Thursday , September 19 2024
Breaking News
Home / Breaking News / ತಾವರಗೇರಾ: ಪಾರ್ಟಿ ಗೆ ಹೋದ ಯುವಕ ನಾಪತ್ತೆ..!

ತಾವರಗೇರಾ: ಪಾರ್ಟಿ ಗೆ ಹೋದ ಯುವಕ ನಾಪತ್ತೆ..!

 

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಸಮೀಪದ ಮ್ಯಾದರಡೊಕ್ಕಿ ಗ್ರಾಮದಿಂದ ಯುವಕನೊಬ್ಬ ಕಾಣೆಯಾದ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವಕನನ್ನು ಮ್ಯಾದರಡೊಕ್ಕಿ ಗ್ರಾಮದ ಬಸವರಾಜ ಶರಣಪ್ಪ ದೋಟಿಹಾಳ (22) ಎಂದು ಗುರುತಿಸಲಾಗಿದೆ.

ಕಳೆದ 16-01-2022 ರಂದು ಗೆಳೆಯರ ಜೊತೆ ಪಾರ್ಟಿ ಗೆ ಹೋಗಿದ್ದು, ಮರಳಿ ಬಂದಿಲ್ಲ ಈ ಕುರಿತಂತೆ ಸಂಬಂಧಿಕರೆಲ್ಲರನ್ನು ವಿಚಾರಿಸಲಾಗಿ ಇದುವರೆಗೂ ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಎಂದು ಅವರ ಮಾವನವರಾದ ಶರಣಪ್ಪ ಮರೇಗೌಡರ ನೀಡಿದ ದೂರಿನ ಅನ್ವಯ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!