Monday , November 25 2024
Breaking News
Home / Breaking News (page 77)

Breaking News

ತಾವರಗೇರಾದಲ್ಲಿ ಮತ್ತೆ ಕಾಣಿಸಿಕೊಂಡ ‘ಚಿರತೆ’ ಆತಂಕದಲ್ಲಿ ಜನತೆ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶನಿವಾರ ಬೆಳಗಿನ ಜಾವ ಸಮೀಪದ ಗಾಣಗಿತ್ತಿ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಚಿರತೆ ಪ್ರತ್ಯಕ್ಷಗೊಂಡಿದ್ದು ಅವುಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು ಈಗ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡಿರುವುದು ಜನರು ಭಯಭೀತಿ ಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಅನ್ವರ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗನಿ ನೇತೃತ್ವದಲ್ಲಿ ಕಾರ್ಯ …

Read More »

ಲಿಂಗಸಗೂರು : ನಾಳೆ ಜ್ಞಾನದಾಸೋಹ ಕಾರ್ಯಕ್ರಮ

ವರದಿ : ದುರ್ಗಾ ಸಿಂಗ್ ರಜಪೂತ ಲಿಂಗಸೂಗೂರು: ಪಟ್ಟಣದ ಶ್ರೀ  ಸದ್ಗುರು ನಿರುಪಾಧೀಶ್ವರರ ಮಾಸಿಕ 220 ನೇ ಜ್ಞಾನ ದಾಸೋಹ ಕಾರ್ಯಕ್ರಮ ತಾಲೂಕಿನ ಕಳ್ಳಿ ಲಿಂಗಸಗೂರು ಗ್ರಾಮದಲ್ಲಿ  ನಾಳೆ ಜರುಗಲಿದೆ  ಶಿವಶರಣಯ್ಯ ಸೊಪ್ಪಿಮಠ ಅಧ್ಯಕ್ಷತೆಯಲ್ಲಿ ಹಾಗೂ  ಯುವ ಕವಿ ವಿರೂಪಾಕ್ಷಪ್ಪ ಹೂಗಾರ ಅನುಭಾವ ನೀಡಲಿದ್ದು,ಹೊನಕೇರಪ್ಪ ಸಾ.ಜೂಲುಗುಡ್ಡ, ಶಿವಾನಂದ ಲಾಳಸಂಗಿ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವೇ.ಮೂ. ಶ್ರೀ  ಬಸಯ್ಯ ಹಿರೇಮಠ ಉದಯವಾಹಿನಿ  ಮೂಲಕ ತಿಳಿಸಿದರೆ.

Read More »

ಅಕ್ರಮ ಕಲಬೆರಿಕೆ ಮಧ್ಯ ಮಾರಾಟ ನಿಷೇಧಕ್ಕೆ ಆಗ್ರಹ : ಜಾತ್ರಾ ನಿಮಿತ್ಯ ಕ್ರಮಕ್ಕೆ ಒತ್ತಾಯ : ಶಿವಕುಮಾರ

ಸಿರವಾರ : ಪ್ರತಿ ವರ್ಷದಂತೆ ಈ ವರ್ಷವು ಸಹ ನಾಳಿನ ಭಾರತ ಹುಣ್ಣಿಮೆಯ ದಿನದಂದು ಜರುಗುವ ಕುರುಕುಂದಾ ಗ್ರಾಮದ ಸುಕ್ಷೇತ್ರ ರೇಣುಕಾ ಯಲ್ಲಮ್ಮ ಜಾತ್ರೆಯಲ್ಲಿ ಅಕ್ರಮ ಕಲಬೆರೆಕೆ ಮಧ್ಯೆ ಮಾರಾಟ ಪ್ರತಿ ವರ್ಷವು ಅಬಕಾರಿ ಇಲಾಖೆಯ ಕಣ್ಣು ತಪ್ಪಿಸಿ ಮಾರುತ್ತಿದ್ದಾರೆ, ಕುರುಕುಂದ ಗ್ರಾಮ, ಪಟ್ಟನ ದೊಡ್ಡಿ ,ಕಸನದೊಡ್ಡಿ , ಗ್ರಾಮಗಳಲ್ಲಿ ಅಕ್ರಮವಾಗಿ ಲಕ್ಷಗಟ್ಟಲೆ ಅಕ್ರಮ ಕಲಬೆರೆಕೆ ಮದ್ಯ ಮಾರಾಟ ಮಾಡುತ್ತಿದ್ದು ಇದನ್ನು ಸ್ಥಳಿಯ ತಹಸೀಲ್ದಾರರು ಹಾಗೂ ಅಬಕಾರಿ ಇಲಾಖೆಯವರು ಅಧಿಕಾರಿಗಳು …

Read More »

