ವರದಿ ಎನ್ ಶಾಮೀದ್ ತಾವರಗೇರಾ
ಕುಷ್ಟಗಿ : ಬಾರ್ ಎಂಡ್ ರೆಸ್ಟೋರೆಂಟ್ (ಸಿಎಲ್7) ಪರವಾನಿಗೆ ಪಡೆಯಲು (ಲಂಚ ) ಹಣ ಪಡೆಯುವಾಗ ಅಬಕಾರಿ ಡಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕುಷ್ಟಗಿ ಪಟ್ಟಣದ ಶೈಲಜಾ ಪ್ರಭಾಕರಗೌಡ ಎಂಬುವವರಿಗೆ ಪರವಾನಿಗೆ ನೀಡಲು ಅಬಕಾರಿ ಡಿಸಿ ಶೇಲಿನಾ ಅವರು 3 ಲಕ್ಷರೂ ಬೇಡಿಕೆ ಇಟ್ಟಿದ್ದು ಶನಿವಾರದಂದು ಒಂದು ಲಕ್ಷ ರೂಪಾಯಿಗಳ ಮುಂಗಡ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಅಧಿಕಾರಿಗಳು ಶೇಲಿನಾ ಅವರನ್ನು ವಶಕ್ಕೆ ಪಡೆದು, ವಿಚಾರಣೆ ಕೈಗೊಂಡಿದ್ದಾರೆ..!!