Sunday , November 24 2024
Breaking News
Home / Breaking News (page 75)

Breaking News

ಗೋವಾದ ಮದ್ಯ “ಬಾಟಲ್ ” ಪುರದಲ್ಲಿ ಅಕ್ರಮ ಮಾರಾಟ

  ವರದಿ ಎನ್ ಶಾಮೀದ್ ತಾವರಗೇರಾ          ಕುಷ್ಟಗಿ: ತಾಲೂಕಿನ ಪುರ ಗ್ರಾಮದಲ್ಲಿ ಹೊರ ರಾಜ್ಯದ ಮದ್ಯ ಮಾರಾಟ ಮಾಡುತ್ತಿದ್ದ ರಮೇಶ ಗಾದಾರಿ ಹಾಗೂ ರಾಮಣ್ಣ ಮುಳ್ಳೂರ ಎಂಬುವವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅಪರಾಧಿ ಯನ್ನು ಬಂಧಿಸಿದ್ದಾರೆ. ಆರೋಪಿತರಿಂದ ಗೋವಾ ರಾಜ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು 15300 ಲೀಟರ್ ಮದ್ಯ (ಪ್ಲಾಸ್ಟಿಕ್ ಬಾಟಲ್) ವಶಪಡಿಸಿಕೊಂಡಿದ್ದಾರೆ. ಆರೋಪಿತರು ಗೋವಾ ರಾಜ್ಯದಿಂದ …

Read More »

ಪಿಎಲ್ ಡಿ  ಬ್ಯಾಂಕ್ ಅಧ್ಯಕ್ಷರಾಗಿ ಮಹಾಂತೇಶ ಪಾಟೀಲ್ ಆಯ್ಕೆ 

ವರದಿ: ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು   : ಪಿಎಲ್‌ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಹಾಂತೇಶ್ ಪಾಟೀಲ್  ಆಯ್ಕೆಯಾಗಿದ್ದಾರೆ. ಪಿಎಲ್‌ಡಿ  ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬಂಧ ನಡೆದ   ಪ್ರಕ್ರಿಯೆ ವೇಳೆ ಒಟ್ಟು 15 ಮತಗಳು ಇದ್ದು ಅದರಲ್ಲಿ ಒಂದು ಮತ  ತಿರಸ್ಕಾರ ಮಾಡಲಾಗಿದ್ದು 14 ಮತಗಳಲ್ಲಿ 6 ಮತ ಬಿಜೆಪಿಗೆ ಹಾಗೂ  8 ಮತ ಕಾಂಗ್ರೇಸ್ ಗೆ ಮತದಾನ ಮಾಡುವ ಮೂಲಕ ಮುದಗಲ್ ಪಟ್ಟಣದ  ಮಹಾಂತೇಶ್ ಪಾಟೀಲ್ ರನ್ನ  ಅಧ್ಯಕ್ಷ ಸ್ಥಾನಕ್ಕೆ …

Read More »

ಕಾಂಗ್ರೆಸ್ ಕಟ್ಟಾಳು ಬಾಬುಸಾಬ ಮೆಣೇಧಾಳ ವಿಧಿವಶ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸಮೀಪದ ಮೆಣೇಧಾಳ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮೆಣೇಧಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಬುಸಾಬ ಮೆಣೇಧಾಳ (೮೦) ಸೋಮವಾರ ಮೃತರಾದರು. ಮೃತರಿಗೆ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ. ಸೋಮವಾರ ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಬಾಬುಸಾಬ ರವರು ಹಲವಾರು ವರ್ಷಗಳಿಂದ ಮೆಣೇಧಾಳ ಸೇರಿದಂತೆ ಸುತ್ತು ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಜನ,ಮನದ ನಾಯಕರಾಗಿದ್ದರು ಅವರ ಅಗಲಿಕೆಯಿಂದ ಈ ಪ್ರದೇಶದ …

Read More »

