Thursday , September 19 2024
Breaking News
Home / Breaking News / ಸಾಲಭಾದೆ :  ಆತ್ಮಹತ್ಯೆಮಾಡಿಕೊಂಡ ರೈತ 

ಸಾಲಭಾದೆ :  ಆತ್ಮಹತ್ಯೆಮಾಡಿಕೊಂಡ ರೈತ 

 ವರದಿ : ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು  :  ಸಮೀಪದ ಪಮಾನಕಲ್ಲೂರ ಗ್ರಾಮದ ರೈತರೊಬ್ಬರು ಸಲಭಾದೆ ತಡಿಯಲು ಆಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಗ್ರಾಮda ರೈತ ಮಾನಪ್ಪ ನಾಯಕ (40) ಚಿಲ್ಕರಾಗಿ ಬುಧುವಾರ ನೇಣಿಗೆ ಶರಣಾಗಿದ್ದು ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಬಿಟ್ಟು  ಅನ್ನದಾತ ಅಗಲಿದ್ದು  ಎನ್ ಆರ್ ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ಪಾಮನಕಲ್ಲೂರ ಗ್ರಾಮದ  ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಅನಿರ್ದಿಷ್ಟಾವಧಿ ಧರಣಿಯಲ್ಲಿ ಸಕ್ರಿಯವಾಗಿ ರೈತ ಮಾನಪ್ಪ ನಾಯಕ ಪಾಲ್ಗೊಳ್ಳುತ್ತಿದ್ದ. ಹೀಗಾಗಿ  ಎನ್ ಆರ್  ಬಿಸಿ 5ಎ  ಹೋರಾಟ ಸಮಿತಿಯ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ, ಅಧ್ಯಕ್ಷ ಬಸವರಾಪ್ಪಗೌಡ ಹರ್ವಾಪುರ ಕಾರ್ಯದರ್ಶಿ ನಾಗರಡ್ಡೆಪ್ಪ ದೇವರಮನಿ ಸೇರಿದಂತೆ ಹೋರಾಟ ಸಮಿತಿ ಪದಾಧಿಕಾರಿಗಳು ಮಾನಪ್ಪ ನಾಯಕನ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!