ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಪಪಂ ಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು ಈಗಾಗಲೇ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ವಿವರ :-
1- ನೇ ವಾರ್ಡ: ಹನುಮಾನ ಸಿಂಗ್ (ಕಾಂಗ್ರೆಸ್) , ದಶರಥ ಸಿಂಗ್ (ಬಿಜೆಪಿ), ಶಿವಬಸಪ್ಪ (ಪಕ್ಷೇತರ).
2- ನೇ ವಾರ್ಡ್: ಅವಿರೋಧ ಆಯ್ಕೆ ಕರಡೆಪ್ಪ ನಾಲತವಾಡ.
3- ನೇ ವಾರ್ಡ್ : ಭಾಗ್ಯ ಶ್ರೀ (ಕಾಂಗ್ರೆಸ್), ಮರಿಯಮ್ಮ (ಬಿಜೆಪಿ), ದ್ಯಾಮಮ್ಮ (ಪಕ್ಷೇತರ).
4- ನೇ ವಾರ್ಡ್: ಮಂಜುಳಾ ಗಾಂಜಿ (ಕಾಂಗ್ರೆಸ್), ಅಂಬುಜಾ ಹುಗಾರ (ಬಿಜೆಪಿ), ರಾಜಮ್ಮ ಕಲಾಲ್ (ವೆಲ್ಪೇರ್ ಪಾರ್ಟಿ).
5- ನೇ ವಾಡ್೯ : ಶಿವನಗೌಡ (ಬಿಜೆಪಿ), ಸಿದ್ದನಗೌಡ (ಪಕ್ಷೇತರ), ಮಂಜುನಾಥ ಕಲಾಲ್ ( ಆಮ್ ಆದ್ಮಿ).
6- ನೇ ವಾರ್ಡ್: ಹಸೀನಾ ಬೇಗಂ ಬನ್ನು (ಕಾಂಗ್ರೆಸ್), ಲಕ್ಷ್ಮಿ ಬಾಯಿ (ಬಿಜೆಪಿ), ಹಸೀನಾ ಬಾನು (ಪಕ್ಷೇತರ).
7-ನೇ ವಾರ್ಡ್ : ಶ್ರೀನಿವಾಸ ಸಿಂಗ್ (ಕಾಂಗ್ರೆಸ್), ಮಲ್ಲಪ್ಪ ಹೂಗಾರ (ಪಕ್ಷೇತರ).
8- ನೇ ವಾರ್ಡ್: ಲಕ್ಷ್ಮಿ ಉಪ್ಪಾರ (ಬಿಜೆಪಿ), ವಿಜಯಲಕ್ಷ್ಮಿ ಬಡಿಗೇರ (ಪಕ್ಷೇತರ).
9- ನೇ ವಾರ್ಡ್: ಶಾಮಣ್ಣ ಭಜಂತ್ರಿ (ಕಾಂಗ್ರೆಸ್), ಸಾಗರ ಭೇರಿ (ಪಕ್ಷೇತರ). ದೇವೇಂದ್ರ ಹುನಗುಂದ, ( ವೆಲ್ಪೇರ್ ಪಾರ್ಟಿ).
10- ನೇ ವಾರ್ಡ್: ವೀರನಗೌಡ (ಕಾಂಗ್ರೆಸ್), ಅರುಣ್ ಕುಮಾರ (ಪಕ್ಷೇತರ).
11- ನೇ ವಾರ್ಡ್: ಸಂತೋಷ ದರೋಜಿ ( ಕಾಂಗ್ರೆಸ್), ಬಸನಗೌಡ ಓಲಿ (ಬಿಜೆಪಿ), ಪ್ರದೀಪ್ ಐಲಿ (ಪಕ್ಷೇತರ).
12- ನೇ ವಾರ್ಡ್: ಶಫಿಮುಲ್ಲಾ ಅವಿರೋಧ ಆಯ್ಕೆ.
13- ನೇ ವಾರ್ಡ್: ಬೇಬಿ ರೇಖಾ ಉಪ್ಪಳ ಅವಿರೋಧ ಆಯ್ಕೆ.
14- ನೇ ವಾರ್ಡ್ : ನಾರಾಯಣ ಗೌಡ ಮೆದಿಕೇರಿ (ಕಾಂಗ್ರೆಸ್), ನಾರಾಯಣ ಸಿಂಗ್ (ಬಿಜೆಪಿ), ಅಲಿ ಆದಿಲ್ (ಆಮ್ ಆದ್ಮಿ), ಸಂಗನ ಬಸಪ್ಪ (ಪಕ್ಷೇತರ).
15- ನೇ ವಾರ್ಡ್: ದುರುಗಮ್ಮ ಶರವಾಟೆ ( ಕಾಂಗ್ರೆಸ್), ದುರುಗಮ್ಮ (ಬಿಜೆಪಿ), ಅಮೀನಾ ಬೇಗಂ (ಆಮ್ ಆದ್ಮಿ).
16- ನೇ ವಾರ್ಡ: ರಾಘವೇಂದ್ರ (ಕಾಂಗ್ರೆಸ್), ಶ್ಯಾಮೂರ್ತಿ ಅಂಚಿ (ಬಿಜೆಪಿ), ದ್ಯಾಮವ್ವ ( ಜೆಡಿಎಸ್ ), ಅಜೀತ ಕುಮಾರ ( ಪಕ್ಷೇತರ).
17- ನೇ ವಾರ್ಡ್: ಅಮರಮ್ಮ (ಕಾಂಗ್ರೆಸ್), ಯಮನಮ್ಮ (ಬಿಜೆಪಿ), ಹುಲಿಗೆಮ್ಮ (ಪಕ್ಷೇತರ), ಮಹಾದೇವಿ (ಆಮ್ ಆದ್ಮಿ)
18- ನೇ ವಾರ್ಡ : ದೇವ ಪುತ್ರ (ಕಾಂಗ್ರೆಸ್), ಹುಲಗಪ್ಪ (ಬಿಜೆಪಿ), ಅಮರಪ್ಪ (ಪಕ್ಷೇತರ).
ಚುನಾವಣಾ ಕಣ ರಂಗೇರಿದ್ದು ಪ್ರಮುಖ ಪಕ್ಷಗಳಿಗೆ ಸೆಡ್ಡು ಹೊಡೆದಿರುವ ನಾಗರಿಕ ಸೇವಾ ಸಮಿತಿ ಹಾಗೂ ಪಕ್ಷೇತರರು ರಾಷ್ಟ್ರೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲು ಸರ್ವ ಪ್ರಯತ್ನ ನಡೆಸಿರುವುದು ಪಟ್ಟಣದ ನಾಗರಿಕರ ಕುತೂಹಲ ಕೆರಳಲು ಕಾರಣವಾಗಿದೆ.