಯಧಿಕಾರಿಯಾಗಿ ಪರಶುರಾಮ್ ನಾಯಕ್ ಅಧಿಕಾರ ಸ್ವೀಕಾರ

ಮುದಗಲ್ : ಮುಖ್ಯಧಿಕಾರಿಯಾಗಿ ಪರಶುರಾಮ್ ನಾಯಕ್ ಅಧಿಕಾರ ಸ್ವೀಕಾರ

 

ನಾಗರಾಜ ಎಸ್ ಮಡಿವಾಳರ್ 

ಮುದಗಲ್ : ಪಟ್ಟಣದ ಪುರಸಭೆ ಮುಖ್ಯಧಿಕಾರಿಯಾಗಿ ಪರಶುರಾಮ ನಾಯಕ್ ಅಧಿಕಾರ ಸ್ವೀಕಾರ ಮಾಡಿದರು.  ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ರವರ ಜಾಗಕ್ಕೆ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ ರವರನ್ನ ನೇಮಿಸಿ
ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರವರು ಪರಶುರಾಮ್ ನಾಯಕ್ ರವರಿಗೆ ಹೂ ಮಾಲೆ ಹಾಕಿ ಸ್ವಾಗತಿಸುವ ಮೂಲಕ ಅಧಿಕಾರ ವಹಿಸಿಕೊಟ್ಟರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ  ಅಮೀರ್ ಬೇಗ ಉಸ್ತಾದ್, ದುರಗಪ್ಪ ಕಟ್ಟಿಮನಿ ಮುಖಂಡರಾದ ಸೈಯದ್ ಸಾಬ್ ಹಳೇಪೇಟೆ, ನಾಗರಾಜ್ ತಳವಾರ ಪುರಸಭೆ ಮುಖ್ಯ ವ್ಯವಸ್ಥಾಪಕ ಮಲ್ಲಿಕಾರ್ಜುನ, ಸಮುದಾಯ ಅಧಿಕಾರಿ ಚನ್ನಮ್ಮ,ಕರ ವಸೂಲಿಗರ ಮಹಾಲಿಂಗ ಸೇರಿದಂತೆ ಇನ್ನಿತರರು ಇದ್ದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!