Thursday , September 19 2024
Breaking News
Home / Breaking News / ಮುದಗಲ್  : ಬಾಲಕಿಯರ ಪ್ರೌಢ ಶಾಲೆಯಲ್ಲಿ 14 ಕರೋನ ಪಾಸಿಟಿವ್ 

ಮುದಗಲ್  : ಬಾಲಕಿಯರ ಪ್ರೌಢ ಶಾಲೆಯಲ್ಲಿ 14 ಕರೋನ ಪಾಸಿಟಿವ್ 

ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದಲ್ಲಿ ಈಗಾಗಲೇ ಎರೆಡು ಕರೋನ ಅಲೆಗಳನ್ನು ಎದುರಿಸಿರುವ ಜನರಿಗೆ ಈಗ ಮೂರನೇ ಅಲೆಯು ಪ್ರಾರಂಭವಾರುವುದು ಆತಂಕ ಮೂಡಿಸಿದೆ  ಬಾಲಕಿಯರ ಪ್ರೌಢ ಶಾಲೆಯಲ್ಲಿ 13ವಿದ್ಯಾರ್ಥಿಗಳಿಗೆ ಹಾಗೂ ಓರ್ವ ಶಿಕ್ಷಕರಿಗೆ   ಕೋವಿಡ್ 19 ಪಾಸಿಟಿವ್ ಪತ್ತೆಯಾಗಿದೆ.
ಆರೋಗ್ಯ ಇಲಾಖೆ ಯಿಂದ
ಶಾಲೆಯಲ್ಲಿದ್ದ 300 ವಿದ್ಯಾರ್ಥಿನಿಯರ ಹಾಗೂ ಶಿಕ್ಷಕರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು
ಶನಿವಾರ 22-01-2022ರಂದು
8ನೇ ತರಗತಿಯಲ್ಲಿ 9ವಿದ್ಯಾರ್ಥಿನಿಯರಿಗೆ  9ನೇ ತರಗತಿಯಲ್ಲಿ 3 ವಿದ್ಯಾರ್ಥಿನಿಯರಿಗೆ  10ತರಗತಿಯಲ್ಲಿ ಒಬ್ಬ ವಿದ್ಯಾರ್ಥಿಗೆ  ಹಾಗೂ ಓರ್ವ  ಶಿಕ್ಷಕರಿಗೆ   ವರದಿ ಪಾಸಿಟಿವ್ ಬಂದಿದ್ದು ಸೋಂಕಿತನನ್ನ  ಹೋಮ್ ಐಶೂಲೇಷನ್ ನಲ್ಲಿ ಇರಿಸಲಾಗಿದ್ದು  ಶಾಲೆಯ  ಸುತ್ತ ಸ್ಯಾನಿಟೇಜರ್ ಮಾಡಲಾಗಿದೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!