ನಾಗರಾಜ್ ಎಸ್ ಮಡಿವಾಳರ್ ಹುಬ್ಬಳ್ಳಿ : ನಗರದ ಬಿ.ವಿ.ಬಿ ವಿಶ್ವವಿದ್ಯಾಲಯದ ಮುಂಭಾಗ ಸರಸ್ವತಿ ಹಾಗೂ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ಮಹಾನಗರದ ವತಿಯಿಂದ ಸ್ವಾಮಿ ವಿವೇಕಾನಂದರ 158 ನೇ ಜಯಂತೋತ್ಸವ ಆಚರಿಸಲಾಯಿತು ಈ ಸಂದರ್ಭ ಬಿ.ವಿ.ಬಿ ಪ್ರಾಂಶುಪಾಲರಾದ ತಿವಾರಿ ಸರ್ ಎಬಿವಿಪಿ ಹುಬ್ಬಳ್ಳಿ ನಗರ ಅಧ್ಯಕ್ಷ ವಿಠಲ್ ವಾಗ್ಮೋಡೆ, ಮುನವಳ್ಳಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ವೀರೇಶ್ ಅಂಗಡಿ, ಎಬಿವಿಪಿ ಕರ್ನಾಟಕ ಪ್ರಾಂತದ ಸಹ ಸಂಘಟನಾ ಕಾರ್ಯದರ್ಶಿ …
Read More »ವಿವೇಕಾನಂದರು ಭಾರತದ ಅದ್ಬುತವ್ಯಕ್ತಿ – ಹೇಮಂತ್
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದ ಡಾ. ಸುಧಾ ಮೂರ್ತಿ ಇನ್ಫೋ,ಮಹಿಳಾ ಪದವಿ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಲಿಂಗಸುಗೂರು ಶಾಖೆ ವತಿಯಿಂದ 158ನೇ ಸ್ವಾಮಿ ವಿವೇಕಾನಂದರ ಜಯಂತೋತ್ಸವನ್ನು ಆಚರಣೆ ಮಾಡಲಾಯಿತು.ಈ ಸಂದರ್ಭ ಮಾತನಾಡಿದ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಹೇಮಂತ ವಿವೇಕಾನಂದರು ಭಾರತೀಯರ ಅದ್ಬುತ ಶಕ್ತಿ ವಿವೇಕಾನಂದ ಎಂದರೆ ಜ್ಞಾನ – ಗ್ರಹಣಶಕ್ತಿ. ಯುವಕರಲ್ಲಿ ರಾಷ್ಟ್ರೀಯ ಚಿಂತನೆ ಗಳನ್ನು ಅಳವಡಿಕೋಳ್ಳಿ. ರಾಷ್ಟ್ರಿಯ ಚಿಂತನೆ ಗಳಿಂದ ನಾವು ವಿವೇಕಾನಂದರನ್ನ ಆದರ್ಶವಾಗಿ …
Read More »ರಕ್ತದಾನ ಶ್ರೇಷ್ಠ ದಾನ- ಡಾ. ಕಾವೇರಿ ಶಾವಿ
ಎನ್ ಶಾಮೀದ್ ತಾವರಗೇರಾ ತಾವರಗೇರಾ : ರಕ್ತದಾನ ಮಾಡುವದರಿಂದ ಒಂದು ಜೀವಕ್ಕೆ ಜೀವದಾನ ಮಾಡಿದಂತೆ, ಒಂದು ಜೀವ ಉಳಿಸಿಕೊಳ್ಳಲು ರಕ್ತ ಅತೀ ಮುಖ್ಯವಾಗಿದೆ. ಯುವಕರು ಸ್ವಯಂ ಪ್ರೇರಿತರಾಗಿ ರಕ್ತಾದನ ಮಾಡಲು ಮುಂದೆ ಬರಬೇಕೆಂದು ಡಾ. ಕಾವೇರಿ ಶಾವಿ ಹೇಳಿದರು. ಅವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಟ್ಟಣ ಪಂಚಾಯತ್ ತಾವರಗೇರಾ, ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ರಕ್ತ ದಾನ ಶಿಬಿರದ ಅಧ್ಯಕ್ಷತೆ …
Read More »ಸ್ವಾಮಿ ವಿವೇಕಾನಂದ ಕನಸ್ಸಿನ ಭಾರತವನ್ನು ನಿರ್ಮಾಣ ಮಾಡೋಣ.
