Thursday , September 19 2024
Breaking News
Home / Breaking News / ಮುದಗಲ್ : ನಾಳೆ ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ಇರಲ್ಲ..

ಮುದಗಲ್ : ನಾಳೆ ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ಇರಲ್ಲ..

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದಲ್ಲಿ  ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಮುದುಗಲ್ ಪಟ್ಟಣದ 110/33/11 ಕೆ ವಿ  ವಿದ್ಯುತ್ ವಿತರಣಾ ಕೇಂದ್ರದಲ್ಲಿ  ವಿದ್ಯುತ್ ವಿತರಣೆಯ ಸಾಮಗ್ರಿಗಳ  ನಿರ್ವಾಹಣೆ ಕೆಲಸ ನಿರ್ವಹಿಸುವುದರಿಂದ 110/33/11 ಕೆ ವಿ ಮುದಗಲ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುತ್ತಿರುವ ಎಲ್ಲಾ 11 ಕೆ ವಿ  ಮುದಗಲ್, ಸುರಬಿ , ಬನ್ನಿಗೋಳ, ಇಂಡಸ್ಟ್ರಿಯಲ್, ಆಮದಿಹಾಳ, ಬಗಡಿತಾಂಡ, ಗುಡಿಹಾಳ, ಮಟ್ಟೂರು, ಜಕ್ಕರಮೊಡು  ಮಾರ್ಗಗಳ ವಿದ್ಯುತ್ ಸರಬರಾಜು ಬೆಳಿಗ್ಗೆ 10ರಿಂದ ಸಂಜೆ 4 ರವರೆಗೆ  ನಿಲುಗಡೆಯಾಗುತ್ತದೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!