Sunday , November 10 2024
Breaking News
Home / Breaking News (page 13)

Breaking News

ತಾವರಗೇರಾ: ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಾನಸಿಕ ಖಿನ್ನತೆ ಯಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಜರುಗಿದೆ. ಮೃತ ವ್ಯಕ್ತಿಯನ್ನು ಪಟ್ಟಣದ ರಾಘವೇಂದ್ರ ಸಿದ್ದಪ್ಲ ಐಲಿ (43) ಎಂದು ಗುರುತಿಸಲಾಗಿದ್ದು ಮೃತ ವ್ಯಕ್ತಿಯು ಕಳೆದ ಒಂದು ವರ್ಷದಿಂದ ತನ್ನ ಸಹೋದರ ಹಾಗು ತಾಯಿ ತೀರಿಕೊಂಡ ಹಿನ್ನಲೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ತಮ್ಮ ಮನೆಯಲ್ಲಿಯೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮುದಗಲ್  : ಎಸ್ ಡಿ ಪಿ ಐ 15ನೇ ವರ್ಷದ ಸಂಸ್ಥಾಪನಾ ದಿನಾಚರಣೆ

ನಾಗರಾಜ ಎಸ್  ಮಡಿವಾಳರ ಮುದಗಲ್ : ಪಟ್ಟಣದ ಕಿಲ್ಲಾದಲ್ಲಿ ಎಸ್ ಡಿ ಪಿ ಐ  15ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಆಚರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಥಿತಿಯಾಗಿ ಆಗಮಿಸಿದ್ದ ಜಮೀರ್ ಅಹಮದ್ ಖಾಜಿ ಮಾತನಾಡಿ   ವಿಶ್ವಕ್ಕೆ ನರಕ ದರ್ಶನ ಮಾಡಿಸಿದ ಕರೋನ ರೋಗ ಹರಡುವಿಕೆ ಹೆಚ್ಚಾಗಿ ದೇಶವೇ ಲಾಕ್ ಡೌನ್ ಆದ ಸಮಯದಲ್ಲಿ ಎಸ್ ಡಿ ಪಿ ಐ  ಮಾಡಿದ್ದ ಸೇವೆಯನ್ನು ಜನರು ಎಂದು ಮರೆಯಲು ಸಾಧ್ಯವಿಲ್ಲ ಅವರ  ಕಾರ್ಯ ಶ್ಲಾಘನೀಯ …

Read More »

ಕೊಪ್ಪಳ:- ಶ್ರೀಗಂಧ ಕಳ್ಳರ ಬಂಧನ, ಎಸ್ ಪಿ ಶ್ಲಾಘನೆ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಜಿಲ್ಲಾದ್ಯಂತ ಶ್ರೀಗಂಧ ಮರ ಕಳ್ಳತನವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ಒಂಟಗೋಡಿ ಇವರ ನೇತೃತ್ವದಲ್ಲಿ ಹಾಗೂ ಗಂಗಾವತಿ ಡಿವೈಎಸ್ಪಿ ಆರ್ ಎಸ್ ಉಜ್ಜನಕೊಪ್ಪ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ, ತಾವರಗೇರಾ, ಹಾಗೂ ಕನಕಗಿರಿ ತಾಲೂಕಿನಲ್ಲಿ ಶ್ರೀಗಂಧ ಮರ ಕಳ್ಳತನದ ಬಗ್ಗೆ ದೂರು ಹಿನ್ನೆಲೆಯಲ್ಲಿ ನಾಲ್ಕು ಜನ ಕಳ್ಳರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಮಂಗಳವಾರದಂದು …

Read More »

ಜೆಸಿಬಿ ಹರಿದು ಸ್ಥಳದಲ್ಲೇ ಮೂವರ ದುರ್ಮರಣ..!