ಮುದಗಲ್ : ಆಟೋ ಪಲ್ಟಿ ಸ್ಥಳದಲ್ಲೇ ಮಹಿಳೆ  ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ  ಮೇಗಳಪೇಟೆ ಬಳಿ ಅಪ್ಪೆ ಆಟೋ ಚಾಲಕನ ನಿರ್ಲಕ್ಷ್ಯ ದಿಂದ ಪಲ್ಟಿಯಾದ      ಕಾರಣ  ಸ್ಧಳದಲ್ಲೇ  ಒಬ್ಬ  ಮಹಿಳೆ ಮೃತಪಟ್ಟಿದ್ದು ಇನ್ನು ಆಟೋ ದಲ್ಲಿದ್ದ   13 ಕ್ಕೂ  ಹೆಚ್ಚು ಜನರಿಗೆ ಗಾಯವಾದಗಿದೆ  ಘಟನೆ ನಡೆದಿದೆ.   ಮೃತ ಪಟ್ಟ ದುರ್ದೈವಿ ಬನ್ನಿಗೋಳ ಗ್ರಾಮದ ಶರಣಮ್ಮ   ನಿಂಗಪ್ಪ ತವಲಗಲ್ ಎನ್ನಲಾಗಿದೆ. ಆಟೋದಲ್ಲಿ ಇದ್ದ  ಸುಮಾರು 13ಕ್ಕೂ ಹೆಚ್ಚು ಜನಕ್ಕೆ ಗಾಯಗಳಾಗಿದ್ದು  …

Read More »

ಜೆಡಿಎಸ್ ತಾಲೂಕ ಕಾರ್ಯದರ್ಶಿಯಾಗಿ ವೀರೇಶ್ ಉಪ್ಪಾರ ಆಯ್ಕೆ 

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಲಿಂಗಸಗೂರು ತಾಲೂಕಿನ ಜೆಡಿಎಸ್  ಯುವ ಘಟಕದ ಕಾರ್ಯದರ್ಶಿಯನ್ನಾಗಿ ಶ್ರೀ ವಿರೇಶ ಉಪ್ಪಾರ  ಮುದಗಲ್ಲರನ್ನು  ನೇಮಕ ಮಾಡಲಾಗಿದೆ  ಎಂದು ತಾಲೂಕ ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಪಾಷಾ ಪತ್ರಿಕೆಗೆ ತಿಳಿಸಿದ್ದಾರೆ.

Read More »

ಕುಷ್ಟಗಿ: ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ; ಪಂಚಮಸಾಲಿ ಸಮುದಾಯಕ್ಕೆ 2 ಎ ಹಾಗೂ ಲಿಂಗಾಯತ ಬಡ ಸಮಾಜಕ್ಕೆ ಕೇಂದ್ರ ‌ಒ,ಬಿ,ಸಿ ‌ಮೀಸಲಾತಿಗಾಗಿ ಒತ್ತಾಯಿಸಿ ಪಂಚಮಸಾಲಿ ಸಮಾಜದವರು ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು. ಶನಿವಾರದಂದು ಬಸವೇಶ್ವರ ವೃತ್ತದಿಂದ ತಹಶಿಲ್ದಾರರ ಕಚೇರಿ ಗೆ ಪಾದಯಾತ್ರೆ ಮೂಲಕ ತೆರಳಿ ಪಂಚಸೇನೆ ಹಿರಿಯ ಮುಖಂಡ ದೆವೇಂದ್ರಪ್ಪ ಬಳೂಟಗಿ ಅವರು ತಹಶಿಲ್ದಾರರ ಮ‌ೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಬದಲ್ಲಿ ಪಂಚಸೇನೆ ತಾಲೂಕ ಅಧ್ಯಕ್ಷ ವೀರೆಶ …

Read More »

ಮುದಗಲ್ : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಗೆ ಚಾಲನೆ

ಮುದಗಲ್ : ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅದ್ದೂರಿ ಮೆರವಣಿಗೆ ತಾಲೂಕ ಬಿಜೆಪಿ ಯುವಮೊರ್ಚ ಅಧ್ಯಕ್ಷ  ಈಶ್ವರ ವಜ್ಜಲ್ ಚಾಲನೆ ನೀಡಿದರು. ಮೆರವಣಿಗೆ ಪಟ್ಟಣದ ನೀಲಕಂಠಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಚಾವಡಿ ಕಟ್ಟಿ, ಮಾರ್ಗವಾಗಿ ಪುರಸಭೆರಂಗಮಂದಿರ ತಲುಪಲಿದೆ.

