Thursday , September 19 2024
Breaking News
Home / Breaking News / ತಾವರಗೇರಾ: ರಸ್ತೆ ಅಪಘಾತ ಇಬ್ಬರ ಸಾವು..!

ತಾವರಗೇರಾ: ರಸ್ತೆ ಅಪಘಾತ ಇಬ್ಬರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಕಾರೊಂದು ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತ ಪಟ್ಟ ಘಟನೆ ಹಂಚಿನಾಳ ದ ಹತ್ತಿರ ನಡೆದಿದೆ.

ಮೃತರನ್ನು ಕಾರಟಗಿಯ ಪ್ರವೀಣ್ ಕುಮಾರ್ ಹಿರೇಮಠ (45), ಹಿರೇಮನ್ನಾಪುರ ಗ್ರಾಮದ ಉಮೇಶ ಮಾದರ (27) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗೊಂಡಿದ್ದಾರೆ. ಕಾರಟಗಿ ಯಿಂದ ಸಿಂಧಗಿ ಗೆ ಮದುವೆ ಮುಗಿಸಿಕೊಂಡು ಮರಳಿ ಸ್ವ ಗ್ರಾಮವಾದ ಕಾರಟಗಿಗೆ ಬರುವಾಗ ಕಾರಿನ ಚಾಲಕ ಹಂಚಿನಾಳ ಗ್ರಾಮದ ಹತ್ತಿರ ನಿರ್ಲಕ್ಷ್ಯ ದಿಂದ, ಅತೀವೆಗವಾಗಿ ಕಾರು ಚಲಾಯಿಸಿ ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದ್ದು, ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!