Monday , November 25 2024
Breaking News
Home / Breaking News (page 89)

Breaking News

ಡಾ. ಮಹೇಶ ಜೋಷಿ ಬೆಂಬಲಿಸಲು ಮನವಿ

  ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕನ್ನಡ ಸಾಹಿತ್ಯ ಪರಿಷತ್ತ ರಾಜ್ಯದ್ಯಾಕ್ಷ ಚುನಾವಣೆಗೆ ಸ್ಪರ್ಧಿಸಿರುವ ದೂರದರ್ಶನ ವಾಹಿನಿ ನಿವೃತ್ತ ನಿರ್ದೆಶಕ ಡಾ.ಮಹೇಶ ಜೋಷಿ ಅವರನ್ನು ಬೆಂಬಲಿಸಬೇಕೆಂದು ಜಿಲ್ಲಾ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು. ಅವರು ಪಟ್ಟಣದ ಕಸಾಪ ಅಜೀವ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದರು. ಈ ಸಂಧರ್ಬದಲ್ಲಿ ಕುಷ್ಟಗಿಯ ಕೇದಾರನಾಥ ತುರಕಾಣಿ, ಮೋಹನಲಾಲ್ ಜೈನ್, ನಬೀಸಾಬ ಕುಷ್ಟಗಿ, ಸ್ಥಳೀಯರಾದ ಡಾ. ಶಾಮೀದ್ ದೊಟಿಹಾಳ, ಹನುಮಂತಪ್ಪ ಶಿರವಾರ, ಆರ್ …

Read More »

ನೂತನ ಗೃಹಪ್ರವೇಶಕ್ಕೆ ಸಸಿ ಉಡುಗೊರೆ ನೀಡಿದ ಗಣೇಶ್ ಕನ್ನಾಳ

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ರಾಮಲಿಂಗಶ್ವರ ಕಾಲೋನಿ ಯಲ್ಲಿ ಗಣೇಶ್ , ರಾಘವೇಂದ್ರ ಕನ್ನಾಳ ಎಂಬುವರರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ,ಗಣ್ಯರಿಗೆಲ್ಲರಿಗೆ  ವಿವಿಧ ಸಸಿಗಳನ್ನು ಉಡುಗೊರೆಯಾಗಿ ನೀಡಿದರು. ಉದಯ ವಾಹಿನಿಯೊಂದಿಗೆ ಮಾತನಾಡಿದ ಗೆಣೇಶ್ ಕನ್ನಾಳ ನಮ್ಮ ಸುತ್ತಲಿನ ಪರಿಸರ ಚೆನ್ನಾಗಿದ್ದರೆ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯ ,ಇತ್ತೀಚಿನ ದಿನಗಳಲ್ಲಿ ಪಟ್ಟಣ ಬೆಳೆಯುವ ಅವಸರದಲ್ಲಿ  ಅರಣ್ಯ ನಾಶಕ್ಕೆ ನಾವು ಇಳಿದಿದ್ದೇವೆ, ನಾವೆಲ್ಲ ಸಸಿ ಬೆಳಸುವದರ ಮೂಲಕ ಪರಿಸರವನ್ನು ಪ್ರೀತಿಸೋಣ ಇಂತಹ …

Read More »

ಕೃಷಿ ಸಂಜೀವಿನಿಯ 20 ಸಂಚಾರಿ ವಾಹನಗಳಿಗೆ ಸಿಎಂ ಹಸಿರು ನಿಶಾನೆ

  ಎನ್ ಶಾಮೀದ್ ತಾವರಗೇರಾ ಬೆಂಗಳೂರು:   ರಾಜ್ಯದ   ರೈತರಿಗೆ ಅನುಕೂಲವಾಗುವಂತೆ ರೈತ ಸಂಜೀವಿನಿ ಯ 20 ವಾಹನಗಳಿಗೆ ಮುಖ್ಯಮಂತ್ರಿ ಬಿ ಎಸ್                  ಯಡಿಯೂರಪ್ಪ ಇಂದು ಚಾಲನೆ ನೀಡಿದರು. ಈ ಸಂಧರ್ಬದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ ಉಪಸ್ಥಿತರಿದ್ದರು.  

