ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ತಾವರಗೇರಾ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಇಂದು ಫಲಿತಾಂಶ ಪ್ರಕಟವಾಗಿದ್ದು ಒಟ್ಟು 18 ವಾರ್ಡುಗಳಲ್ಲಿ ಈಗಾಗಲೇ 3 ಸ್ಥಾನಗಳು ಅವಿರೋಧ ವಾಗಿ ಆಯ್ಕೆ ಯಾಗಿದ್ದರೆ, ಇನ್ನುಳಿದ 15 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ.
1 ನೇ ವಾರ್ಡಿನ ಫಲಿತಾಂಶ ರೋಚಕ ವಾಗಿದ್ದು ಎರಡು ಅಭ್ಯರ್ಥಿಗಳು ಸರಿಸಮ ಮತಗಳನ್ನು ಪಡೆದಿದ್ದರಿಂದಾಗಿ ಚೀಟಿ ಎತ್ತುವ ಮೂಲಕ ಬಿಜೆಪಿಯ ದಶರಥ ಸಿಂಗ್ ಅದೃಷ್ಟ ತಮ್ಮದಾಗಿಸಿಕೊಂಡರು.
3 ನೇ ವಾರ್ಡಿನ್ ಬಿಜೆಪಿ ಅಭ್ಯರ್ಥಿ ಮರಿಯಮ್ಮ ಬಿಸ್ತಿ, 4 ನೇ ವಾರ್ಡ ಬಿಜೆಪಿಯ ಅಂಬುಜಾ ಹೂಗಾರ, 5 ನೇ ವಾರ್ಡ ಬಿಜೆಪಿಯ ಶಿವನಗೌಡ, 6 ನೇ ವಾರ್ಡ ಕಾಂಗ್ರೇಸನ ಹಸೀನಾ ಬೇಗಂ, 7 ನೇ ವಾರ್ಡ ಕಾಂಗ್ರೆಸ್ ನ ಶ್ರೀ ನಿವಾಸ ಸಿಂಗ್, 8 ನೇ ವಾರ್ಡ ಬಿಜೆಪಿ ಯ ಲಕ್ಷ್ಮಿ ಉಪ್ಪಾರ, 9 ನೇ ವಾರ್ಡ ಕಾಂಗ್ರೆಸ್ ನ ಶಾಮಣ್ಣ ಭಜಂತ್ರಿ, 10 ನೇ ವಾರ್ಡ ಕಾಂಗ್ರೆಸ್ ನ ವೀರನಗೌಡ, 11 ನೇ ವಾರ್ಡ ಬಿಜೆಪಿ ಯಿಂದ ಬಸನಗೌಡ ಓಲಿ, 14 ನೇ ವಾರ್ಡ ಕಾಂಗ್ರೆಸ್ ನ ನಾರಾಯಣ ಗೌಡ, 15 ನೇ ವಾರ್ಡ್ ಕಾಂಗ್ರೆಸ್ ನ ದುರುಗಮ್ಮ ಶರವಾಟಿ, 16 ನೇ ವಾರ್ಡ ಬಿಜೆಪಿಯ ಶಾಮೂರ್ತಿ ಅಂಚಿ, 17 ನೇ ವಾರ್ಡ ಕಾಂಗ್ರೆಸ್ ನ ಅಮರಮ್ಮ ಕಂದಗಲ, 18 ವಾರ್ಡ ನ ಪಕ್ಷೇತರ ಅಭ್ಯರ್ಥಿ ಅಮರಪ್ಪ ವಿಠಲಾಪುರ.
ಒಟ್ಟಿನಲ್ಲಿ ಬಿಜೆಪಿಯ 7 ಸ್ಥಾನ, ಕಾಂಗ್ರೆಸ್ ನ 8 ಸ್ಥಾನ, ಪಕ್ಷೇತರ 3 ಸ್ಥಾನ. ಪಪಂ ಗದ್ದುಗೆ ಹಿಡಿಯಲು ಪಕ್ಷೇತರರೇ ನಿರ್ಣಾಯಕ ರಾಗಿದ್ದು ಬಾರಿ ಕುತೂಹಲ ಕ್ಕೆ ಕಾರಣವಾಗಿದೆ.
