Sunday , September 8 2024
Breaking News
Home / Breaking News (page 92)

Breaking News

ಹೂಗಾರ ಸಮಾಜದಿಂದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಪಟ್ಟಣದಲ್ಲಿ ಲಿಂಗಸ್ಗೂರು ತಾಲ್ಲೂಕು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ದಿವ್ಯ  ಸಾನಿದ್ಯ ವಹಿಸಿ ಮಾತನಾಡಿದ  ಶ್ರೀ  ಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಮನ ಗೆದ್ದು ಮಾರು ಗೆದಿಯುವವರು ಹೂಗಾರರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದಿನದಿಂದ ದಿನಕ್ಕೆ ಹೂಗಾರ ಸಮಾಜ ಸಂಘಟಿತರಾಗುತ್ತಿರುವುದು ಖುಷಿಯ ವಿಚಾರ ಕೇವಲ  ಸಭೆ ಸಮಾರಂಭಗಳನ್ನ ಮಾಡುವುದರಿಂದ‌ ಮಾತ್ರ ಸಮಾಜಗಳು ಮುಂದೆ ಬರುವುದಿಲ್ಲ, ಬದಲಾಗಿ …

Read More »

ಕುವೆಂಪು ರವರ ಜನ್ಮದಿನಾಚರಣೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ ಪಟ್ಟಣದ ನಾಡ ಕಾರ್ಯಾಲಯದಲ್ಲಿ ಮಂಗಳವಾರ ರಾಷ್ಟ್ರಕವಿ ಕುವೆಂಪು ಅವರ ಜನ್ನದಿನವನ್ನು ಆಚರಿಸಲಾಯಿತು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ , ಸಿಬ್ಬಂದಿ ಇದ್ದರು.

Read More »

ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿದ್ಯಾಗಮ ಕಾರ್ಯಕ್ರಮದ ಪೂರ್ವಭಾವಿ ಸಭೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ ಹಾಗೂ ಮೆಣೇಧಾಳ ಮತ್ತು ಕಿಲ್ಲಾರಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿದ್ಯಾಗಮ ಕಾರ್ಯಕ್ರಮ ಪುನಾ:ರಂಭ ಮಾಡುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಜನೇವರಿ 1 – 2021 ರಿಂದ ಸರ್ಕಾರ ಮತ್ತು ಇಲಾಖೆಯ ಆಯುಕ್ತರು ವಿದ್ಯಾಗಮ ತರಗತಿ ಆರಂಭಕ್ಕೆ ಸುತ್ತೋಲೆ ಹೊರಡಿಸಿದ್ದಾರೆ ಎಂದು ಮೆಣೇಧಾಳ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶರಣಪ್ಪ ತುಮರಿಕೊಪ್ಪ ಹೇಳಿದರು ಅವರು ಸಮೀಪದ ಮೆಣೇಧಾಳ ಗ್ರಾಮದಲ್ಲಿ ಮಂಗಳವಾರ …

Read More »

ಇಂದಿನ ಪ್ರಮುಖ ಸುದ್ದಿಗಳು

1) ಭಾರತಕ್ಕೆ ಎಂಟ್ರಿ ಕೊಟ್ಟ ಬ್ರಿಟನ್ ರೂಪಾಂತರ ಕರೋನ ದೇಶದಲ್ಲಿ 6 ಜನರಿಗೆ ಸೋಂಕು, ಕರ್ನಾಟಕದಲ್ಲಿ 3 ಜನರಿಗೆ, ಹೈದರಾಬಾದ್ ನಲ್ಲಿ 2 , ಪುಣೆಯಲ್ಲಿ 1 ಸೋಂಕು ದೃಡಪಟ್ಟಿದ್ದು ದೇಶದ ಜನತೆಗೆ ಆತಂಕ ಹೆಚ್ಚಾಗಿದೆ.  2) ಜನೇವರಿ 1 ರಿಂದ ಶಾಲೆ ಆರಂಭ ಡಿಸಿಎಂ ಅಶ್ವತ್ ನಾರಾಯಣ ಹೇಳಿಕೆ. 3) ವಿಧಾನ ಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ.  