Read More »

ಗುಮಗೇರಿಯಲ್ಲಿ ನಡೆದ 12 ನೇ ಕನ್ನಡ ಸಾಹಿತ್ಯ ಸಮ್ಮೇಳನ

  ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:  ಕನ್ನಡ ನಾಡು ನುಡಿ ಜಲ ರಕ್ಷಣೆ ಗಾಗಿ ಪ್ರತಿಯೊಬ್ಬ ಕನ್ನಡಿಗರು ಒಂದಾಗಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಅವರು ಬುಧವಾರ ದಂದು ತಾಲೂಕಿನ ಗುಮಗೇರಿ ಯಲ್ಲಿ ನಡೆದ 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿಕ್ಸೂಚಿ ಭಾಷಣದಲ್ಲಿ ಹೇಳಿ, ಗಡಿ ನಾಡು ರಕ್ಷಣೆ ವಿಷಯದಲ್ಲಿ ಪಕ್ಷ, ಜಾತಿ, ಮತ ಎನ್ನದೆ ಕನ್ನಡ ಭಾಷೆಗಾಗಿ ಒಗ್ಗಟ್ಟಿನಿಂದ ಮುಂದೆ ಬರಬೇಕು ತಾಲೂಕಿನ ಸಾಹಿತ್ಯ …

Read More »

ತಾವರಗೇರಾ: ವಿಶ್ವ ವನ್ಯಜೀವಿ ದಿನದಂದೆ ಬಲೆಗೆ ಬಿದ್ದ ಕರಡಿ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಳೆದ 15 ದಿನಗಳ ಹಿಂದೆ ರೈತರ ತೋಟಕ್ಕೆ ದಾಳಿ ಮಾಡಿದ್ದ ಕರಡಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ. ಬುಧವಾರ ಮದ್ಯಾಹ್ನ ಪಟ್ಟಣದ ಬಸಪ್ಪ ಗಡಗಿ ಅವರ ತೋಟದ ಹತ್ತಿರ ಇಡಲಾಗಿದ್ದ ಬೋನಿಗೆ ಬಿದ್ದ ಕರಡಿಯನ್ನು ಸೆರೆ ಹಿಡಿದ ಅರಣ್ಯ ಇಲಾಖೆಯವರು ಕುಷ್ಟಗಿಯ ಕಲಕೇರಿ ಫಾರ್ಮ್ ನಲ್ಲಿ ಇರಿಸಿದ್ದು, ಇದನ್ನು ಕಮಲಾಪುರ ಕರಡಿದಾಮಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಉಪ ಅಧಿಕಾರಿ ರಿಯಾಜ ತಿಳಿಸಿದ್ದಾರೆ. …

Read More »

ರೈತರ ದಾಳಿಂಬೆ ಬೆಳೆ ಸಾಲ ಮನ್ನಾದ ಬಗ್ಗೆ ಚರ್ಚಿಸಲಾಗುವುದು – ಸಚಿವ ಆರ್ ಶಂಕರ್

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :ಪಟ್ಟಣದ ಹೊರ ವಲಯದಲ್ಲಿರುವ ನಂದಿ ಆಗ್ರೋ ಫಾರಂ ಹೌಸ್ ಗೆ ಮತ್ತು ಅಂಬಣ್ಣ ಕಂದಗಲ್ ಅವರ ತೋಟಕ್ಕೆ ಮಂಗಳವಾರ ತೋಟಗಾರಿಕೆ ಸಚಿವ ಆರ್ ಶಂಕರ್ ಭೆಟ್ಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ತೋಟಗಾರಿಕೆ ಸಚಿವ ಆರ್ ಶಂಕರ್ ಮಾತನಾಡಿ, ಪ್ರಧಾನಮಂತ್ರಿ ಆತ್ಮ ನಿರ್ಭರ ಯೋಜನೆಯಡಿ ಜಿಲ್ಲೆಯ ಪೇರಲ ಬೆಳೆ ಆಯ್ಕೆಯಾಗಿದ್ದು, ರೈತರು ಬೆಳೆದ ಪೇರಲ ಬೆಳೆಗಳಿಗೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವು …

Read More »
error: Content is protected !!