Friday , September 20 2024
Breaking News
Home / Breaking News / ತಾವರಗೇರಾ ಪಟ್ಟಣ ಪಂಚಾಯತ ಪೈಟ್ ಗೆ ಮೀಸಲು ಪ್ರಕಟ..!

ತಾವರಗೇರಾ ಪಟ್ಟಣ ಪಂಚಾಯತ ಪೈಟ್ ಗೆ ಮೀಸಲು ಪ್ರಕಟ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಪಟ್ಟಣ ಪಂಚಾಯತ ಅವಧಿ ಮುಕ್ತಾಯಗೊಳ್ಳುತ್ತಿದ್ದು ಮುಂದಿನ ಚುನಾವಣೆಗಾಗಿ ಅಖಾಡ ಸಿದ್ದವಾಗುತ್ತಿದಂತೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ತುದಿಗಾಲಲ್ಲೆ ನಿಂತಿದ್ದು, ಚುನಾವಣೆಗೆ ಸ್ಫರ್ಧಿಸುವ ತವಕದಲ್ಲಿರುವುದು ಕೂತುಹಲಕ್ಕೆ ಕಾರಣವಾಗಿದ್ದು ಇದಕ್ಕೆ ಪೂರಕವೆಂಬಂತೆ ಈಗಾಗಲೇ 2021 ರ ಪಟ್ಟಣ ಪಂಚಾಯತ ಚುನಾವಣೆಗಾಗಿ ವಾರ್ಡ ವಾರು ಕರಡು ಮೀಸಲಾತಿ ಪ್ರಕಟಿಸಲಾಗಿದ್ದು ಸ್ಥಳೀಯ ಪಟ್ಟಣ ಪಂಚಾಯತಿಯ ಮೀಸಲಾತಿ ವಿವರ ಹೀಗಿದೆ.
ವಾರ್ಡ ನಂ 1) ಸಾಮಾನ್ಯ, 2) ಸಾಮಾನ್ಯ, 3) ಪರಿಶಿಷ್ಟ ಜಾತಿ (ಮಹಿಳೆ), 4) ಸಾಮಾನ್ಯ (ಮಹಿಳೆ), 5) ಹಿಂದುಳಿದ ವರ್ಗ-ಎ, 6) ಹಿಂದುಳಿದ ವರ್ಗ-ಎ (ಮಹಿಳೆ), 7) ಹಿಂದುಳಿದ ವರ್ಗ-ಬಿ, 8) ಹಿಂದುಳಿದ ವರ್ಗ-ಅ (ಮಹಿಳೆ), 9) ಪರಿಶಿಷ್ಟ ಜಾತಿ, 10) ಸಾಮಾನ್ಯ, 11) ಸಾಮಾನ್ಯ, 12) ಹಿಂದುಳಿದ ವರ್ಗ-ಎ, 13) ಸಾಮಾನ್ಯ (ಮಹಿಳೆ), 14) ಸಾಮಾನ್ಯ, 15) ಸಾಮಾನ್ಯ (ಮಹಿಳೆ), 16) ಪರಿಶಿಷ್ಟ ಪಂಗಡ, 17) ಸಾಮಾನ್ಯ (ಮಹಿಳೆ), ಹಾಗೂ 18 ನೇ ವಾರ್ಡಗೆ ಪರಿಶಿಷ್ಟ ಜಾತಿ ಈ ರೀತಿಯಾಗಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎ ವಿಜಯಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!