ಏಳ್ಳಿ! ಏದ್ದೇಳ್ಳಿ ಎಂದು ಕಂಠ ಘೋಷಣೆಯ ಮೂಲಕ ಅಂದಕಾರ, ದಾಸ್ಯದಲ್ಲಿ ನಿದ್ರಿಸುತಿದ್ದ ಇಡಿ ಹಿಂದುಸ್ತಾನದ ಭಾರತೀಯರನ್ನು ಬಿಡಿದೆಬಸಿದ ವೀರ ಸನ್ಯಾಸಿ, ಯುಗಪುರುಷ, ಶಿರೋಮಣಿ, ವಿಶ್ವ ಪರಿಚತ ವ್ಯಕ್ತಿ, ಹಾಗೂ ವಿಶ್ವಕ್ಕೆ ಭಾರತದ ಹಿರಿಮೆ ಹಾಗೂ ಸಂಸ್ಕ್ರತಿ ಯನ್ನು ಸಾರಿ ಹೇಳಿ ಪರಿಚಯಿಸಿ ವಿಶ್ವವನ್ನೇ ಆಚ್ಚರಿಗೊಳಿಸಿ ಬೆಚ್ಚಿ ಬಿಳಿಸಿ ಭಾರತದತ್ತ ವಿಶ್ವದ ಗಮನ ಸಳೆದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಇಂದು ಇವರ ಜನ್ಮ ದಿನವಾದುದದ್ದರಿಂದ ಅವರನ್ನು ಅರಿಯುವ ಒಂದು ಸಣ್ಣ …
Read More »ರಾಮ ಮಂದಿರ ಬರಿ ಮಂದಿರ ಅಲ್ಲ ಅದು ಭಾವನಾತ್ಮಕ ಸಂಬಂಧ : ಹರ್ಷ ಮುತಾಲಿಕ್
ಮುದಗಲ್ : ಪಟ್ಟಣದ ನಗರಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದರು ಕಾರ್ಯಕ್ರಮದಲ್ಲಿ ಮಾತನಾಡಿದ ಖ್ಯಾತ ವಕೀಲರಾದ ಹರ್ಷ ಮುತಾಲಿಕ್ ಭಾಗವಹಿಸಿ ರಾಮಮಂದಿರ ನಿರ್ಮಾಣಕ್ಕೆ 490 ವರ್ಷದ ಹೋರಾಟದ ಫಲ ರಾಮ ಮಂದಿರ ಕೇವಲ ಮಂದಿರ ಮಾತ್ರ ಅಲ್ಲ ಅದು ದೇಶದ ಜನರ ಭಾವನಾತ್ಮಕ ಸಂಬಂಧವಾಗಿದೆ, ನೂರಾರು ವರ್ಷದ ಕಾನೂನು ಹೋರಾಟ ಮಾಡಿ ಅನೇಕರ ಬಲಿದಾನ ನಂತರ ಮಂದಿರ ಕಟ್ಟುವ …
Read More »ಜಾನುವಾರುಗಳ ಸಾವು ಗ್ರಾಮಸ್ಥರ ಆಕ್ರೋಶ
ಎನ್ ಶಾಮೀದ ತಾವರಗೇರಾ ತಾವರಗೇರಾ – ಸಮೀಪದ ಜೆ. ರಾಂಪೂರ ಗ್ರಾಮದಲ್ಲಿ ವಾರದೊಳಗೆ ಮೂರು ಎಮ್ಮೆ ಒಂದು ಎತ್ತು ನಾನಾ ರೋಗದಿಂದ ಮೃತಪಡುತ್ತಿದ್ದು, ಪಶು ಪಾಲನಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ರೈತಾಪಿ ವರ್ಗ ಹಿಡಿ ಶಾಪ ಹಾಕುತ್ತಿದೆ. ತಲೆ ಹಲ್ಲಾಡಿಸುತ್ತಾ, ನರಳಿ ನರಳಿ ಮೃತಪಡುವ ಜಾನುವಾರುಗಳಿಗೆ ಬಂದಿರುವ ಖಾಯಿಲೆಯಾದರು ಏನು ಎನ್ನುವ ಚಿಂತೆಯ ಮಧ್ಯ ಗ್ರಾಮಸ್ಥರು ದಿನದೂಡುತಿದ್ದು, ಕುಷ್ಟಗಿ ಪಶು ಪಾಲನ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ಮನವಿ …
Read More »ಲಿಂಗಸಗೂರು ಶಾಸಕರೇ ಕಣ್ಮುಚ್ಚಿ ಕುಳಿತಿದ್ದೀರಾ : ಕರವೇ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಪಟ್ಟಣದ ಮೂಲಕ ಹಾದು ಹೋಗುವ ರಾಯಚೂರು -ಬೆಳಗಾವಿ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು,ರಸ್ತೆ ಕಾಮಗಾರಿಗೆ ಟೆಂಡರ್ ಕರೆದಿದ್ದೇವೆ ಎಂದು ಬರಿ ಬರವಸೆ ನೀಡುತ್ತಿದ್ದೂ ಕಾರ್ಯ ಮಾತ್ರ ಪ್ರಾರಂಭವಾಗಿಲ್ಲ ಎಂದು ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಧಿಕ್ಕಾರ ಕೂಗಿ ಶಾಸಕರೇ ಕಣ್ಮುಚ್ಚಿ ಕುಳಿತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ …
Read More »ವೀರಭದ್ರಪ್ಪ ಹೂಗಾರ ನಿಧನ
ಕವಿತಾಳ : ಪಟ್ಟಣದ ನಿವಾಸಿ ಹೂಗಾರ ಸಮಾಜದ ಹಿರಿಯರು ನಿವೃತ್ತ ಹಿಂದಿ ಶಿಕ್ಷಕರಾದ ಜಿ. ವೀರಭದ್ರಪ್ಪ ಹೂಗಾರ (81) ಸೋಮವಾರ ಬೆಳಗಿನ ಜಾವ 2.30 ಕ್ಕೆ ನಿಧನ ಹೊಂದಿದರು. ಮೃತರ ಪತ್ನಿ. ಒಬ್ಬ ಪುತ್ರ. ಸೊಸೆ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಧ್ಯಾಹ್ನ 2. 30 ಕ್ಕೆ ನಡೆಯುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Read More »ಕುಷ್ಟಗಿಯ ವಿರೇಶ ಶಾಸ್ತ್ರಿಯವರಿಗೆ ಒಲಿದ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ
ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ವೈದಿಕ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕೊಡಮಾಡುವ ” ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಗೆ ಕುಷ್ಟಗಿಯ ಕಾಳಾಪುರ ಮಠದ ವೇಧಮೂರ್ತಿ ವಿರೇಶ ಶಾಸ್ತ್ರಿ ಆಯ್ಕೆ ಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಾಸ್ತು ಶಾಂತಿ ವಿಷಯದಲ್ಲಿನ ಸಾಧನೆ ಗೆ ಈ ಪ್ರಶಸ್ತಿಯನ್ನು ಶ್ರೀ ವೈದಿಕ ಚಾರಿಟೇಬಲ್ ಟ್ರಸ್ಟ್ ರಾಷ್ಟ್ರೀಯ ಪುರೋಹಿತ ಘಟಕ ಬೆಂಗಳೂರು ಅವರಿಂದ ನೀಡಲಾಗುವುದು ಎಂದು …
Read More »ಡಾ. ಮಹೇಶ ಜೋಷಿ ಬೆಂಬಲಿಸಲು ಮನವಿ
ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕನ್ನಡ ಸಾಹಿತ್ಯ ಪರಿಷತ್ತ ರಾಜ್ಯದ್ಯಾಕ್ಷ ಚುನಾವಣೆಗೆ ಸ್ಪರ್ಧಿಸಿರುವ ದೂರದರ್ಶನ ವಾಹಿನಿ ನಿವೃತ್ತ ನಿರ್ದೆಶಕ ಡಾ.ಮಹೇಶ ಜೋಷಿ ಅವರನ್ನು ಬೆಂಬಲಿಸಬೇಕೆಂದು ಜಿಲ್ಲಾ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಣ್ಣ ನಿಂಗೋಜಿ ಹೇಳಿದರು. ಅವರು ಪಟ್ಟಣದ ಕಸಾಪ ಅಜೀವ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದರು. ಈ ಸಂಧರ್ಬದಲ್ಲಿ ಕುಷ್ಟಗಿಯ ಕೇದಾರನಾಥ ತುರಕಾಣಿ, ಮೋಹನಲಾಲ್ ಜೈನ್, ನಬೀಸಾಬ ಕುಷ್ಟಗಿ, ಸ್ಥಳೀಯರಾದ ಡಾ. ಶಾಮೀದ್ ದೊಟಿಹಾಳ, ಹನುಮಂತಪ್ಪ ಶಿರವಾರ, ಆರ್ …
Read More »