Read More »

ರಾಜ್ಯ ಕುರಿ  ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರ ತಾವರಗೇರಾ ಪಟ್ಟಣಕ್ಕೆ ಭೇಟಿ

ಎನ್ ಶಾಮೀದ ತಾವರಗೇರಾ :  ತಾವರಗೇರಾ:  ಪಟ್ಟಣದ ಶ್ರೀಶ್ಯಾಮೀದ್‌ಅಲಿ ದರ್ಗಾ ಮತ್ತು ಶ್ರೀವೈಜನಾಥ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ  ಭೇಟಿ ನೀಡಿ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುರಿಗಾಯಿಗಳ ಸಮಸ್ಯೆಗಳನ್ನು ಹರಿತುಕೊಂಡು ಅವರ ಶ್ರಯಸ್ಸಿಗಾಗಿ ಹಗಲಿರಳು ಶ್ರಮಿಸುತ್ತೇನೆ. ಸರ್ಕಾರದಿಂದ ಲಭ್ಯವಿರುವ ವಿವಿಧ ಯೋಜನೆಗಳ್ನು ಕುರಿಗಾಯಿಗಳಿಗೆ ದೊರೆಯುವಂತೆ ಮಾಡುತ್ತೇನೆ ಎಂದು ಹೇಳಿದರು. ಇದೇ ಸಂದದರ್ಭದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶರಣು …

Read More »

ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂತರ್ರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಸಿಳ್ಳಿಕ್ಯಾತರ್ ಆಯ್ಕೆ

  ಎನ್ ಶಾಮೀದ ತಾವರಗೇರಾ ಕೊಪ್ಪಳ,: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಬರುವ 2021 ಜನವರಿ 10, 11 ಮತ್ತು12 ರಂದು 17 ನೇ ಬಾರಿಗೆ ನಡೆಯುವ ಇಟಗಿ ಉತ್ಸವದಲ್ಲಿ ಜ. 12 ರಂದು ನಡೆಯುವ 2 ನೇ ಜಿಲ್ಲಾ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ರನ್ನಾಗಿ ಕೇಶಪ್ಪ ಸಿಳ್ಳಿಕ್ಯಾತರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಭಾನುವಾರ ಕೊಪ್ಪಳದಲ್ಲಿ ನಡೆದ ಉತ್ಸವದ ಕಾರ್ಯಕಾರಿ ಸಮಿತಿಯ …

Read More »

ಮೆಣೇಧಾಳ ಗ್ರಾಮ ಪಂಚಾಯತ ಚುನಾವಣೆ ಅಭ್ಯರ್ಥಿ ನಿಧನ

    ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಪಂ ಅಭ್ಯರ್ಥಿ ಮೆಣೇಧಾಳ ಗ್ರಾಮದ ವಾರ್ಡ್ ನಂಬರ್ 02 ರ  ಸಾಮಾನ್ಯ ಮೀಸಲು ಕ್ಷೇತ್ರದ ಅಭ್ಯರ್ಥಿ ವೀರಭದ್ರಪ್ಪ ಮೆಂಟಗೇರಿ (55) ಪಾರ್ಶ್ವವಾಯು ರೋಗದಿಂದ‌ ಶನಿವಾರ ಸಂಜೆ‌ ಮೃತರಾಗಿದ್ದಾರೆ. ನಾಳೆ ನಡೆಯಲಿರುವ ಗ್ರಾಪಂ ಚುನಾವಣೆಯ ಅಭ್ಯರ್ಥಿ ವೀರಭದ್ರಪ್ಪ ಕಳೆದ‌ ಮೂರು ದಿನಗಳ ಹಿಂದೆ ಪಾರ್ಶ್ವವಾಯು ಗೆ ತುತ್ತಾಗಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಮೃತರಾಗಿದ್ದಾರೆ. ಎನ್ ಶಾಮೀದ್ ತಾವರಗೇರಾ

Read More »

