Saturday , November 23 2024
Breaking News
Home / Breaking News (page 15)

Breaking News

ತಾವರಗೇರಾ:- ತಾವರಗೇರಾ:- ಶೇಕಡಾ 77% ರಷ್ಟು ಮತದಾನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ 15 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಜರುಗಿದ್ದು ಪ್ರತಿಶತ 77 % ರಷ್ಟು ಮತದಾನವಾಗಿದೆ. ಪಟ್ಟಣ ವ್ಯಾಪ್ತಿಯ 18 ವಾರ್ಡಿನ ಒಟ್ಟು 12538 ಮತದಾರರಿದ್ದು ಅದರಲ್ಲಿ 9640 ಜನ ಮತ ಚಲಾಯಿಸಿದ್ದಾರೆ, ಬಹುತೇಕ ಎಲ್ಲಾ ಕಡೇ ಬೆಳಿಗ್ಗೆಯಿಂದ ಜನರು ಮತದಾನ ಕೇಂದ್ರ ಕ್ಕೆ ಆಗಮಿಸುತ್ತಿರುವ ಸಂಖ್ಯೆ ಕಡಿಮೆ ಇದ್ದರು ಕೂಡ, ಕೊನೆಯಲ್ಲಿ ಉತ್ತಮ ಮತದಾನವಾಗಿದೆ, ಈದೇ ಪ್ರಥಮ ಬಾರಿಗೆ ಗದ್ದೇರಹಟ್ಟಿಯಲ್ಲಿ ಪ್ರಾರಂಭವಾದ ಮತದಾನ …

Read More »

ತಾವರಗೇರಾ:- ಮತ ಚಲಾಯಿಸಿದ ಮದು ಮಗಳು..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಗುರುವಾರದಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಮದು ಮಗಳು ಮತದಾನ ಮಾಡುವ ಮೂಲಕ ಮತದಾನದ ಮಹತ್ವವನ್ನು ತಿಳಿಸಿಕೊಟ್ಟಿದ್ದು, ಇತರೆ ಮತದಾರರಿಗೆ ಮಾದರಿಯಾಗಿತ್ತು. ಪಟ್ಟಣದ ಉಷಾರಾಣಿ ಸುರೇಶ ಐಲಿ ನಾಳೆ ತಮ್ಮ ವಿವಾಹ ವಿದ್ದರು ಕೂಡ, ನನ್ನ ಮತ ಹಾಕುವ ಹಕ್ಕನ್ನು ಬಿಟ್ಟುಕೊಡದೇ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು, ಅದರಂತೆ ಪಟ್ಟಣದ 15 ಮತಗಟ್ಟೆ ಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಶಾಂತಿಯುತ ಮತದಾನ ನಡೆದಿದ್ದು …

Read More »

ತಾವರಗೇರಾ: ಸಿಡಿಲಿಗೆ ಕುರಿಗಳು ಬಲಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಮಂಗಳವಾರ ಸಂಜೆ ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮ ಎರಡು ಕುರಿಗಳು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ. ಸಮೀಪದ ರಾಮಜಿನಾಯ್ಕ್ ತಾಂಡಾದ ಹೊರ ಹೊಲಯದ ಜಮೀನಿನಲ್ಲಿ ಮೇಯಲು ಹೋಗಿದ್ದ ಎರಡು ಕುರಿಗಳು ಮೃತ ಪಟ್ಟಿದ್ದು ಇವು ರಾಮಜಿ ನಾಯ್ಕ್ ತಾಂಡಾದ ಸೀನಪ್ಪ ಹನುಮಪ್ಪ ಚೌಹಾಣ ಎಂಬುವವರಿಗೆ ಸೇರಿವೆ. ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. …

Read More »