Read More »

ದಾಳಿಂಬೆ ಬೆಳೆ ಸಾಲ ತಂದ “ಕುತ್ತು”

  ಎನ್ ಶಾಮೀದ್   ತಾವರಗೇರಾ ತಾವರಗೇರಾ :  ಪಟ್ಟಣದ ರೈತರೊಬ್ಬರು ದಾಳಿಂಬೆ ಬೆಳೆಯಲು ಬ್ಯಾಂಕಿನಿಂದ ಪಡೆದ ಐದು ಲಕ್ಷರೂ ಸಾಲವೀಗ ಬಡ್ಡಿ ಸೇರಿ 30 ಲಕ್ಷ ರೂ ಆಗಿದೆ, ಸಾಲ ಮರು ಪಾವತಿಸುವಂತೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ ಬ್ಯಾಂಕ್ ವ್ಯವಸ್ಥಾಪಕರು. ಪಟ್ಟಣದ ರೈತ ಶಂಕ್ರಮ್ಮ ರುಕ್ಮಣ್ಣ ಉಪ್ಪಳ ಎನ್ನುವವರು 2008 ರಲ್ಲಿ ಸ್ಥಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ 5.81 ಲಕ್ಷ ರೂ ಸಾಲ ಪಡೆದಿದ್ದರು. ದೂಂಡಾಣು ಅಂಗಮಾರಿ ರೋಗಕ್ಕೆ …

Read More »

ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನ ಲೋಕಾರ್ಪಣೆ

  ಎನ್ ಶಾಮೀದ್ ತಾವರಗೇರಾ ಗ್ರಾಮಗಳು ಹಸಿವಿನಿಂದ ತತ್ತರಿಸುತ್ತಿವೆ. ಕವಿಯ ಕಾವ್ಯವು ಗ್ರಾಮೀಣ ನೋವಿಗೂ ಸ್ಪಂದಿಸಬೇಕು ಎಂದು ಹಿರಿಯ ಗಾಂಧಿವಾದಿ ಹಾಗೂ ರಂಗಕರ್ಮಿ ಪ್ರಸನ್ನ ಅವರು ಸಲಹೆ ನೀಡಿದರು. ಸ್ಲಂ ಜನಾಂದೋಲನ (ಕರ್ನಾಟಕ) 11ನೇ ವಾರ್ಷಿಕೋತ್ಸವ ಅಂಗವಾಗಿ ‘ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆಗಳ ಕುರಿತು’ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನ …

Read More »

ಗಂಗಾವತಿ ನಗರದಲ್ಲಿ ಸ್ಕೂಟರ್ ನಲ್ಲಿದ್ದ 3 ಲಕ್ಷ ರೂ ಕಳ್ಳತನ

ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಸ್ಕೂಟರನಲ್ಲಿಟ್ಟಿದ್ದ ಮೂರು ಲಕ್ಷ ರೂ.ಗಳನ್ನು ಕಳ್ಳತನ ಮಾಡಿದ ಘಟನೆ ಜರುಗಿದೆ. ನಗರದ ತಹಸೀಲ್ದಾರ್ ಕಚೇರಿ ಹತ್ತಿರ ನಗರದ ವೇಷಗಾರರ ಕಾಲೋನಿಯ‌ ನಿವಾಸಿ ಸುರೇಶ ಎನ್ನುವವರು ತಮ್ಮ ಭೂಮಿ ಖರೀದಿಯ ಸಬ್ ರೆಜಿಸ್ಟರಗೆ ತೆರಳಿದಾಗ ಕಚೇರಿ ಮುಂದುಗಡೆ ತಮ್ಮ ಸ್ಕೂಟರ್ ನಿಲ್ಲಿಸಿ ನೊಂದಣಿ ಕಚೇರಿಗೆ ತೆರಳಿದ್ದ ಸಂಧರ್ಬದಲ್ಲಿ ಸ್ಕೂಟರ್ ಬಾಕ್ಸ್ ನಲ್ಲಿ ಇಟ್ಟಿದ್ದ ಮೂರು ಲಕ್ಷ ರೂ.ಗಳನ್ನು ಕಳ್ಳತನ ಮಾಡಲಾಗಿದೆ. ಹಣ …

Read More »

ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಡಿ ಕೆ ಎಸ್ ವರ್ಧನ ಶಾಲೆಗೆ ಭೇಟಿ

  ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಕಲಬುರ್ಗಿ ಈಶಾನ್ಯ ವಲಯ ಶಿಕ್ಷಣ ಇಲಾಖೆ ಆಯುಕ್ತ   ನಿರ್ದೇಶಕರಾದ ಡಾಕ್ಟರ್ ಡಿ ಕೆ ಎಸ್ ವರ್ಧನ ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವಿದ್ಯಾಗಮ ಟು ಪಾಯಿಂಟ್ ಝೀರೋ (2.0) ಕಾರ್ಯಕ್ರಮವನ್ನು ಖುದ್ದು ಪರಿಶೀಲಿಸಿದರು. ವಿದ್ಯಾ ಗಮ ಕಾರ್ಯಕ್ರಮ ಮಕ್ಕಳ ಹಾಜರಾತಿ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ಶಾಲೆಗಳಲ್ಲಿ ಕಡ್ಡಾಯ ವಾಗಿ ಸೋಪ್  ಬಳಸಬೇಕು ಮಕ್ಕಳ ಹಾಜರಾತಿಯನ್ನು …

