Tuesday , September 17 2024
Breaking News
Home / Breaking News (page 89)

Breaking News

ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಡಿ ಕೆ ಎಸ್ ವರ್ಧನ ಶಾಲೆಗೆ ಭೇಟಿ

  ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಕಲಬುರ್ಗಿ ಈಶಾನ್ಯ ವಲಯ ಶಿಕ್ಷಣ ಇಲಾಖೆ ಆಯುಕ್ತ   ನಿರ್ದೇಶಕರಾದ ಡಾಕ್ಟರ್ ಡಿ ಕೆ ಎಸ್ ವರ್ಧನ ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವಿದ್ಯಾಗಮ ಟು ಪಾಯಿಂಟ್ ಝೀರೋ (2.0) ಕಾರ್ಯಕ್ರಮವನ್ನು ಖುದ್ದು ಪರಿಶೀಲಿಸಿದರು. ವಿದ್ಯಾ ಗಮ ಕಾರ್ಯಕ್ರಮ ಮಕ್ಕಳ ಹಾಜರಾತಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ಶಾಲೆಗಳಲ್ಲಿ ಕಡ್ಡಾಯ ವಾಗಿ ಸೋಪ್  ಬಳಸಬೇಕು ಮಕ್ಕಳ ಹಾಜರಾತಿಯನ್ನು …

Read More »

ಅಧ್ಯಕ್ಷರಾಗಿ ನವೀನ್ ಜಗಿರ್ದಾರ್ ಆಯ್ಕೆ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ರಾಷ್ಟ್ರೀಯ ದಲಿತ ಸಂಘದ ಲಿಂಗಸೂರು ನಗರ ಅಧ್ಯಕ್ಷರಾಗಿ ನವೀನ್ ಜಾಗಿರ್ದಾರ್  ಹಾಗೂ ಲಿಂಗಸೂಗುರು  ತಾಲೂಕ ಅಧ್ಯಕ್ಷರನ್ನಾಗಿ  ನಿತಿನ್ ಖಾನಾಪುರ ರವರನ್ನು ರಾಷ್ಟ್ರೀಯ ಅಧ್ಯಕ್ಷ ಮೋಹಿತ್ ನರಸಿಂಹ ಮೂರ್ತಿ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ. ಎಂದು ರಾಯಚೂರು ಜಿಲ್ಲಾಧ್ಯಕ್ಷ  ವಿನೋದ್ ಕುಮಾರ್  ತಿಳಿಸಿದ್ದಾರೆ.

Read More »

ಈಜಾಡಲು ಹೋದ 28 ವರ್ಷದ ಯುವಕ ನೀರು ಪಾಲು

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಹೊನ್ನಹಳ್ಳಿ ಗ್ರಾಮದ ಹೊರವಲಯದ  ಕಾಲುವೆಯಲ್ಲಿ ಈಜಾಡಲು ಹೋದ ಶಿವ ಎಂಬುವ  ಯುವಕ  ಕಾಣೆಯಾಗಿದ್ದಾನೆ ಯುವಕ ಬೆಳ್ಳಿಗೆ  11 ಗಂಟೆಗೆ ಗೆಳೆಯರ ಜೊತೆಗೆ ಈಜಾಡಲು ಹೋದ  ನೇಪಾಳದ  ಮೂಲದ ಯುವಕ ಈತನು ಹೊನ್ನಹಳ್ಳಿ ಗ್ರಾಮದಲ್ಲಿ ಇರುವ ತನ್ನ ಗೆಳೆಯನ ಮದುವೆಗೆ ಬೆಂಗಳೂರುನಿಂದ ಬಂದಿದ್ದ ಎಂದು ಗ್ರಾಮಸ್ಥರ ಮೂಲಕ ತಿಳಿದು ಬಂದಿದೆ.

