Thursday , September 19 2024
Breaking News
Home / Breaking News / ಕರೋನ ತಡೆಗೆ ಆನ್‌ಲೈನ್  ಉಚಿತ ಯೋಗ, ಪ್ರಾಣಯಾಮ ಶಿಬಿರ

ಕರೋನ ತಡೆಗೆ ಆನ್‌ಲೈನ್  ಉಚಿತ ಯೋಗ, ಪ್ರಾಣಯಾಮ ಶಿಬಿರ

ಪ್ರೀತಿಯ ಓದುಗ  ದೊರೆಗಳೇ,
ಕರೋನ ನಿಯಂತ್ರಣ  ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………..
ಯಲಬುರ್ಗಾ : ತಾಲೂಕಿನಲ್ಲಿ  7ನೇ ಅಂತರಾಷ್ಟ್ರೀಯ  ಯೋಗ ದಿನಾಚರಣೆ ಅಂಗವಾಗಿ ಸರಕಾರಿ ಆಯುರ್ವೇದ ಕ್ಷೇಮ ಕೇಂದ್ರ ಯಡ್ಡೋಣಿ.
ವತಿಯಿಂದ    ಪ್ರತಿದಿನ ಬೆಳಿಗ್ಗೆ 6ರಿಂದ 7ರ ವರೆಗೆ
ಆನ್ ಲೈನ್ ಮೂಲಕ ಉಚಿತವಾಗಿ ಯೋಗ, ಪ್ರಾಣಯಾಮ ಶಿಬಿರವನ್ನು ದಿ.10 ರಿಂದ 21 ವರೆಗೆ ನಡೆಯಲಿದ್ದು. ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಇರುವ ಅನೇಕ ಯೋಗ ಸಾಧಕರು, ಮುತ್ತಣ್ಣ ಫಕೀರಪ್ಪ ಬಿಜಕಲ್  ಭಾಗವಹಿಸಲಿದ್ದು  ಕರೋನ ಕಾಲದಲ್ಲಿ ಯೋಗ ಮತ್ತು ಪ್ರಾಣಯಾಮ ಮಾಡಿಸಿ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕರೋನ ದಂತಹ ರೋಗವನ್ನು ತಡೆಗಟ್ಟಬಹುದು.ಈ ಕೆಳಗಿನ  ಲಿಂಕ್ ಗಳ ಮೂಲಕ ಆನ್ ಲೈನ್ ಯೋಗ ತರಬೇತಿ ಸೇರಬಹುದು.
ಭಾರತ ಸರ್ಕಾರ ಆಯುಷ್ ಸಚಿವಾಲಯ
Meeting ID: *829 8097 6306*
Passcode: *1221*

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!