Thursday , September 19 2024
Breaking News
Home / Breaking News / ಮುದಗಲ್  ಪುರಸಭೆ ಗದ್ದುಗೆ ಏರಿದ ಅಮೀನ ಬೇಗಂ 

ಮುದಗಲ್  ಪುರಸಭೆ ಗದ್ದುಗೆ ಏರಿದ ಅಮೀನ ಬೇಗಂ 

ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಕಳೆದ 3ತಿಂಗಳ ಹಿಂದೆ ಮಾಜಿ ಅಧ್ಯಕ್ಷೆ ಅಮೀನಾ ಬೇಗಂ ಮೈಬೂಬ ಸಾಬ್ ಬಾರೀಗಿಡ ರಾಜೀನಾಮೆ  ನೀಡಿದ್ದ ಹಿನ್ನೆಲೆಯಲ್ಲಿ ಇಂದು  ಪುರಸಭೆ ಅಧ್ಯಕ್ಷ  ಸ್ಥಾನಕ್ಕೆ ನಡೆದ  ಚುನಾವಣೆ
ನಡೆಯಿತು.
ಸಾಮಾನ್ಯ ಮಹಿಳೆ  ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ  ಕಾಂಗ್ರೆಸ್ ಸದಸ್ಯರಲ್ಲಿ   ತೀವ್ರ ಪೈಪೋಟಿ ಸೃಷ್ಟಿ ಮಾಡಿತ್ತು ಕಾಂಗ್ರೆಸ್ ಮಹಿಳಾ ಸದಸ್ಯರಾದ 8 ನೇ  ವಾರ್ಡ್ ಸದಸ್ಯೆ ರಬಿಯ ಬೇಗಂ ಹುಸೇನ್ ಅಲಿ, 03ನೇ  ವಾರ್ಡ್ ಸದಸ್ಯೆ ಅಮೀನ ಬೇಗಂ ಸೈಯದ್ ಸಾಬ್,  ಮಧ್ಯ ಭಾರಿ ಪೈಪೋಟಿ ನಡೆಯಿತು. ಬಳಿಕ ಅಮೀನ ಬೇಗಂ ಸೈಯದ್ ಸಾಬ್ ಒಬ್ಬರೇ ನಾಮಪತ್ರ ಸಲ್ಲಿಸುವ ಮೂಲಕ ಅವಿರೋಧವಾಗಿ  03ನೇ ವಾರ್ಡಿನ ಅಮೀನ ಬೇಗಂ ಸೈಯದ್ ಸಾಬ್ ರನ್ನು ಪುರಸಭೆ ಅಧ್ಯಕ್ಷರ ಗದ್ದುಗೆಗೆ ಏರಿಸಲು  ಪುರಸಭೆ ಸದಸ್ಯರು ಆಯ್ಕೆ ಮಾಡಿದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!