Friday , September 20 2024
Breaking News
Home / Breaking News / ತಾವರಗೇರಾ: ವಕ್ಫ್ ಕಮೀಟಿ ವತಿಯಿಂದ ಸರ್ವಧರ್ಮ ಸಮನ್ವಯ ಕಿಟ್ ವಿತರಣೆ..!

ತಾವರಗೇರಾ: ವಕ್ಫ್ ಕಮೀಟಿ ವತಿಯಿಂದ ಸರ್ವಧರ್ಮ ಸಮನ್ವಯ ಕಿಟ್ ವಿತರಣೆ..!

ಪ್ರೀತಿಯ ಓದುಗ ದೊರೆಗಳೇ,ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣದಲ್ಲಿ ವಕ್ಫ್ ಬೋರ್ಡ್ ಕಮೀಟಿ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ ಉಚಿತ 100 ಕಿಟ್ ಗಳನ್ನು ಹಂಚಲಾಯಿತು. ಅದರಲ್ಲಿ 50 ಕಿಟ್ ಗಳನ್ನು ಮುಸ್ಲಿಂ ರಿಗೆ ಹಾಗೂ ಇನ್ನುಳಿದ 50 ಕಿಟ್ ಗಳನ್ನು ಹಿಂದು ಧರ್ಮದವರಿಗೆ ಹಂಚುವ ಮೂಲಕ ಸರ್ವಧರ್ಮ ಸಮನ್ವಯ ಎಂದು ಸಾಬೀತು ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವಕ್ಫ್ ಅಧಿಕಾರಿ ಮಖಬೂಲ್, ಪಪಂ ಅಧಿಕಾರಿ ಶಂಕರ್ ಡಿ ಕಾಳೆ, ಸದಸ್ಯ ಅಯೂಬ ಖಾನ, ಪೊಲೀಸ್ ಸಿಬ್ಬಂದಿ ಶಿವಪುತ್ರಪ್ಪ, ಮುಖಂಡರಾದ ರಾಜಾ ನಾಯಕ, ಅಬ್ದುಲ್ ಸಾಬ ಬನ್ನು, ಕಲೀಂ ಮುಜಾವರ, ಸಿಕಂದರ, ಮೆಹೆಬೂಬ ಪೀರಾ, ಅಫ್ರೋಜ್ ಖಾಜಿ ಇನ್ನೀತರರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!