ತಾವರಗೇರಾ ಪೊಲೀಸ್ ಭರ್ಜರಿ ಭೇಟೆ : ಇಬ್ಬರು ನ್ಯಾಯಾಂಗ ವಶಕ್ಕೆ

ಎನ್ ಶಾಮೀದ್ ತಾವರಗೇರಾ ತಾವರಗೇರಾ: ಇಲ್ಲಿಗೆ ಸಮೀಪದ ಮೆಣೇಧಾಳ ಗ್ರಾಮದಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ಇಬ್ಬರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ,ಮೆಣೇಧಾಳ ಗ್ರಾಮಕ್ಕೆ ಹೋಗಿ ಮದ್ಯ ಖರೀದಿಸುವದಾಗಿ ನಂಬಿಸಿ , ಓಬಳಬಂಡಿಯ ದೇವೇಂದ್ರಪ್ಪ ನಾಯಕ್ ಮತ್ತು ಬೀರಪ್ಪ ಕೆಂಗೇರಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ 285 ಟೆಟ್ರಾ ಪಾಕೀಟುಗಳನ್ನು ವಶಪಡಿಸಿ ಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಿದ್ದು, ಠಾಣೆಯಲ್ಲಿ ಪ್ರಕರಣ …

Read More »

ಅನುದಾನಿತ ಶಾಲೆ ಶಿಕ್ಷಕ ಚುನಾವಣೆ ಪ್ರಚಾರ : ಚುನಾವಣೆ ಅಧಿಕಾರಿಗೆ ದೂರು

ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸಮೀಪದ ಜುಮಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸಾಸ್ವಿಹಾಳ ಗ್ರಾಮದ ಚುನಾವಣೆ ಅಭ್ಯರ್ಥಿ ಪರವಾಗಿ ಪಟ್ಟಣದ ಅನುದಾನಿತ ಶಾಲೆಯ ಶಿಕ್ಷಕರೊಬ್ಬರು ಚುನಾವಣೆ ಪ್ರಚಾರ ನೆಡೆಸುತ್ತಿದ್ದು, ಈ ಬಗ್ಗೆ ಸಾಸ್ವಿಹಾಳ ಗ್ರಾಮದ ಯುವಕರೊಬ್ಬರು ಚುನಾವಣೆ ಅಧಿಕಾರಿಳಿಗೆ ಈತ ಅನುದಾನಿತ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಪರೋಕ್ಷವಾಗಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಿದ್ದು, ಇದು ಚುನಾವಣೆ ನಿಯಮಗಳಿಗೆ ಬಾಹಿರವಾಗಿದ್ದು ಇತ್ತ ಚುನಾವಣೆ ಅಧಿಕಾರಿಗಳು, …

Read More »

ಮಾಧ್ಯಮಗಳಿಗೆ ಪತ್ರಿಕ್ರೀಯೆ  ನೀಡದ ಮಾಜಿ: ಸಿ. ಎಂ. ಸಿದ್ಧರಾಮಯ್ಯ

ಎನ್ ಶಾಮೀದ ತಾವರಗೇರಾ ಮುದಗಲ್ : ಸಮೀಪದ ತಲೆಕಟ್ಟು ಗ್ರಾಮದ  ಅಂಕಲಿಮಠದ ವಂಶಸ್ಥರ ವಿವಾಹ ಮಹೋತ್ಸ ಕಾರ್ಯಕ್ರಮಕ್ಕೆ  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರು  ಹೆಲಿಪ್ಯಾಡ್ ಮೂಲಕ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಲಿಮಠದ ಶ್ರೀ ವೀರಭದ್ರ ಮಹಾ ಸ್ವಾಮಿಗಳ ಆಶೀರ್ವಾದ  ಸಿದ್ದರಾಮಯ್ಯ ಪಡೆದು ನಂತರ ನೂತನ ವಧು ವರರಿಗೆ  ಶುಭ ಕೋರಿದರು ಮಾಧ್ಯಮದವರ ಜೊತೆ ಮಾತನಾಡಲು ಸಿದ್ದರಾಮಯ್ಯ ನಿರಾಕರಿಸಿದರು..

Read More »
error: Content is protected !!