Sunday , September 8 2024
Breaking News
Home / Breaking News (page 2)

Breaking News

ತಾವರಗೇರಾ:- ರಸ್ತೆ ಅಪಘಾತ, ವ್ಯಕ್ತಿ ಸಾವು.!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:-  ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ ಮೃತ ಯುವಕನನ್ನು ಹಂಚಿನಾಳ ಗ್ರಾಮದ ನಾಗರಾಜ್ ದೊಡ್ಡಪ್ಪ ಅಬ್ಬಿಗೇರಿ 37 ವರ್ಷ ಎಂದು ಗುರುತಿಸಲಾಗಿದೆ. ಯುವಕನು ತಾವರಗೇರಿಯಿಂದ ಹಂಚಿನಾಳ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಎದುರಿಗೆ ಬಂದ ಲಾರಿ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರನ್ನು ಸ್ಥಳದಲ್ಲಿ ಮೃತಪಟ್ಟಿದ್ದಾನೆ ಲಾರಿಯ ಚಾಲಕ ಮಸ್ಕಿ ತಾಲೂಕಿನ ಅಡವಿ ಭಾವಿ ತಾಂಡದ. ತುಕಾರಾಂ ರಾಠೋಡ್ …

Read More »

ತಾವರಗೇರಾ:- ಪಟ್ಟಣದ ಹಿರಿಯ ಚೇತನ ಸಂಗಪ್ಪ ಗೌಡ್ರ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಹಿರಿಯರು ಹಾಗೂ ಮುತ್ಸದಿ ಗಳಾದ ಸಂಗಪ್ಪಗೌಡ್ರ ಪಾಟೀಲ (89) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದು , ಪಟ್ಟಣದ ನಾಗರಿಕರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ . ಮೃತರು ಮೂವರು ಪುತ್ರಿಯರು ಹಾಗೂ ಮೂವರು ಪುತ್ರ ರನ್ನು ಅಗಲಿದ್ದು, ಅದರಲ್ಲಿ ಹಿರಿಯ ಪುತ್ರರಾದ ಬಿ ಎಸ್ ಪಾಟೀಲ, ಬೆಂಗಳೂರು ನಗರದ ಹಿರಿಯ ಕಾನೂನು ಅಧಿಕಾರಿಗಳು ಹಾಗೂ ವಿಶೇಷ ನ್ಯಾಯಾಲಯದ ಸರ್ಕಾರದ ಅಭಿಯೋಜಕರು ಅವರ ತಂದೆಯವರಾಗಿದ್ದಾರೆ. ಮೃತರ …

Read More »

ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ – ತಹಶಿಲ್ದಾರ ಶಂಶಾಲಂ

ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ – ತಹಶಿಲ್ದಾರ ಶಂಶಾಲಂ ಲಿಂಗಸಗೂರು ಜು 22:- ಬಸವಾದಿ ಶರಣರ ಆಶಯದಂತೆ ಸಮಾಜದಲ್ಲಿರುವ ಮೌಢ್ಯಗಳ ಆಚರಣೆ ಬಿಟ್ಟು ಸಮಾನತೆ,ವೈಚಾರಿಕತೆಯ ಸಮಾನತೆಯ ಸಮಾಜ ನಿರ್ಮಾಣ ಕ್ಕೆ ಬದ್ದರಾಗೋಣ ಎಂದು ತಹಶಿಲ್ದಾರ ಶಂಶಾಲಂ ಹೇಳಿದರು. ಪಟ್ಟಣದ ತಹಶಿಲ್ದಾರ ಆಡಳಿತ ಕಛೇರಿಯಲ್ಲಿ ಹಡಪದ ಅಪ್ಪಣ್ಣನವರ 889 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 12 ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿರುವ ಮೌಢ್ಯ …

Read More »

ಮುದಗಲ್ : ಹಂದಿಗಳನ್ನ ಬಿಡದ ಕಳ್ಳರು ; ಪೊಲೀಸರಿಗೆ ದೂರು 

ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಹಂದಿಗಳ ಕಳವು ನಡೆದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದಲ್ಲಿ ಸುಮಾರು ತಿಂಗಳಿಂದ ರಾತ್ರೋ ರಾತ್ರಿ ಕಳ್ಳರು ಬಂದು ಸಾಕು ಹಂದಿಗಳ ಕಳವು ಮಾಡುತ್ತಿದ್ದಾರೆ ಇಲ್ಲಿಯವರೆಗೆ ಸುಮಾರು 120 ರಿಂದ 150 ಹಂದಿಗಳು ಕಳವುವಾಗಿದ್ದು ಒಂದು ಹಂದಿಯ ಬೆಲೆ 800ರಿಂದ 1000 ರೂಪಾಯಿವರೆಗೆ ಇರುತ್ತದೆ. ಇದರಿಂದ ನಮಗೆ ತುಂಬಾ ನಷ್ಟವಾಗುತ್ತಿದೆ ಹಂದಿ ಕಳ್ಳರ ಪತ್ತೆಮಾಡಿ ನಮಗೆ ನ್ಯಾಯ ಒದಗಿಸಬೇಕೆಂದು ಕೊರವ …

Read More »