  ವರದಿ ಎನ್ ಶಾಮೀದ್ ತಾವರಗೇರಾ ದೇವದುರ್ಗ:- ದುಡಿಮೆ ಅರಸಿ ದೂರದೂರಿನಿಂದ ಬಂದ ಕಾರ್ಮಿಕರ ಮೇಲೆ ಜೆಸಿಬಿ ಹರಿದಪರಿಣಾಮ ಸ್ಥಳದಲ್ಲಿ ಮೂರು ಜನ ದುರ್ಮರಣಗೊಂಡ ಘಟನೆ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಹೊಲವೊಂದರಲ್ಲಿ ಬೋರ್ ವೆಲ್ ಕೊರಿಯಲು ಬಂದಿದ್ದ ಕಾರ್ಮಿಕರು ರಾತ್ರಿ ಪಕ್ಕದ ಕಾಲುದಾರಿಯಲ್ಲಿ ಮಲಗಿದ್ದಾಗ, ರಾತ್ರಿ ವೇಳೆ ಜೆಸಿಬಿಯು ಅವರ ಮೇಲೆ ಹರಿದಿದ್ದರಿಂದಾಗಿ ಸ್ಥಳದಲ್ಲಿಯೇ ಛತ್ತೀಸಗಡ ಮೂಲದ ಬೋರ್ವೆಲ್ ಕಾರ್ಮಿಕರಾದ ವಿಷ್ಣು (26), ಶಿವರಾಮ (28) …

Read More »

ತಾವರಗೇರಾ:- ಸಿಬ್ಬಂದಿ ಕೊರತೆ ಗಳಗಳನೆ ಅತ್ತ ಕೆಇಬಿ ಎಸ್ಓ ರಶ್ಮೀ ಚೌಹಾಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಿಬ್ಬಂದಿಗಳ ಕೊರತೆಯಿಂದಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಈ ಬಗ್ಗೆ ಹಲವಾರು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯ ಕೆಇಬಿ ಎಸ್ ಓ ರಶ್ಮಿ ಗಳಗಳನೆ ಅತ್ತ‌ಪ್ರಸಂಗ ಬುಧವಾರ ಸ್ಥಳೀಯ ಕೆಇಬಿ ಕಚೇರಿಯ ಮುಂದೆ ಸಿಬ್ಬಂದಿಗಳೊಂದಿಗೆ ಪ್ರತಿಭಟನೆ ನಡೆಸಿ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಕಳೆದ ಮೂರು ತಿಂಗಳಿಂದ ಪಟ್ಟಣ ಸೇರಿದಂತೆ ಹೋಬಳಿಯ 48 ಹಳ್ಳಿಗಳಲ್ಲಿ ಕೇವಲ ಏಳು ಲೈನ್ ಮನ್ …

Read More »

ಕಾರು ಡಿಕ್ಕಿ ಮೂವರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಲಾರಿಯ (ಕಂಟೈನರ್) ಹಿಂಭಾಗಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 3 ಜನ ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ವಣಗೇರಿ ಬಳಿ ನಡೆದಿದೆ. ವಿಜಯಪುರದ ಸ್ವಿಫ್ಟ್ ಕಾರ್ ಚಾಲಕನು ಅತೀ ವೇಗವಾಗಿ ಕಾರು ಚಲಾಯಿಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು ಕಾರಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದರೇ , ಕಾರು ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಮೃತರನ್ನು …

Read More »

