Thursday , September 19 2024
Breaking News
Home / Breaking News / ರಸ್ತೆ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

ರಸ್ತೆ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

ನಾಗರಾಜ್ ಎಸ್ ಮಡಿವಾಳರ

ಮುದಗಲ್ : ಲಿಂಗಸಗೂರು ರಸ್ತೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರರು ಬುದ್ದಿನ್ನಿ ಗ್ರಾಮದ ಬಳಿ
ಬೈಕ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಓರ್ವ ಯುವಕ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ.

ಲಿಂಗಸಗೂರು ಕಡೆಯಿಂದ ಮುದಗಲ್ ಕಡೆಗೆ ಬರುತ್ತಿರುವ ಬೈಕ್ ಸವಾರ ಹಾಗೂ ಅಪ್ಪೆ ಆಟೋ ನಡೆವೆ ಅಪಘಾತ ನಡೆದಿದೆ ಗುರಗುಂಟ ಮೂಲದ ಯುವಕ ಅಮೀನಸಾಬ್ ತಂದೆ ಪಿರಸಾಬ್ (28) ಮೃತ ದುರ್ದೈವಿ ಯಾಗಿದ್ದು. ಇನ್ನೊರ್ವ ಯುವಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಈ ಪ್ರಕರಣ ಮುದಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾದೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!