Tuesday , November 26 2024
Breaking News
Home / Breaking News (page 73)

Breaking News

ಕವಿತಾಳ – ಕ್ಷಯ ರೋಗದ ಜನಜಾಗೃತಿ

ಉದಯ ವಾಹಿನಿ : ಕವಿತಾಳ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಹ ಜಿಲ್ಲಾ ಕ್ಷಯರೋಗ ವಿಭಾಗ. ಕ್ಷಯರೋಗ ಘಟಕ ಸಿರವಾರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕವಿತಾಳ. ಮುಖಾಮುಖಿ ರಂಗ ಸಂಸ್ಥೆ ರಾಯಚೂರು. ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಶ್ರೀ ಶಿವಪ್ಪ ತಾತನವರ ಮಠದಲ್ಲಿ ಜಾನಪದ ಕಲಾ ತಂಡದವರಿಂದ ಬೀದಿ ನಾಟಕದ ಮೂಲಕ ಜನತೆಗೆ ಕ್ಷಯರೋಗ ಕುರಿತು ಜಾಗೃತಿ ಮೂಡಿಸಲಾಯಿತು.. ಈ ಕಾರ್ಯಕ್ರಮವನ್ನು …

Read More »

ತಾವರಗೇರಾ ಪಿಎಸ್ಐ ಗೀತಾಂಜಲಿ ಶಿಂಧೆಗೆ ಮುಖ್ಯಮಂತ್ರಿ ಪದಕ

ವರದಿ ಎನ್  ಶಾಮೀದ್ ತಾವರಗೇರಾ ತಾವರಗೇರಾ : 2020 ನೇ ಸಾಲಿನ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ನೀಡಲಾಗುವ ಮುಖ್ಯ ಮಂತ್ರಿ ಪದಕಕ್ಕೆ ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಭಾಜನರಾಗಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಠಾಣಾ ಸಿಬ್ಬಂದಿ ಸಹಕಾರದೊಂದಿಗೆ 2020 ನೇ ಸಾಲಿನ ಠಾಣೆಯಲ್ಲಿಯ ಪ್ರಕರಣ ಗಳನ್ನು ಅತೀ ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿದ್ದಕ್ಕಾಗಿ ಮತ್ತು ಪೊಲೀಸ್ ಐ ಟಿ ಯ ಉತ್ತಮ ಪ್ರಗತಿ ಹಾಗೂ ಕರೋನ ಸಂಧರ್ಬದಲ್ಲಿ ಉತ್ತಮ ಸೇವೆಯನ್ನು …

Read More »

ಮಾಸ್ಕ್ ಧರಿಸದಿದ್ದರೆ ಬೀಳುತ್ತೆ  ದಂಡ : ಮುದಗಲ್ ಪುರಸಭೆಯಿಂದ ಖಡಕ್ ವಾರ್ನಿಂಗ್…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ರಾಜ್ಯದಲ್ಲಿ ಇತ್ತೀಚೆಗೆ ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣಕ್ಕೆ ಮಾಸ್ಕ್‌ ಧರಿಸದೆ ತಿರುಗಾಡುವವರು, ಅಂತರ ಕಾಯ್ದುಕೊಳ್ಳದಿರುವುದು ಸೇರಿದಂತೆ ಕೊರೊನಾ ಸೋಂಕು ತಡೆಗಟ್ಟುವ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ಮುದಗಲ್  ಪುರಸಭೆ ದಂಡದ ಬಿಸಿ ತೋರಿಸುತ್ತಿದೆ. ರಾಯಚೂರು ಜಿಲ್ಲಾಧಿಕಾರಿಗಳ ಆದೇಶದಂತೆ ಮುದಗಲ್  ಪುರಸಭೆ  ಪಟ್ಟಣದಲ್ಲಿ  ಕೋವಿಡ್‌ 19 ನಿಯಂತ್ರಿಸುವ ನಿಟ್ಟಿನಲ್ಲಿ  ಸಾರ್ವಜನಿಕರು  ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ, ಕಟ್ಟುನಿಟ್ಟಿನ  ಕ್ರಮಕ್ಕೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶ  …

Read More »

