Thursday , September 19 2024
Breaking News
Home / Breaking News (page 90)

Breaking News

ಸಾವಿತ್ರಿ ಬಾಯಿಪುಲೆ ಹೂಗಾರರ ಹೆಮ್ಮೆ : ಬಸವರಾಜ್    

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಲಿಂಗಸಗೂರು  ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕು ಕಚೇರಿಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿ ಬಾಯಿ‌ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿಶ್ರೀ ಮತಿ ಸಾವಿತ್ರಿ ಬಾಯಿ‌ಪುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದ  ಬಸವರಾಜ್ ಹೂಗಾರ್ ಮಹಿಳೆಯರ‌ ಶಿಕ್ಷಣಕ್ಕಾಗಿ ಮೊಟ್ಟ ಮೊದಲ ಬಾರಿಗೆ ಕ್ರಾಂತಿ ಮಾಡಿದ ಧೀರ ಮಹಿಳೆ ಶ್ರೀಮತಿ‌ ಸಾವಿತ್ರಿ ಬಾಯಿ ಪುಲೆ. ಇಂತಹ ಒಬ್ಬ ದಿಟ್ಟ ಮಹಿಳೆ …

Read More »

ಲಿಂಗಸಗೂರು : ಗ್ರಾ . ಪಂ 531 ಸ್ಥಾನಗಳಿಗೆ ಆಯ್ಕೆ ಆದವರು ಯಾರು..? ಇಲ್ಲಿದೆ ತಾಲೂಕಿನ 29 ಗ್ರಾಮಪಂಚಾಯಿತ ,531ಚುನಾಯಿತ ಸದಸ್ಯರ ಸಂಪೂರ್ಣ ವಿವರ….!

 ವರದಿ : ನಾಗರಾಜ್  ಎಸ್ ಮಡಿವಾಳರ್  ಲಿಂಗಸುಗೂರು ಗ್ರಾಪಂ ಚುನಾವಣೆ ಫಲಿತಾಂಶ 531 ಸ್ಥಾನಗಳಲ್ಲಿ 75 ಸ್ಥಾನಕ್ಕೆ ಅವಿರೋಧ ಆಯ್ಕೆ ತಾಲೂಕಿನ 30 ಗ್ರಾಪಂ.ಗಳಲ್ಲಿ 29 ಗ್ರಾಪಂ.ಗಳಿಗೆ 2 ನೇ  ಹಂತದಲ್ಲಿ ಡಿ .27 ರಂದು ಚುನಾವಣೆ ನಡೆದಿದ್ದು 531 ಸ್ಥಾನಗಳಲ್ಲಿ 75 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು , ಚುನಾವಣೆ ನಡೆದ  456 ಸ್ಥಾನಗಳ ಫಲಿತಾಂಶದಲ್ಲಿ ವಿಜಯ ಸಾದಿಸಿ ಚುನಾಯಿತರಾಗಿ 1) ಸರ್ಜಾಪುರ ಗ್ರಾ.ಪಂ ಗೆ  ಯಲ್ಲಪ್ಪ , ಗಂಗಮ್ಮ( …

Read More »

ಮುದಗಲ್ : ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು 20 ವರ್ಷಗಳ ಬಳಿಕ ಪಟ್ಟಣಕ್ಕೆ  ಬಂದ ಯೋಧರೊಬ್ಬರು   ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿರುವ ಮುದಗಲ್ಲ ಪಟ್ಟಣದ  ಹಳಪೇಟೆಯ  ಯೋಧ ಸೈಯದ್ ರಹೀಮಾನ್  ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ   ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಪಟ್ಟಣಕ್ಕೆ  ಆಗಮಿಸಿರುವ ಹೆಮ್ಮೆಯ ವೀರ ಯೋಧ ಸೈಯದ್ ರಹೀಮಾನ್   ಅವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ಅದ್ದೂರಿಯಾಗಿ …

Read More »

ಪ್ರಧಾನಮಂತ್ರಿ ಆವಾಸ ಯೋಜನೆಯ `ರಾಷ್ಟ್ರೀಯ` ಪುರಸ್ಕಾರಕ್ಕೆ ತಾವರಗೇರಾ ಪಟ್ಟಣದ ಶಕುಂತಲಾ ಮಲ್ಲಪ್ಪ ನಾಲತವಾಡ ಆಯ್ಕೆ