ಚುನಾವಣೆಯಲ್ಲಿ ವಿಜೇತರಾದ 18 ಸದಸ್ಯರು:-
1 ನೇ ವಾರ್ಡ್, ದಶರಥ ಸಿಂಗ್ (ಬಿಜೆಪಿ) ಜಯ
(ಮತಗಳು ಸಮವಾಗಿದ್ದರಿಂದ ಚೀಟಿ ಮೂಲಕ ಆಯ್ಕೆ)
2 ನೇ ವಾರ್ಡ, ಕರಡೆಪ್ಪ ನಾಲತವಾಡ, ಅವಿರೋಧ ಆಯ್ಕೆ ( ಪಕ್ಷೇತರ )
3 ನೇ ವಾರ್ಡ, ಮರಿಯಮ್ಮ ಬಿಸ್ತಿ, (ಬಿಜೆಪಿ) ಜಯ
4 ನೇ ವಾರ್ಡ, ಅಂಬುಜಾ ಹೂಗಾರ (ಬಿಜೆಪಿ) ಜಯ
5 ನೇ ವಾರ್ಡ, ಶಿವನಗೌಡ (ಬಿಜೆಪಿ) ಜಯ
6 ನೇ ವಾರ್ಡ ಹಸೀನಾ ಬೇಗಂ (ಕಾಂಗ್ರೆಸ್) ಜಯ
7 ನೇ ವಾರ್ಡ, ಶ್ರೀ ನಿವಾಸ ಸಿಂಗ್, (ಕಾಂಗ್ರೆಸ್) ಜಯ.
8 ನೇ ವಾರ್ಡ , ಲಕ್ಷ್ಮಿ ಉಪ್ಪಾರ (ಬಿಜೆಪಿ) ಜಯ.
9 ನೇ ವಾರ್ಡ್, ಶಾಮಣ್ಣ ಭಜಂತ್ರಿ, (ಕಾಂಗ್ರೆಸ್) ಜಯ.
10 ನೇ ವಾರ್ಡ, ವೀರನಗೌಡ (ಕಾಂಗ್ರೆಸ್ ) ಜಯ.
11 ನೇ ವಾರ್ಡ, ಬಸವನಗೌಡ ಓಲಿ (ಬಿಜೆಪಿ) ಜಯ.
12 ನೇ ವಾರ್ಡ ಶಫಿ ಮುಲ್ಲಾ, ಅವಿರೋಧ ಆಯ್ಕೆ, (ಪಕ್ಷೇತರ).
13 ನೇ ವಾರ್ಡ, ಬೇಬಿ ರೇಖಾ (ಕಾಂಗ್ರೆಸ್) ಅವಿರೋಧ ಆಯ್ಕೆ
14 ನೇ ವಾರ್ಡ ನಾರಾಯಣ ಗೌಡ ಮೆದಿಕೇರಿ (ಕಾಂಗ್ರೆಸ್) ಜಯ.
15 ನೇ ವಾರ್ಡ, ದುರುಗಮ್ಮ ಶೆರವಾಟೆ (ಕಾಂಗ್ರೆಸ್) ಜಯ.
16. ನೇ ವಾರ್ಡ ಶಾಮೂರ್ತಿ ಅಂಚಿ, (ಬಿಜೆಪಿ) ಜಯ.
17 ನೇ ವಾರ್ಡ, ಅಮರಮ್ಮ ಕಂದಗಲ್ (ಕಾಂಗ್ರೆಸ್) ಜಯ.
18 ನೇ ವಾರ್ಡ್ ಅಮರಪ್ಪ ವಿಠಲಾಪುರ, (ಪಕ್ಷೇತರ) ಜಯ