ತಾವರಗೇರಾ:- ಉಚಿತ ಖತ್ನಾ ಶಿಬಿರ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಹಜರತ್ ಖ್ವಾಜಾ ಗರೀಬ್ ನವಾಜ್ ಧಾರ್ಮಿಕ ಮತ್ತು ಸಮಾಜೋದ್ಧಾರಕ ಸಂಘದ ವತಿಯಿಂದ ತಾವರಗೇರಾ ಹಾಗೂ ಸುತ್ತ ಮುತ್ತಲಿನ ಗ್ರಾಮದ ಮುಸ್ಲಿಂ ಬಾಂದವರಲ್ಲಿ ತಿಳಿಸುವುದೆನೆಂದರೆ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ 24-03-2021 ರಂದು ಬುಧವಾರದಂದು ಸ್ಥಳೀಯ ಶಾಮೀದ್ ಅಲಿ ದರ್ಗಾದ ಶಾದುಮಹಲ್ ನಲ್ಲಿ ಖತ್ನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ನುರಿತ ವೈದ್ಯರಾದ ಡಾ|| ಮಹ್ಮದ್ ಸಲೀಮ್ ಇವರು ರಾಯಚೂರಿನಿಂದ ಆಗಮಿಸುತ್ತಿದ್ದಾರೆ, ಆದ್ದರಿಂದ …

Read More »

ಪ್ರತಾಪ್ ಗೌಡ ಪಾಟೀಲರ ತ್ಯಾಗದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ; – ಬಿ ವಾಯ್ ವಿಜಯೇಂದ್ರ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅತೀ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿದ್ದಾರೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವಾಯ್ ವಿಜಯೇಂದ್ರ ಹೇಳಿದರು. ಅವರು ಶನಿವಾರದಂದು ಮಸ್ಕಿ ಗೆ ತೆರಳುವ ಸಂದರ್ಭದಲ್ಲಿ ಇಲ್ಲಿಯ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸನ್ಮಾನ ಸ್ವೀಕರಿಸಿದ ನಂತರ ಪಟ್ಟಣದ ವೈಜನಾಥ ದೇವಸ್ಥಾನ ಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ …

Read More »

ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪರ ಮತಕೇಳುವ ನೈತಿಕತೆ ಬಿಎಸ್ ವೈಗೆ ಇಲ್ಲ – ಆರ್ ಮಾನಸಯ್ಯ

ಉದಯವಾಹಿನಿ : ಕವಿತಾಳ : ಎನ್ಆರ್ಬಿಸಿ 5ಎ ಕಾಲುವೆ ನೀರಾವರಿಗೆ ಒತ್ತಾಯಿಸಿ ಪಾಮನಕಲ್ಲೂರು ಬಸ್ ನಿಲ್ದಾಣ ಮುಂದೆ ನೆಡೆಯುತ್ತಿರುವ ನೀರಾವರಿ ಹೋರಾಟ ಸಂಯುಕ್ತ ವೇದಿಕೆ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪಾಟೀಲ ಪರ ಮತ ಕೇಳುವ ನೈತಿಕತೆ ಇಲ್ಲಾ ಎಂದು ಆರ್ ಮಾನಯ್ಯ ಹೇಳಿದರು. 11 ದಿನಗಳ ಹಿಂದೆ ಮಂಡಿಸಿರುವ ಬಜೆಟ್‌ ನಲ್ಲಿ ಜಿಲ್ಲೆಯ ಎಲ್ಲಾ ಯೋಜನೆಗೆ ಅದರಲ್ಲಿ 5ಎ ನೀರಾವರಿ ಯೋಜನೆಗೆ ರಾಜ್ಯ …

Read More »

ಕರೋನ ಪಾಸಿಟಿವ್ : ಲಿಂಗಸಗೂರು ತಾಲೂಕಿಗೂ ಶುರುವಾಯಿತು ಕರೋನ 2ನೇ ಅಲೆಯ ಭೀತಿ

ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ತಾಲೂಕಿನ ಹಟ್ಟಿ ಪಟ್ಟಣದ ಹಟ್ಟಿಚಿನ್ನದಗಣಿಯ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿ ಓರ್ವರಿಗೆ ಕೊರೋನಾ ಪಾಸಿಟಿವ್ ಧೃಡ ಪಟ್ಟಿದೆ ಎಂದು ಹಟ್ಟಿಚಿನ್ನದ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ತರಗತಿಗೆ ಹಾಜರಾಗಲು ಸರಕಾರದ ಸೂಚನೆಯಂತೆ ಕರೋನ ಪರೀಕ್ಷೆ ಕಡ್ಡಾಯವಾಗಿದ್ದ ಕಾರಣ ವಿದ್ಯಾರ್ಥಿ ಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ …

Read More »

ತಾವರಗೇರಾ: ಎಸ್ ಸಿ ಮೀಸಲಾತಿಗೆ ಒತ್ತಾಯಿಸಿ ಜಾಥಾ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ ಪಟ್ಟಣದ ಸೂರ್ಯವಂಶ ಕ್ಷತ್ರೀಯ ಕಲಾಲ್ ಕಾಟಿಕ್ ಸಮಾಜದ ವತಿಯಿಂದ ಶುಕ್ರವಾರದಂದು ಎಸ್.ಸಿ. ಮೀಸಲಾತಿಗೆ ಒತ್ತಾಯಿಸಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಯ ನರಹರಿ ದೇವಸ್ಥಾನದಿಂದ ಸಮಾಜದ ಬಾಂಧವರೆಲ್ಲ ಸೇರಿ ಜಾಥಾ ದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಉಪ ತಹಶಿಲ್ದಾರರ ಕಚೇರಿಗೆ ತೆರಳಿ ಉಪ ತಹಶಿಲ್ದಾರರಾದ ಮಂಜುಳಾ ಪತ್ತಾರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಚಿದಾನಂದ ಕಾಂಬಳೇಕರ್ ಮಾತನಾಡಿ ಆರ್ಥಿಕ ಹಾಗೂ …

Read More »

ಮುದಗಲ್ ಪಟ್ಟಣದಲ್ಲಿ ಬಿ ವೈ ವಿಜಯೇಂದ್ರ  ಮುಕ್ಕಾಂ..

ಮಸ್ಕಿ ಉಪ ಚುನಾವಣೆಗೆ ಶಕ್ತಿ ಕೇಂದ್ರವಾಗಲಿದೆಯೇ ಮುದಗಲ್…? ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿರುವ  ಹುನಗುಂದ ಶಾಸಕ ದೊಡ್ಡನಗೌಡರ ನಿವಾಸದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಸ್ಕಿ ವಿಧಾನಸಭಾ  ಉಪಾಚುನಾವಣೆಯನ್ನು ಯುವಕರ ಕಣ್ಮಣಿ ವಿಜಯೇಂದ್ರ  ವಹಿಸಿಕೊಂಡಿದ್ದು ಇವರ ಜೊತೆಗೆ ಸಚಿವರಾದ ಬಿ.ಶ್ರೀರಾಮುಲು,ಗೋವಿಂದ ಕಾರ್ಜೋಳ,ಬಾಲಚಂದ್ರ ಜಾರಕಿಹೊಳಿ ಸೇರಿ ಅನೇಕ ನಾಯಕರು ಆಗಮಿಸಲಿದ್ದಾರೆ. ಚುನಾವಣೆ ಮುಗಿಯುವ ವರೆಗೂ ಮುದಗಲ್ಲ  ಪಟ್ಟಣದಲ್ಲಿರುವ  ಹುನಗುಂದ …

Read More »

ಕವಿತಾಳ – ಕೋವಿಡ್ 19 ಎರಡನೇ ಹಂತ ತಡೆಯಲು ಜಾಗೃತಿ ಸಭೆ

ವರದಿ – ಆನಂದ ಸಿಂಗ್ ರಜಪೂತ ಉದಯವಾಹಿನಿ : ಕವಿತಾಳ : ಕೋವಿಡ್ 19 ಅಲೆ ಪ್ರಾರಂಭವಾಗಿದ್ದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸ ಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ ಅಮೃತ ರಾಠೋಡ್ ಹೇಳಿದರು ಪಟ್ಟಣದ ಸಿ ಆರ್ ಸಿ ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿ ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಸಮುದಾಯ ಆರೋಗ್ಯ ಕೇಂದ್ರ ಕವಿತಾಳ ಹಾಗೂ ಪಟ್ಟಣ ಪಂಚಾಯತ ಕವಿತಾಳ …

Read More »
error: Content is protected !!