ತಾವರಗೇರಾ:- ಸಂಸತ್ತು ಚುನಾವಣೆ, ಮಂತ್ರಿಮಂಡಲ ರಚನೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಇಂದಿನ ಮಕ್ಕಳೇ ಮುಂದೆ ರಾಷ್ಟ್ರದ ನಾಯಕರು ಎನ್ನುವ ನಿಟ್ಟಿನಲ್ಲಿ ಮಕ್ಕಳಲ್ಲಿ ಬೌದ್ಧಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಶಾಲಾ ಸಂಸತ್ತು ರಚಿಸಿ ಅವರಿಗೆ ವಿವಿಧ ಖಾತೆಗಳನ್ನು ನೀಡುವ ಮೂಲಕ ಶಾಲಾ ಅಭಿವೃದ್ಧಿಗಾಗಿ ಹಾಗೂ ಶೈಕ್ಷಣಿಕ ಮತ್ತು ರಾಜಕೀಯ ಅನುಭವದ ಉದ್ದೇಶದಿಂದ ಸ್ಥಳೀಯ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಸಂಸತ್ ಚುನಾವಣೆ ನಡೆಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಥಳೀಯ ಮೌಲಾನ ಆಜಾದ್ ಮಾದರಿ ವಸತಿ …

Read More »

ತಾವರಗೇರಾ: ಕಾರು ಅಡ್ಡಗಟ್ಟಿ ಹಾಡು ಹಗಲೇ 5 ಲಕ್ಷರೂ ದರೋಡೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಪಟ್ಟಣದ ಸಮೀಪದ ಕಿಲ್ಲಾರಹಟ್ಟಿ ಡಗ್ಗಿ ಹತ್ತಿರ ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಕಾರ್ ವೊಂದನ್ನು ಅಡ್ಡಗಟ್ಟಿ ದುಷ್ಕರ್ಮಿಗಳು 5 ಲಕ್ಷ ರೂ ದರೋಡೆ ಮಾಡಿದ ಘಟನೆ ನಡೆದಿದೆ. ಲಿಂಗಸಗೂರಿನಿಂದ ಕೊಪ್ಪಳಕ್ಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ , ಲಿಂಗಸೂರ ಪಟ್ಟಣದ ಶಿವಾನಂದ ಐದನಾಳ, ವಿಜಯ ಮಹಾಂತೇಶ ಪಲ್ಲೇದ ಹಾಗೂ ಖಾಲೀದ್ ಅಹ್ಮದ್ ಅವರು 5 ಲಕ್ಷ ರೂ ಗಳನ್ನು ತೆಗೆದುಕೊಂಡು ಇನೋವಾ ಕಾರ್ ನಲ್ಲಿ …

Read More »

ತಾವರಗೇರಾ:-ಹುಚ್ಚುಕೋತಿಯ ಕಡಿತ, ಗ್ರಾಮಸ್ಥರು ಭಯಭೀತ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಹುಚ್ಚು ಹಿಡಿದ ಕೋತಿಯೊಂದು ಇಪ್ಪತ್ತು ಜನರಿಗೆ ಕಡಿದ ಪರಿಣಾಮ ಆಸ್ಪತ್ರೆಗೆ ಸೇರಿಸಲಾಗಿದೆ, ಈ ಘಟನೆಯು ತಾವರಗೇರಾ ಸಮೀಪದ ನೀರಲುಟಿ ಗ್ರಾಮದಲ್ಲಿ ಜರುಗಿದ್ದು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಹಾಗೂ ತಮ್ಮ ರಕ್ಷಣೆಗಾಗಿ ಕೋಲುಗಳನ್ನು ಹಿಡಿದು ಅಡ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿಯ ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದ್ದು ಕೋತಿ ಕಾಟದಿಂದಾಗಿ ಹೊರಗಡೆ ಬರದಂತೆ ಆಗಿದ್ದು ಕೂಡಲೇ ಈ ಬಗ್ಗೆ …

Read More »

ತಾವರಗೇರಾ:- ವಾಹನ ಸವಾರರೇ ಎಚ್ಚರ, ಯಾಮಾರಿದ್ರೆ ಬಿಳುತ್ತೆ ದಂಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಾಹನ ಸವಾರರೇ ಎಚ್ಚರ ಅತಿಯಾದ ವೇಗದ ಚಲಾವಣೆಯಿಂದ ಬಾರಿ ದಂಡ ವಿಧಿಸಲಾಗುತ್ತದೆ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈ ಕಠಿಣ ನಿರ್ಧಾರ ಕೈಗೊಂಡಿದೆ .   ಇದು ಏನಂದರೆ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ವಲಯದ ವೇಗಮಿತಿ ಮೀರಿದರೆ ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ವಾಹನಗಳಿಗೂ ದಂಡ ವಿಧಿಸಲಾಗುತ್ತದೆ ಇದಕ್ಕಾಗಿಯೇ ಸರ್ಕಾರವು ಕೈಗೊಂಡಿದ್ದು ಇಲಾಖೆಗೆ ಸ್ಪೀಡ್ ಡಿಟೆಕ್ಟರ್ ಗನ್ ರೇಡಾರ್ ಜಿಪಿಎಸ್ ಕ್ಯಾಮೆರಾವನ್ನು …

Read More »

ತಾವರಗೇರಾ:- ವಿದ್ಯೂತ್ ತಂತಿ ತಗುಲಿ, ಎತ್ತಿನೊಂದಿಗೆ ರೈತ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ತನ್ನ ಎತ್ತಿನೊಂದಿಗೆ ಆಕಸ್ಮಿಕ ವಿದ್ಯುತ್ ತಗಲಿ ಸಾವನ್ನಪ್ಪಿದ ಘಟನೆ ಸಮೀಪದ ಚಿಕ್ಕತೆಮ್ಮಿನಾಳ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಬಸವರಾಜ್ ವೆಂಕಪ್ಪ ಸಾಸಲಮರಿ (38) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಎಡೆ ಒಡೆಯುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸ್ ಇಲಾಖೆಯವರು ಹಾಗೂ ಕೆಇ‌ಬಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ …

Read More »
error: Content is protected !!