ತಾವರಗೇರಾ:- ಪೆಂಟರ್ ನ ಕಷ್ಟಕ್ಕೆ, ಕೈಲಾದಷ್ಟು ಸಹಾಯ ಮಾಡಿ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಪೆಂಟರ್ ಒಬ್ಬರ ಎರಡು ಮೂತ್ರಪಿಂಡ ಗಳು ನಿಷ್ಕ್ರಿಯ ಗೊಂಡಿದ್ದು, ಆರ್ಥಿಕವಾಗಿ ಬಡವನಾಗಿದ್ದು ವೈದ್ಯಕೀಯ ಚಿಕಿತ್ಸೆ ಗಾಗಿ ನೆರವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾನೆ. ಉದ್ಯೋಗ ದಿಂದ ಪೆಂಟರ್ ಆದ ಖಾಜಾವಲಿ ಶಾಮೀದ್ ಸಾಬ ಎಲಿಗಾರ ಎನ್ನುವ ವ್ಯಕ್ತಿಯು ಕಳೆದ ಒಂದು ವರ್ಷದಿಂದ ವೈದ್ಯರ ಸಲಹೆ ಮೆರೆಗೆ ವಾರದಲ್ಲಿ 3 ಬಾರಿ ಡಯಾಲಿಸಸ್ ಮಾಡಬೇಕಾಗಿದ್ದು, ಕುಟುಂಬ ನಿರ್ವಹಣೆ ತುಂಬಾ ತೊಂದರೆಯಾಗಿದ್ದು , …

Read More »

ತಾವರಗೇರಿಗೆ ಕೀರ್ತಿ ತಂದ ಕಿತ್ತೂರ ರಾಣಿ ಚೆನ್ನಮ್ಮನವರು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಕೀರ್ತಿ ಪೂಜಾರ ಜೊತೆಗೆ  ಕಾವ್ಯ ಹಾಗೂ ಕವಿತಾ ಕೀರ್ತಿ ತರುವ ಮೂಲಕ ಒಂದೇ ಅಕ್ಷರದಿಂದ ಪ್ರಾರಂಭವಾಗುವ ಮೂವರು ಪ್ರಥಮ ಹಾಗು ದ್ವೀತಿಯ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.   ಕೀರ್ತಿ ಪೂಜಾರ  625 ಅಂಕಗಳಿಗೆ 619 ಅಂಕಗಳನ್ನು ಪಡೆಯುವ ಮೂಲಕ (ಶೇ, 99.04%) ತಾವರಗೇರಾ ಹೋಬಳಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕೀರ್ತಿ …

Read More »

ತಾವರಗೇರಾ: ಈ ಬಾರಿ ಗೆಲುವು ನನ್ನದೇ,, ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಪಟ್ಟಣ ಸೇರಿದಂತೆ ಕ್ಷೇತ್ರದಾದ್ಯಂತ ಬಿಜೆಪಿ ಅಲೆ ಇದ್ದು ಈ ಬಾರಿ ಚುನಾವಣೆಯಲ್ಲಿ ನಾನು ಗೆಲ್ಲುತ್ತೆನೆ ಎಂದು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಸೋಮವಾರದಂದು ಪಟ್ಟಣದ ವಾರ್ಡಗಳಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಗುರುತಿಸಿ ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿಸುವದರಿಂದಾಗಿ ಕ್ಷೇತ್ರದಲ್ಲಿ ನಾನು ಗೆಲ್ಲುತ್ತೆನೆ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ …

Read More »

ಮತ್ತೊಮ್ಮೆ ಬಯ್ಯಾಪುರ್ ಗೆಲ್ಲಿಸಿ,- ಎಸ್ ನಾರಾಯಣ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕೋಮುವಾದಿ ಬಿಜೆಪಿ ಪಕ್ಷವನ್ನು ರಾಜ್ಯದ ಜನ ತಿರಸ್ಕರಿಸಿ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ, ಮತ್ತೊಮ್ಮೆ ಕ್ಷೇತ್ರದಲ್ಲಿ ಬಯ್ಯಾಪೂರ ಅವರನ್ನು ಗೆಲ್ಲಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ನವರು ಮತ್ತೆ ಮುಖ್ಯಮಂತ್ರಿ ಯಾಗಲಿದ್ದಾರೆಂದು ನಟ ಹಾಗೂ ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಾದ ಎಸ್ ನಾರಾಯಣ ಹೇಳಿದರು. ಅವರು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಮರೇಗೌಡ ಪಾಟೀಲ್ ಬಯ್ಯಾಪೂರ ಪರವಾಗಿ ಪ್ರಚಾರ ಸಮಾವೇಶದಲ್ಲಿ …

