Friday , September 20 2024
Breaking News
Home / Breaking News / ಲಿಂಗಸಗೂರು : ನಾಳೆ ಜ್ಞಾನದಾಸೋಹ ಕಾರ್ಯಕ್ರಮ

ಲಿಂಗಸಗೂರು : ನಾಳೆ ಜ್ಞಾನದಾಸೋಹ ಕಾರ್ಯಕ್ರಮ

ವರದಿ : ದುರ್ಗಾ ಸಿಂಗ್ ರಜಪೂತ
ಲಿಂಗಸೂಗೂರು: ಪಟ್ಟಣದ ಶ್ರೀ  ಸದ್ಗುರು ನಿರುಪಾಧೀಶ್ವರರ ಮಾಸಿಕ
220 ನೇ ಜ್ಞಾನ ದಾಸೋಹ ಕಾರ್ಯಕ್ರಮ ತಾಲೂಕಿನ ಕಳ್ಳಿ ಲಿಂಗಸಗೂರು ಗ್ರಾಮದಲ್ಲಿ  ನಾಳೆ
ಜರುಗಲಿದೆ  ಶಿವಶರಣಯ್ಯ ಸೊಪ್ಪಿಮಠ ಅಧ್ಯಕ್ಷತೆಯಲ್ಲಿ ಹಾಗೂ  ಯುವ ಕವಿ ವಿರೂಪಾಕ್ಷಪ್ಪ ಹೂಗಾರ ಅನುಭಾವ ನೀಡಲಿದ್ದು,ಹೊನಕೇರಪ್ಪ ಸಾ.ಜೂಲುಗುಡ್ಡ, ಶಿವಾನಂದ ಲಾಳಸಂಗಿ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವೇ.ಮೂ. ಶ್ರೀ  ಬಸಯ್ಯ ಹಿರೇಮಠ ಉದಯವಾಹಿನಿ  ಮೂಲಕ ತಿಳಿಸಿದರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!