Read More »

ಅಧ್ಯಕ್ಷರಾಗಿ ನವೀನ್ ಜಗಿರ್ದಾರ್ ಆಯ್ಕೆ

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ರಾಷ್ಟ್ರೀಯ ದಲಿತ ಸಂಘದ ಲಿಂಗಸೂರು ನಗರ ಅಧ್ಯಕ್ಷರಾಗಿ ನವೀನ್ ಜಾಗಿರ್ದಾರ್  ಹಾಗೂ ಲಿಂಗಸೂಗುರು  ತಾಲೂಕ ಅಧ್ಯಕ್ಷರನ್ನಾಗಿ  ನಿತಿನ್ ಖಾನಾಪುರ ರವರನ್ನು ರಾಷ್ಟ್ರೀಯ ಅಧ್ಯಕ್ಷ ಮೋಹಿತ್ ನರಸಿಂಹ ಮೂರ್ತಿ ರವರ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ. ಎಂದು ರಾಯಚೂರು ಜಿಲ್ಲಾಧ್ಯಕ್ಷ  ವಿನೋದ್ ಕುಮಾರ್  ತಿಳಿಸಿದ್ದಾರೆ.

Read More »

ಈಜಾಡಲು ಹೋದ 28 ವರ್ಷದ ಯುವಕ ನೀರು ಪಾಲು

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಹೊನ್ನಹಳ್ಳಿ ಗ್ರಾಮದ ಹೊರವಲಯದ  ಕಾಲುವೆಯಲ್ಲಿ ಈಜಾಡಲು ಹೋದ ಶಿವ ಎಂಬುವ  ಯುವಕ  ಕಾಣೆಯಾಗಿದ್ದಾನೆ ಯುವಕ ಬೆಳ್ಳಿಗೆ  11 ಗಂಟೆಗೆ ಗೆಳೆಯರ ಜೊತೆಗೆ ಈಜಾಡಲು ಹೋದ  ನೇಪಾಳದ  ಮೂಲದ ಯುವಕ ಈತನು ಹೊನ್ನಹಳ್ಳಿ ಗ್ರಾಮದಲ್ಲಿ ಇರುವ ತನ್ನ ಗೆಳೆಯನ ಮದುವೆಗೆ ಬೆಂಗಳೂರುನಿಂದ ಬಂದಿದ್ದ ಎಂದು ಗ್ರಾಮಸ್ಥರ ಮೂಲಕ ತಿಳಿದು ಬಂದಿದೆ.

Read More »

ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಆಧ್ಯಾತ್ಮಿಕ ಜ್ಞಾನ ಅವಶ್ಯ – ಬಿ.ಕೆ.ಸುನಂದಾ

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಸೋಮವಾರಪೇಟೆಯ ಬಸವಣ್ಣನ ದೇವಸ್ಥಾನದಲ್ಲಿ  ಕಳೆದ 5 ದಿನಗಳಿಂದ  ಜನರಿಗೆ  ಸಾಯಂಕಾಲ ಐದು  ಗಂಟೆಯಿಂದ ಆರು ಗಂಟೆಯ ವರೆಗೆ   ಈಶ್ವರೀಯ  ಆಧ್ಯಾತ್ಮಿಕ ಜ್ಞಾನವದ ಕುರಿತು ಬಿ.ಕೆ.ಸುನಂದಾ ತಿಳಿಸಿಕೊಟ್ಟರು. ಕಾರ್ಯಕ್ರಮದ ಕುರಿತು ಮಾತನಾಡಿದ ಬಿ ಕೆ ಸುನಂದಾ ಇಂದಿನ ಆಧುನಿಕ ಒತ್ತಡದ ಜೀವನದಲ್ಲಿ ಯೋಗ , ಧ್ಯಾನಗಳಂತಹ ಆಧ್ಯಾತ್ಮಿಕ ಅಭ್ಯಾಸಗಳ ಅವಶ್ಯಕತೆಯಿದ್ದು, ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ಈ ಆಧ್ಯಾತ್ಮಿಕ ಜ್ಞಾನ ಅವಶ್ಯವಾಗಿದೆ, ಸೋಮವಾರಪೇಟೆಯ …

Read More »
error: Content is protected !!