  ಎನ್ ಶಾಮೀದ್ ತಾವರಗೇರಾ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ ಅತ್ಯುತ್ತಮ ಮನೆ ನಿರ್ಮಾಣದ ಫಲಾನುಭವಿಗಳಿಗೆ ನೀಡಲಾಗುವ ರಾಷ್ಟ್ರೀಯ ಪುರಸ್ಕಾರಕ್ಕೆ ರಾಜ್ಯದಿಂದ ಮೂವರು ಫಲಾನುಭವಿಗಳು ಆಯ್ಕೆಯಾಗಿದ್ದು ಅದರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿಯ ಶಕುಂತಲಾ ಮಲ್ಲಪ್ಪ ನಾಲತವಾಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶುಕ್ರವಾರ ದಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಧಾನಮಂತ್ರಿಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಧರ್ಬದಲ್ಲಿ ತಾವರಗೇರಾ ಪಟ್ಟಣ …

Read More »

ರಾಜ್ಯ ಮಟ್ಟದ ಮೇಘ ಮೈತ್ರಿ ಪ್ರಶಸ್ತಿಗೆ ಕು. ಸಮೀರ್ ಅಲ್ಲಾಗಿರಿರಾಜ ಆಯ್ಕೆ

  ಎನ್ ಶಾಮೀದ್ ತಾವರಗೇರಾ ಕನಕಗಿರಿ: ಜನೆವರಿ 01 ಬಾಗಲಕೋಟೆ ಜಿಲ್ಲೆ ಕಮತಗಿಯ ಮೇಘಮೈತ್ರಿ ಕನ್ನಡ ಮತ್ತು ಸಾಹಿತ್ಯ ವೇದಿಕೆ ಇವರು ಪ್ರತಿ ವರ್ಷ ನೀಡುವ ರಾಜ್ಯ ಮಟ್ಟದ”ಮೇಘಮೈತ್ರಿ ಬಾಲ ಪುರಸ್ಕಾರ” 2020 ನೇ ಸಾಲಿನ ಪ್ರಶಸ್ತಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕು.ಸಮೀರ್ ಕನಕಗಿರಿ ಆಯ್ಕೆಯಾಗಿದ್ದಾನೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟಿಕ್ ಟಾಕ್ ಮೂಲಕ ಲಕ್ಷಾಂತರ ಜನ ಗಮನ ಸೆಳಿದಿರು ಕು.ಸಮೀರ್ …

Read More »

ಜನರ  ಸೇವೆಯೇ ನನಗೆ ಶ್ರೀರಕ್ಷೆ  :  ಅಮರೇಶ ಕಡಿ

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಮೀಪದ ನಾಗರಹಾಳ ಗ್ರಾಮ ಪಂಚಾಯತಗೆ ಚುನಾಯಿತ ಸದಸ್ಯರಾಗಿ ಆಯ್ಕೆ ಯಾದ ಅಮರೇಶ್ ಕಡಿ ರವರಿಗೆ  ಪತ್ರಕರ್ತರಿಂದ ಸಮ್ಮಾನ ಮಾಡಲಾಯಿತು.ಈ  ಸಂದರ್ಭದಲ್ಲಿ ಮಾತನಾಡಿದ ಅವರು ನಾಗರಹಾಳ ಜನರ  ಸೇವೆಯೇ ನನಗೆ ಶ್ರೀರಕ್ಷೆ  ನನ್ನ ಗೆಲುವು ನನ್ನದಲ್ಲ ಗ್ರಾಮದ ಗೆಲುವು ನಾನು ಗ್ರಾಮದ ಅಭಿವೃದ್ಧಿಗಾಗಿ ಶ್ರಮವಹಿಸುತ್ತೇನೆ ಸರಕಾರದ ಪ್ರತಿಯೊಂದು ಯೋಜನೆಗಳನ್ನು  ಪ್ರಾಮಾಣಿಕವಾಗಿ ಜನರಿಗೆ  ತಲುಪಿಸುತ್ತೇನೆ ಹಾಗೂ ನಾಗರಹಾಳ ಗ್ರಾಮದ ಜನ ನನಗೆ …

Read More »

ಪೊಲೀಸರಿಂದ 75 ಕೆಜಿ ಕೇಕ್ ವಿತರಣೆ 

 ವರದಿ :   ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಲಿಂಗಸಗೂರು  ಸಿಪಿಐ ಮಹಾಂತೇಶ್ ಸಜ್ಜನ ಹೊಸ ವರುಷದ ನಿಮಿತ್ಯ  ತಮ್ಮ ಪೊಲೀಸ್ ಸಿಬ್ಬಂದಿವರಿಗೆ 75 ಕೆಜಿ ಕೇಕ್ ವಿತರಣೆ ಮಾಡಿದರು ತಮ್ಮ  ಠಾಣಾ ವ್ಯಾಪ್ತಿಯ ಹಟ್ಟಿ , ಲಿಂಗಸುಗೂರ, ಮುದಗಲ್, ಪೊಲೀಸ್  ಸಿಬ್ಬಂದಿಗಳಿಗೆ ಕೇಕ್ ವಿತರಣೆ ಮಾಡಿ ಹೊಸವರ್ಷದ  ಶುಭಾಶಯ ತಿಳಿಸಿ  ಸಿಬ್ಬಂದಿಯವರಲ್ಲಿ  ಹರುಷ  ಮೂಡಿಸಿದರು. ಈ ಸಂದರ್ಭ ಲಿಂಗಸಗೂರು ಠಾಣಾ ಪಿಎಸ್ಐ  ಪ್ರಕಾಶ್ ಡಂಬಳ, ಹಟ್ಟಿ ಠಾಣಾ ಪಿಎಸ್ಐ ಮುದ್ದುರಂಗಸ್ವಾಮಿ …

