Friday , September 20 2024
Breaking News
Home / Breaking News / ಮುದಗಲ್ : ಆಟೋ ಪಲ್ಟಿ ಸ್ಥಳದಲ್ಲೇ ಮಹಿಳೆ  ಸಾವು

ಮುದಗಲ್ : ಆಟೋ ಪಲ್ಟಿ ಸ್ಥಳದಲ್ಲೇ ಮಹಿಳೆ  ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್ 
ಮುದಗಲ್ : ಪಟ್ಟಣದ  ಮೇಗಳಪೇಟೆ ಬಳಿ ಅಪ್ಪೆ ಆಟೋ ಚಾಲಕನ ನಿರ್ಲಕ್ಷ್ಯ ದಿಂದ ಪಲ್ಟಿಯಾದ      ಕಾರಣ  ಸ್ಧಳದಲ್ಲೇ  ಒಬ್ಬ  ಮಹಿಳೆ ಮೃತಪಟ್ಟಿದ್ದು ಇನ್ನು ಆಟೋ ದಲ್ಲಿದ್ದ   13 ಕ್ಕೂ  ಹೆಚ್ಚು ಜನರಿಗೆ ಗಾಯವಾದಗಿದೆ  ಘಟನೆ ನಡೆದಿದೆ.
  ಮೃತ ಪಟ್ಟ ದುರ್ದೈವಿ
ಬನ್ನಿಗೋಳ ಗ್ರಾಮದ ಶರಣಮ್ಮ   ನಿಂಗಪ್ಪ ತವಲಗಲ್ ಎನ್ನಲಾಗಿದೆ. ಆಟೋದಲ್ಲಿ ಇದ್ದ  ಸುಮಾರು 13ಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿದ್ದು  ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಕೆಲವರನ್ನು ಮುದಗಲ್ ಸರ್ಕಾರಿ ಆಸ್ಪತ್ರೆಯಿಂದ ಲಿಂಗಸಗೂರು,  ಬಾಗಲಕೋಟೆಯ  ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗಿದೆ. ಘಟನಾ ಸ್ಥಳಕ್ಕೆ ಮುದಗಲ್  ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!