ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ 110/33/11 ಕೆ ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 110 ಕ ವಿ CT’s (ಸಿ ಟಿ) ಬದಲಾವಣೆ ಮಾಡುವ ಹಾಗೂ ಹೊಸ 110ಕೆ ವಿ ಬಯ್ಯಾಪುರ ಮಾರ್ಗ ನಿರ್ಮಾಣ ಕಾರ್ಯ ಮಾಡವ ಕಾರಣ 10/33/11 ಕೆ ವಿ ಮುದುಗಲ್. ವಿದ್ಯುತ್ ಬಿತರಣಾ ಕೇಂದ್ರದಿಂದ ಹೊರ ಹೋಗುತ್ತಿರುವ ಎಲ್ಲಾ 118 ಮಾರ್ಗಗಳು ಹಾಗೂ ನಾಗಲಾಪುರ 33/11 ಕ ವಿ ಹೊರ ಹೋಗುತ್ತಿರುವ ಎಲ್ಲಾ 11ಕೆ ವಿ ಮಾರ್ಗಗಳು ಮತ್ತು ಮೆದಿಕಿನಾಳ 33/11 ಕೆ ಬಿ ಹೊರ ಹೋಗುತ್ತಿರುವ ಎಲ್ಲಾ 11ಕೆ ವಿ ಮಾರ್ಗಗಳಿಗೆ ದಿ 18-02-2021 ರಂದು ಬೆಳಗ್ಗೆ 10:00 ಗಂಟೆಯಿಂದ ಸಾಯಂಕಾಲ 4:00 ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಿರುತ್ತದೆ. ಎಂದು ಮುದುಗಲ್ ವಿದ್ಯುತ್ ವಿತರಣಾ ಕೇಂದ್ರದ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.