Read More »

ಪಾಲಕರ ಆತಂಕದ ನಡುವೆ ಶಾಲಾ ಕಾಲೇಜು ಆರಂಭ

  ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಶಾಲಾ, ಕಾಲೇಜುಗಳು ಶುಕ್ರವಾರ ಪ್ರಾರಂಭವಾದವು. ಕಳೆದ 10-11 ತಿಂಗಳಿನಿಂದ ಕೊರೊನಾ ವೈರಸ್ ಭೀತಿಯಿಂದ ಮುಚ್ಚಲಾಗಿದ್ದ ಶಾಲೆ, ಕಾಲೇಜುಗಳನ್ನು ಗುರುವಾರ ಸ್ಯಾನಿಟೈಜರ್ ಮಾಡಿ ಶುಚಿ ಗೊಳಸಿದ್ದರು. ಶುಕ್ರವಾರ ಶಾಲಾ ಕಾಲೇಜುಗಳ ಕಂಬಕ್ಕೆ ಮತ್ತು ಗೇಟ್ ಗೆ ತಳಿರು, ತೊರಣಗಳನ್ನು ಕಟ್ಟಿ ಶಾಲೆಗಳನ್ನು ಶೃಂಗಾರಗೊಳಿಸಿ ವಿದ್ಯಾಗಮ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿಕೊಂಡರು. ಕೊರೊನಾ ಮುಂಜಾಗೃತ ಕ್ರಮವಾಗಿ ಪ್ರತಿಯೊಂದು …

Read More »

ಅಂಗನವಾಡಿ ನೌಕರರಿಂದ ಪ್ರತಿಭಟನೆ

ಎನ್ ಶಾಮೀದ್  ತಾವರಗೇರಾ ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ತಾಲೂಕಾ ಸಮಿತಿ ವತಿಯಿಂದ ವಿವಿಧ ಬೇಡಿಕಗಳ ಆಗ್ರಹಿಸಿ ಪ್ರತಿಭಟನೆ ನಡೆಯಿತು. ಪಟ್ಟಣದ ಶ್ರೀಬಸವೇಶ್ವರ ವೃತ್ತದಲ್ಲಿ ತಾವರಗೇರಾ ಸೇರಿದಂತೆ ಮುದೇನೂರು, ಹಿರೇಮನ್ನಾಪೂರ ವಲಯಗಳ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಅಡುಗೆ ಸಹಾಯಕರು ಸೇರಿದಂತೆ ಅಂಗನವಾಡಿ ನೌಕರರು ವಿವಿಧ ಬೇಡಿಕಗಳ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಂತರ ಕಂದಾಯ ನೀರಿಕ್ಷಕ ಶರಣಪ್ಪ ದಾಸರ ಮನವಿ ಪತ್ರ …

Read More »

ಶ್ರೀ ಕ್ಷೇತ್ರದಿಂದ ಬಿತ್ತನೆ ಯಂತ್ರಕ್ಕೆ  ಚಾಲನೆ 

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ  ರೈತರ ಅನುಕೂಲಕ್ಕಾಗಿ  ಬಿತ್ತನೆ ಯಂತ್ರಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯತಿಥಿಯಾಗಿ ಆಗಮಿಸಿದ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ್  ರೈತರಿಗೆ ಬಿತ್ತನೆ ಯಂತ್ರದ ಪ್ರಯೋಜನ ಕುರಿತು ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆದಿದೆ. ಈ ಯಂತ್ರದ ಮೂಲಕ  ಎಲ್ಲ ಬಿತ್ತನೆಬೀಜವನ್ನು ವೈಜ್ಞಾನಿಕ ಕ್ರಮದಲ್ಲಿ ಬಿತ್ತನೆ ಮಾಡಬಹುದು. ಬಿತ್ತನೆ ಯಂತ್ರದ ಮೂಲಕ 1 ಗಂಟೆಯಲ್ಲಿ 1 ಎಕರೆ …

Read More »
error: Content is protected !!