Read More »

ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಆಧ್ಯಾತ್ಮಿಕ ಜ್ಞಾನ ಅವಶ್ಯ – ಬಿ.ಕೆ.ಸುನಂದಾ

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಸೋಮವಾರಪೇಟೆಯ ಬಸವಣ್ಣನ ದೇವಸ್ಥಾನದಲ್ಲಿ  ಕಳೆದ 5 ದಿನಗಳಿಂದ  ಜನರಿಗೆ  ಸಾಯಂಕಾಲ ಐದು  ಗಂಟೆಯಿಂದ ಆರು ಗಂಟೆಯ ವರೆಗೆ   ಈಶ್ವರೀಯ  ಆಧ್ಯಾತ್ಮಿಕ ಜ್ಞಾನವದ ಕುರಿತು ಬಿ.ಕೆ.ಸುನಂದಾ ತಿಳಿಸಿಕೊಟ್ಟರು. ಕಾರ್ಯಕ್ರಮದ ಕುರಿತು ಮಾತನಾಡಿದ ಬಿ ಕೆ ಸುನಂದಾ ಇಂದಿನ ಆಧುನಿಕ ಒತ್ತಡದ ಜೀವನದಲ್ಲಿ ಯೋಗ , ಧ್ಯಾನಗಳಂತಹ ಆಧ್ಯಾತ್ಮಿಕ ಅಭ್ಯಾಸಗಳ ಅವಶ್ಯಕತೆಯಿದ್ದು, ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಈ ಆಧ್ಯಾತ್ಮಿಕ ಜ್ಞಾನ ಅವಶ್ಯವಾಗಿದೆ, ಸೋಮವಾರಪೇಟೆಯ …

Read More »

ಮುದಗಲ್ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಿರ್ದೇಶಕ ಭೇಟಿ : ಅಧಿಕಾರಿಗಳ ನಿರ್ಲಕ್ಷ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸ್ಥಳೀಯ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಾಮ ನಿರ್ದೇಶನ  ನಿರ್ದೇಶಕ ನಾಗರಾಜ್ ಬಿರಾದಾರ್ ಭೇಟಿ ನೀಡಿದರು. ಕಾರ್ಯಾಲಯದಲ್ಲಿದ್ದ ಪುರಸಭೆ ಮುಖ್ಯಧಿಕಾರಿಗಳು ಅವರಿಗೆ ಸರಿಯಾದ ರೀತಿಯಲ್ಲಿ  ಸ್ಪಂದನೆ ನೀಡಲಿಲ್ಲ ಹಾಗೂ ಪುರಸಭೆ ಅಧಿಕಾರಿಗಳು ಕೊಳಗೇರಿ ಪ್ರದೇಶಗಳ ವೀಕ್ಷಣೆಗೆ ಯಾವುದೇ ಪೂರ್ವ ಸಿದ್ದತೆಗಳು ಮಾಡದಿರುವುದಿಲ್ಲ ನಾವು ಪಟ್ಟಣಕ್ಕೆ ಭೇಟಿ ಕೊಡುವ  ವಿಷಯವನ್ನ 2 ದಿನದ ಮುಂಚೆಯೇ ತಿಳಿಸಿದ್ದರು ಕೂಡ ಅಧಿಕಾರಿಗಳು ಸ್ಪಂದನೆ ನೀಡಿರುವುದಿಲ್ಲ ಎಂದು ಪುರಸಭೆ …

Read More »

ತಾವರಗೇರಾ ಗ್ರಾಹಕ ಸೇವಾ ಕೇಂದ್ರದ “ಕಳ್ಳ”ರ ಬಂಧನ

ಎನ್ ಶಾಮೀದ್ ತಾವರಗೇರಾ ಕಳೆದ ತಿಂಗಳು ಕುಷ್ಟಗಿ ಬಟ್ಟೆ ಅಂಗಡಿ ಹಾಗೂ ತಾವರಗೇರಾ ಎಸ್ ಬಿಐ ಗ್ರಾಹಕರ ಸೇವಾ ಕೇಂದ್ರ ದಲ್ಲಿ ಕಳ್ಳತನ ಮಾಡಿದ್ದ ಆರೋಪಿತರನ್ನು ಬಂಧಿಸುವ ಲ್ಲಿ ಪೊಲೀಸ್ ರು ಯಶಸ್ವಿಯಾಗಿದ್ದಾರೆ. ಕುಷ್ಟಗಿಯ ಗಜೇಂದ್ರಗಡ ರಸ್ತೆ ಯಲ್ಲಿರುವ ಆರ್ ಜೆ ಬಟ್ಟೆ ಅಂಗಡಿ ಯಲ್ಲಿ ರೆಡಿಮೇಡ ಬಟ್ಟೆಗಳು ಮತ್ತು ನಗದು ಹಣ ಕಳ್ಳತನ ಹಾಗೂ ತಾವರಗೇರಾ ಗ್ರಾಹಕರ ಸೇವಾ ಕೇಂದ್ರ ದಲ್ಲಿ ನಗದು ಹಣವನ್ನು ಕಳ್ಳತನ ಮಾಡಿದ್ದ, ಆರೋಪಿಗಳನ್ನು …