ಗುಮಗೇರಾ ತಾಲೂಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಆಹ್ವಾನ

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ : ತಾಲೂಕಿನ ಗುಮಗೇರಾ ಗ್ರಾಮದಲ್ಲಿ ನಡೆಯಲಿರುವ ತಾಲೂಕ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪಟ್ಟಣದ ಹಿರಿಯ ಸಾಹಿತಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶೇಖರಗೌಡ ಸರನಾಡಗೌಡರ್ ಅವರನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧುವಾರದಂದು ಅಧಿಕೃತವಾಗಿ ಆಮಂತ್ರಣ ನೀಡಲಾಯಿತು. ಪಟ್ಟಣದ ಸರನಾಡಗೌಡರ್ ನಿವಾಸಕ್ಕೆ ಭೇಟಿ ನೀಡಿದ ಕಸಾಪ ಪ್ರತಿನಿಧಿಗಳು, ಶೇಖರಗೌಡ ಸರನಾಡಗೌಡರ ಹಾಗೂ ಅವರ ಕುಟುಂಬಕ್ಕೆ ಸಮ್ಮೇಳನದ ಆಹ್ವಾನ ಪತ್ರಿಕೆ  …

Read More »

ತಾವರಗೇರಾ: ಬಸ್ ತಡೆದು ವಿಧ್ಯಾರ್ಥಿಗಳ ಪ್ರತಿಭಟನೆ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬೆಳಿಗ್ಗೆ 7 ಗಂಟೆಯಿಂದ 9 ರ ವರೆಗೆ ತಾವರಗೇರಾ ದಿಂದ ಗಂಗಾವತಿ ನಗರಕ್ಕೆ ಯಾವುದೆ ಬಸ್ ಇಲ್ಲದ ಪರಿಣಾಮ ಕಾಲೇಜು ಶಿಕ್ಷಣ ಪಡೆಯಲು ಹೋಗುವ ವಿಧ್ಯಾರ್ಥಿಗಳಿಗೆ ತುಂಬಾ ತೊಂದರೆಯಾದ ಕಾರಣ ಪಟ್ಟಣದ ಹಾಗೂ ಸುತ್ತ ಮುತ್ತಲಿನ ವಿಧ್ಯಾರ್ಥಿಗಳು ಸ್ಥಳಿಯ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ವಿಧ್ಯಾರ್ಥಿ/ವಿಧ್ಯಾರ್ಥಿನಿಯರು ಜಮಾಯಿಸಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಿರತ ವಿಧ್ಯಾರ್ಥಿಗಳು ಪತ್ರಿಕೆಯೊಂದಿಗೆ ಮಾತನಾಡಿ …

Read More »

ಡಿ. ದೇವರಾಜ ಅರಸು ಆಯೋಗದ ಅಧ್ಯಕ್ಷ ರಘು ಕೌಟಿಲ್ಯ ಅವರಿಗೆ ಸನ್ಮಾನ

ವರದಿ : ಆನಂದ ಸಿಂಗ್ ಕವಿತಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಡಿವಾಳ ಸಮಾಜದ ವತಿಯಿಂದ ಡಿ ದೇವರಾಜ ಅರಸು ಆಯೋಗದ ಅಧ್ಯಕ್ಷರಾದ ಆರ್ ರಘ ಕೌಟಿಲ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಸವರಾಜ ಪಾಟೀಲ ವಕೀಲರು ದೋಣಮರಡಿ. ವೆಂಕಟೇಶ್ ಮಡಿವಾಳ. ಹನುಮೇಶ್ ಮಡಿವಾಳ ಬಸಾಪೂರು. ಶೇಖರಪ್ಪ. ಗುಂಡಪ್ಪ. ದೇವರಾಜ್ಯ  ,ಯಮನಪ್ಪ  , ರಮೇಶ್, ಚಂದಪ್ಪ, ಈರಪ್ಪ, ನಾಗರಾಜ್, ಪತ್ರಕರ್ತ ಶಿವಕುಮಾರ …

Read More »

ವಿಜೃಂಭಣೆಯಿಂದ ಜರುಗಿದ ವೀರಗೋಟ ಶ್ರೀ ಆದಿಲಿಂಗ ಮೌನೇಶ್ವರರ ರಥೋತ್ಸವ

ಜಾಲಹಳ್ಳಿ- ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಬರುವ ಬುಂಕಲದೊಡ್ಡಿ ಗ್ರಾಮಕ್ಕೆ ಹತ್ತಿರ ವಿರುವ ಶ್ರೀ ಶ್ರೀ ಆದಿಲಿಂಗ ಮೌನೇಶ್ವರ ವೀರಗೋಟ ಮಠದಲ್ಲಿ ಶ್ರೀ ಶ್ರೀ ಅಡವಿಲಿಂಗ ಮಹಾರಾಜರ ಧಿವ್ಯಸಾನಿಧ್ಯದಲ್ಲಿ ಅತಿ ವಿಜೃಂಭಣೆಯಿಂದ ರಥೋತ್ಸವ ಜರುಗಿತು ರಥೋತ್ಸವಕ್ಕೆ ಬೇರೆ ಬೇರೆ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಸಾವಿರಾರು ಭಕ್ತರು ಆಗಮಿಸಿ ಭಕ್ತಿ ಮೆರೆದರು ರಥೋತ್ಸವ ಪೂರ್ವದಲ್ಲಿ ಬುಂಕಲದೊಡ್ಡಿ ಗ್ರಾಮದಿಂದ ಕುಂಬ ಕಳಸದ ಮೆರವಣಿಗೆ ಮತ್ತು ಕಣಿಮಜಲು ಡೊಳ್ಳು ಕುಣಿತ ನಂದಿಕೋಲು ಕುದುರೆ …

