Thursday , September 19 2024
Breaking News
Home / Breaking News / ಮುದಗಲ್ : ರಸ್ತೆ ಅಪಘಾತ  ಒಬ್ಬರ ಸ್ಥಿತಿ ಗಂಭೀರ 3 ಜನರಿಗೆ ಗಾಯ 

ಮುದಗಲ್ : ರಸ್ತೆ ಅಪಘಾತ  ಒಬ್ಬರ ಸ್ಥಿತಿ ಗಂಭೀರ 3 ಜನರಿಗೆ ಗಾಯ 

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಬಾಗಲಕೋಟೆ ರಸ್ತೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರರು  ಆಮದಿಹಾಳ ಗ್ರಾಮದ ಬಳಿ ಆಯಾತಪ್ಪಿ ಬಿದ್ದಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು ಮೂವರಿಗೆ  ಸಣ್ಣಪುಟ್ಟ ಗಾಯಗಳಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬೈಕ್ ಸವಾರ ವೇಗದಲ್ಲಿ ಬರುತ್ತಿದ್ದಾಗ  ರಸ್ತೆಯಲ್ಲಿರುವ ತಗ್ಗು ಗುಂಡಿಗಳಿಂದ ಆಯಾ ತಪ್ಪಿ ಕೆಳಗೆ ಬಿದ್ದಿದ್ದಾರೆ.
ನಾಲ್ವರು ಮುದಗಲ್ ಪಟ್ಟಣದ ಕೂಲಿ ಕಾರ್ಮಿಕರಾಗಿದ್ದು  ಕೂಲಿ ಕೆಲಸ ಸಲುವಾಗಿ ಸಮೀಪದ ಗ್ರಾಮಗಳಲ್ಲಿ ಕೂಲಿ ಕೆಲಸಕ್ಕಾಗಿ ತೆರಳಿದ್ದರು ಕೆಲಸ ಮುಗಿಸಿ ಬರುವ ವೇಳೆ ಈ ದುರ್ಗಘಟನೆ  ನಡೆದಿದೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!