Read More »

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಾದಯಾತ್ರೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಗೆಲುವಿಗಾಗಿ ಪಾದಯಾತ್ರೆ ಮಾಡುವ ಮೂಲಕ ನಬೀಸಾಬ ಕುಷ್ಟಗಿ ಸ್ಥಳೀಯ ಶಾಮೀದ್ ಅಲಿ ದರ್ಗಾದಲ್ಲಿ ತಮ್ಮ ಪಾದಯಾತ್ರೆ ಯನ್ನು ಕೊನೆಗಳಿಸಿದರು. ತಾಲೂಕಿನ ವಕ್ಕಮ ದುರ್ಗಾದ ದೇವಸ್ಥಾನದಿಂದ ಪಾದಯಾತ್ರೆ ಕೈಗೊಂಡು 100 ಕಿಲೋಮೀಟರ್ ಪಾದಯಾತ್ರೆ ಮೂಲಕ ಕ್ರಮಿಸಿ ಇಲ್ಲಿಯ ದರ್ಗಾದಲ್ಲಿ ಕೊನೆಗಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಾಗರ ಭೇರಿ, ಬಸನಗೌಡ ಓಲಿ, ಶಂಭುನಗೌಡ ಪಾಟೀಲ್, ಶಂಕರ್ ಸಿಂಗ್, ನಾರಾಯಣ …

Read More »

ಕುಷ್ಟಗಿಯಲ್ಲಿ ಇತಿಹಾಸ ನಿರ್ಮಿಸುವವರು ಯಾರು..!?

    ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಾಮುಖಿ ಇದ್ದು, ಈ ಬಾರಿ ಇತಿಹಾಸ ನಿರ್ಮಾಣ ಮಾಡುತ್ತೆನೆಂದು ಶಾಸಕ ಬಯ್ಯಾಪೂರ ಹೇಳಿದರೇ, ಈ ಬಾರಿ ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿರುವುದು, ಕ್ಷೇತ್ರದಾದ್ಯಂತ ಕಂಡು ಬರುತ್ತಿದೆ. ಅಭಿವೃದ್ಧಿ ಯ ಮೂಲ ಮಂತ್ರದೊಂದಿಗೆ ಹಾಗೂ ಜನರ ನಿರಂತರ ಸಂಪರ್ಕದ ಜೊತೆಗೆ ಕೊರೊನಾ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಸ್ಪಂದನೆ …

Read More »

ಗೌಡರಿಬ್ಬರ ಮಧ್ಯೆ ಕುಷ್ಟಗಿಯ ಗದ್ದುಗೆ ಯಾರಿಗೆ..?

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಜಿಲ್ಲೆಯಲ್ಲಿಯೇ ಭಾರಿ ಕುತೂಹಲಕ್ಕೆ ಕಾರಣವಾದ ಕುಷ್ಟಗಿ ಕ್ಷೇತ್ರದ ಈ ಭಾರಿಯ ಅಧಿಪತಿ ಯಾರಾಗುತ್ತಾರೆಂಬುದು ತೀವ್ರ ಕುತೂಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿರುವ ಹಾಲಿ ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಬಿಜೆಪಿ ಯಿಂದ ಸ್ಪರ್ಧಿಸಿರುವ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ಇಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಈ ಬಾರಿಯ ಕುಷ್ಟಗಿ ಕ್ಷೇತ್ರದ ಗದ್ದುಗೆ ಯಾರ ಪಾಲಾಗುತ್ತದೆ ಎಂಬುವ ಚುನಾವಣಾ ಪೂರ್ವ ಸಮೀಕ್ಷೆ …

Read More »
error: Content is protected !!