Read More »

ಮಗಳನ್ನೇ  ಕೊಡಲಿಯಿಂದ ಕೊಚ್ಚಿ ಕೊಂದ ತಂದೆ 

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು :  ತಾಲ್ಲೂಕಿನ ಯರಜಂತಿ ಗ್ರಾಮದಲ್ಲಿ  ಅಪ್ರಾಪ್ತ ವಯಸ್ಸಿನ ಮಗಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೋನಮ್ಮ (14) ಕೊಲೆಯಾದ ಮೃತ ದುರ್ದೈವಿಯಾಗಿದ್ದಾಳೆ ಆರೋಪಿಯಾದ ತಂದೆ  ತಿಮ್ಮಯ್ಯ ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾತ್ರಿ ವೇಳೆ ಮನೆಯಲ್ಲಿ ಕುರಿ ಕಟ್ಟಿ ಹಾಕುವ  ಸಲುವಾಗಿ ಮೃತ ಮೋನಮ್ಮ ಮತ್ತು ಸಹೋದರ ನೊಂದಿಗೆ ಜಗಳವಾಗಿತ್ತು ಆಗ ಮೃತಳ ತಾಯಿ ಮೋನಮ್ಮ ನಿಗೆ ಬುದ್ದಿ ಹೇಳಿದ್ದಳು ಈ …

Read More »

 ಶ್ರೀ ನಿಜ ಸುಖಿ ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ :  ಪಟ್ಟಣದ ಶ್ರೀ ನಿಜ ಸುಖಿ ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ಸಭೆಯ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರನ್ನಾಗಿ ಬಸವರಾಜ ಈರಪ್ಪ ಆಮದಿಹಾಳ, ಅಧ್ಯಕ್ಷರನ್ನಾಗಿ  ಹನುಮಂತ ಮಲ್ಲೇಶಪ್ಪ ,  ಉಪಾಧ್ಯಕ್ಷರನ್ನಾಗಿ  ಬಸವರಾಜ ಮಲ್ಲಪ್ಪ ತುರಡಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಶರಣಪ್ಪ ಬನ್ನಿಗೋಳ, ಬಸವರಾಜ ಶಂಕ್ರಪ್ಪ ಆದಾಪೂರು, ಸಂಘಟನಾ ಕಾರ್ಯದರ್ಶಿಯಾಗಿ  ಚಂದ್ರು ನಾಗಪ್ಪ ಹೂನೂರು, ಖಜಾಂಚಿಯಾಗಿ  ಈಶಪ್ಪ ಶಂಕ್ರಪ್ಪ ವ್ಯಾಕರನಾಳ,  ಕಾನೂನು …

Read More »

ಸಿಪಿಐ ಎಂ ಎಲ್ ವಾರ್ಷಿಕ ಸ್ಥಾಯಿ ನಿಧಿ ಸಂಗ್ರಹ ಆಂದೋಲನ

  ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್  : ಪಟ್ಟಣದ ಸಿಪಿಐ ಎಂ ಎಲ್ ರೆಡ್ ಸ್ಟಾರ್ ಲಿಂಗಸುಗೂರ ತಾಲೂಕ ಸಮಿತಿಗಳನ್ನು ಮುನ್ನಡೆಸುವ ಸಲುವಾಗಿ ವಾರ್ಷಿಕ ಸ್ಥಾಯಿ ನಿಧಿ ಸಂಗ್ರಹ ಆಂದೋಲನ ನಡೆಸಿದರು.ಪಟ್ಟಣದ ಸಾರ್ವಜನಿಕರಲ್ಲಿ ವ್ಯಾಪಾರಸ್ಥರಲ್ಲಿ ನಿಧಿ ಸಂಗ್ರಹಣೆ ಮಾಡಿದರು ಈ ಸಂದರ್ಭ ಮಾತನಾಡಿದ ಸಿಪಿಐ ಎಂ ಎಲ್ ರೆಡ್ ಸ್ಟಾರ್ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ ತಾಲೂಕಿನ ಜನತೆಗಾಗಿ ಮಾಡುವ ಹೋರಾಟಗಳನ್ನು ಬಲಿಷ್ಠಗೋಳಿಸಲು ಉದಾರ ನೆರವಿನೊಂದಿಗೆ ಸಹಕಾರ …

Read More »
error: Content is protected !!