Read More »

ಮುದಗಲ್ : ಮೂರು ಮೇವಿನ ಬಣವೆಗಳು ಬೆಂಕಿಗೆ ಆಹುತಿ…

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಪಟ್ಟಣದ ಖಾಜಾಸಾಬ ಹಸನ್ ಸಾಬ  ಮೂಲಿಮನಿ ಎಂಬುವರ  ಜಮೀನಿನಲ್ಲಿ ಜಾನುವಾರುಗಳಿಗೆ  ಶೇಖರಿಸಿಟ್ಟಿದ್ದ ಮೇವಿನ ಬಣವಿಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಬಂಕಿಗೆ ಆಹುತಿಯಾಗಿದೆ. ಜಾನುವಾರುಗಳಿಗೆಂದು ಒಂದು ವರ್ಷದಿಂದ ಕೂಡಿ ಹಾಕಿದ್ದ ಮೂರು ಮೇವಿನ ಬಣವಿಗಳಿಗೆ ಆಕಸ್ಮಿಕವಾಗಿ ಬೆಂಕಿ  ತಗುಲಿ ಆಪಾರ ಪ್ರಮಾಣದ ಮೇವು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯಿಂದ  …

Read More »

ರಾಮಕೃಷ್ಣ – ವಿವೇಕಾನಂದ   ಆಶ್ರಮ ಉದ್ಘಾಟನೆ ಕಾರ್ಯಕ್ರಮ 

ವರದಿ : ನಾಗರಾಜ್ ಎಸ್ ಮಡಿವಾಳರ್ ಸಿಂಧನೂರು : ಪಟ್ಟಣದಲ್ಲಿ ರಾಮಕೃಷ್ಣ ಆಶ್ರಮ ದ ಶಾಖಾ ಆಶ್ರಮ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಸದಾನಂದ ಮಹಾರಾಜ ಸ್ವಾಮೀಜಿ ಡಾ ಶರತ್ ಪ್ರಾಸ್ತಾವಿಕವಾಗಿ ಮಾತನಾಡಿ ಹೃದಯವಂತಿಕೆ ಗುಣಗಳನ್ನು ಬೆಳಸಿಕೊಳ್ಳಲು ಆಶ್ರಮ ಆಸರೆ ಆಗಲಿದೆ ಹಾಗೂ ಸ್ವಾಮೀಜಿಗಳ ಜೊತೆಗೆ ಕೈ ಜೋಡಿಸಿ ಎಂದರು. ನಂತರ ಬೀರಪ್ಪ  ಶಂಭೋಜಿ ಮಾತನಾಡಿ ರಾಮಕೃಷ್ಣ ಆಶ್ರಮ ವಿಶ್ವಕ್ಕೆ ಉತ್ತಮ ಶಿಕ್ಷಣ, ಸಂಕೃತಿ  ನೀಡುತ್ತಿದೆ. …

Read More »

ಮಸ್ಕಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

  ಎನ್ ಶಾಮೀದ್ ತಾವರಗೇರಾ ಮಸ್ಕಿ: ಸ್ಥಳೀಯ ಅನ್ನಪೂರ್ಣ ನರ್ಸಿಂಗ್ ಹೋಮ್ ನಲ್ಲಿ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅನ್ನಪೂರ್ಣ ನರ್ಸಿಂಗ್ ಹೋಮ್ ವೈದ್ಯರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗು ರುದ್ರ ವೆಲ್ ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಅನ್ನಪೂರ್ಣ ನರ್ಸಿಂಗ್ ಹೋಮ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಹೃದಯ ರೋಗ, ನರ ರೋಗ, ಮೂತ್ರಪಿಂಡ ರೋಗ, ಕ್ಯಾನ್ಸರ್ …

Read More »

ಪಟ್ಟಣದ ಗೊಂದಲಿಗರ ತತ್ವಪದಕಾರ ತಿಪ್ಪಣ್ಣ ಸುಗತೇಕರ ಅವರಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

Read More »
error: Content is protected !!