ಉದಯ ವಾಹಿನಿ :-
ಕವಿತಾಳ :
5 ವರ್ಷದೊಳಗಿನ ಪ್ರತಿ ಮಗುವಿಗೂ ಕಡ್ಡಾಯವಾಗಿ ತಪ್ಪದೇ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ಅನೇಕ ಮಾನಸಿಕ ರೋಗಿಗಳಿಂದ ರಕ್ಷಿಸ ಬಹುದಾಗಿದೆ ಪ್ರತಿ ಮಗುವಿಗೆ ಪೊಲಿಯೋ ಲಸಿಕೆ ಹಾಕಿಸುವಂತೆ ಡಾ ಪ್ರವೀಣ ಕುಮಾರ್ ಎಂದು ಹೇಳಿದರು.
ಪಟ್ಟಣ ಸಮೀಪದ ಮಲ್ಲಟ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪೊಲೀಯೊ ಲಸಿಕೆ ಕಾರ್ಯಕ್ರಮಕ್ಕೆ ವೈದ್ಯಾಧಿಕಾರಿ ಪ್ರವೀಣ ಕುಮಾರ್ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ಹನುಮಂತ, ಲಕ್ಷ್ಮೀ, ರವಿ ,ತಾಯಪ್ಪ, ಇಂದ್ರಮ್ಮ,ಬಸವರಾಜ ,ಶಂಕರಯ್ಯ ಸ್ವಾಮಿ. ಕಿರಿಯ ಆರೋಗ್ಯ ಸಹಾಯಕರಾದ ಪ್ರಭುಲಿಂಗ. ಶ್ರುತಿ. ಹಸೀನಾಬಾನು ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಹಾಜರಿದ್ದರು .