Thursday , September 19 2024
Breaking News
Home / Breaking News / ಹಿರೇ ಹಣಿಗಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾದ್ಯಕ್ಷರಾಗಿ ಆಯ್ಕೆ

ಹಿರೇ ಹಣಿಗಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾದ್ಯಕ್ಷರಾಗಿ ಆಯ್ಕೆ


ಉದಯವಾಹಿನಿ :-
ಕವಿತಾಳ :-
ಕವಿತಾಳ ಪಟ್ಟಣ ಸಮೀಪದ ಹಿರೇ ಹಣಿಗಿ ಗ್ರಾಮ ಪಂಚಾಯಿತಿ ಬಿಜೆಪಿ ಅಭ್ಯರ್ಥಿಯಾಗಿ ನೂತನ ಅಧ್ಯಕ್ಷ ಆಂಜನೇಯ ಭೋವಿ ತಂದೆ ಹನುಮಂತ ಹಣಿಗಿ
ಮತ್ತು ಉಪಾಧ್ಯಕ್ಷರಾಗಿ ಜಯಮ್ಮ ಅಮರೇಶ್ ಗೌಡ
ಚುನಾವಣೆ ಆಯ್ಕೆಯಾಗಿದ್ದಾರೆ

18 ಜನ ಸದಸ್ಯರು ಹೊಂದಿರುವ ಹಿರೇ ಹಣಿಗಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ ಸ್ಥಾನ ಎಸ್ಸಿ ಉಪಾಧ್ಯಕ್ಷ ಸಾಮಾನ್ಯ ಮಹಿಳೆ ಉಪಾಧ್ಯಕ್ಷರಾಗಿ ಜಯಮ್ಮ ಅವರ ಆಯ್ಕೆಯಾಗಿದ್ದಾರೆ

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!