ಪಾಲಿಶ್ ನೆಪದಲ್ಲಿ ಬಂಗಾರ ಆಭರಣ ಕಳ್ಳತನ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಪಾಲಿಶ್ ಮಾಡಲಾಗುವುದೆಂದು ನಂಬಿಸಿ ಮಹಿಳೆಯರ ಬಂಗಾರದ ಆಭರಣ ( ನೆಕ್ ಲೇಸ್) ಕದ್ದು ಪರಾರಿಯಾದ ಘಟನೆ ಪಟ್ಟಣದ ತೆಗ್ಗಿನ ಓಣಿಯಲ್ಲಿ ನಡೆದಿದೆ. ತೆಗ್ಗಿನ ಓಣಿಯ ನಿವಾಸಿ ಬಾಬಾಸಾಬ ಮುಲ್ಲಾ ಅವರ ಮನೆಗೆ ಅಪರಿಚಿತರು ಆಗಮಿಸಿ ಮನೆಯಲ್ಲಿದ್ದ ಹೆಣ್ಣು ಮಕ್ಕಳಿಂದ ಬೆಳ್ಳಿ ಆಭರಣ ಪಡೆದು ಪಾಲಿಶ್ ಮಾಡಿ ನಂತರ ಅದು ಹೊಳಪು ಬರುವಂತೆ ಮಾಡಿ, ಅವರ ವಿಶ್ವಾಸ ಗಳಿಸಿಕೊಂಡಾಗ, …

Read More »

ಕುಷ್ಟಗಿ:- ವಾಂತಿ ಭೇದಿ ಬಾಲಕಿ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕಳೆದ ಒಂದು ವಾರದಿಂದ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 50 ಜನರು ಅಸ್ವಸ್ಥರಾದ ಘಟನೆ ಘಟನೆ ಬೆನ್ನಲ್ಲೇ, 9 ವರ್ಷದ ಬಾಲಕಿ ಒಬ್ಬಳು ಸಾವನ್ನಪ್ಪಿದ ಘಟನೆ ಜರುಗಿದೆ. ಮೃತ ಬಾಲಕಿಯನ್ನು ನಿರ್ಮಲ ಬಾಲಪ್ಪ ನೀರಲೂಟಿ ಎಂದು ಗುರುತಿಸಲಾಗಿದ್ದು, ಮೃತ ಬಾಲಕಿಯ ಪಾಲಕರು ಕೇರಳದಲ್ಲಿ ದುಡಿಯಲು ಹೋಗಿದ್ದರೆಂದು ತಿಳಿದು ಬಂದಿದೆ. ಈ ಪ್ರಕರಣದಿಂದಾಗಿ ಕುಷ್ಟಗಿ ತಾಲೂಕಿನ ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ …

Read More »

ರಸ್ತೆ ಅಪಘಾತ ಬಿಲ್ ಕಲೆಕ್ಟರ್ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ :– ತಾಲೂಕಿನ ಬೆನಕನಾಳ ಕುಂಬಳಾವತಿ ಮಾರ್ಗದ ರಸ್ತೆಯಲ್ಲಿ ಎರಡು ಬೈಕ್’ಗಳ ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಗ್ರಾಮ ಪಂಚಾಯಿತಿ ನೌಕರ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಬೆನಕನಾಳ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಸೇವೆಯಲ್ಲಿದ್ದ ಸುಮಾರು 45 ವಯಸ್ಸಿನ ಆನಂದಪ್ಪ ತಂದಿ ಭೀಮನಗೌಡ ಮಾಲಿಪಾಟೀಲ ಎಂಬುವರು ಮೃತ ದುರ್ದೈವಿ. …

Read More »

ಶೆಡ್ ಗೆ ಬೆಂಕಿ, ಲಕ್ಷಾಂತರ ರುಪಾಯಿ ನಷ್ಟ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಗಳು ನಷ್ಟವಾದ ಘಟನೆ ಸಮೀಪದ ಮೆಣೇಧಾಳ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.   ಘಟನೆ ವಿವರ: ಕೇಶವರಡ್ಡಿ ಅವರಿಗೆ ಸೇರಿದ ಜಮೀನಿನ ಶೆಡ್ ನಲ್ಲಿ ಸಂಗ್ರಹಿಸಲಾಗಿದ್ದ ಹುಲ್ಲು, ಹಾಗೂ ವಿದ್ಯುತ್ ಉಪಕರಣಗಳು ಸೇರಿದಂತೆ ಎಲ್ಲವು ಸುಟ್ಟು ಕರಕಲಾಗಿದ್ದು ಅಂದಾಜು …

Read More »
error: Content is protected !!