ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ : ವಿಕೇಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಸರಕಾರ ಜಾರಿಗೆ ತಂದಿರುವ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಅನುಕೂಲ ಕಲ್ಪಿಸಿಕೊಟ್ಟರು ಸಹ ಸ್ಥಳೀಯವಾಗಿ ವ್ಯಾಪರಸ್ಥರಿಗೆ
ಪಟ್ಟಣ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ಯವರು ಅವಧಿಗೆ ಮುನ್ನವೇ ಅಂಗಡಿ, ಮುಗ್ಗಟ್ಟನ್ನು ಬಂದ್‌ಮಾಡಿಸುತ್ತಾರೆ ಎಂದು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿ ಯಂತೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಹಾಗೂ ಅವಧಿ ಮಿರಿ ಅಂಗಡಿ ಮುಗ್ಗಟ್ಟನ್ನು ತೆರೆದರೆ ಕಾನೂನು ಕ್ರಮ ಕೈಗೊಳ್ಳಲಿ ಎಂದು ಅಂಗಡಿಗಳ ಮಾಲಕರು ತಿಳಿಸಿದ್ದಾರೆ.
ಈವರಿಗೆ ಸರ್ಕಾರ ನೀಡುವ ಟೈಮ್ ಬೇಕ್ಕಿಲ್ಲ ಈವರೆದೇ ಆದ ಟೈಂ ಇದೇ ಇದರಿಂದ ಜನರಿಗೆ ಬೇಜಾರಾಗಿದೆ