Saturday , November 23 2024
Breaking News
Home / Breaking News (page 90)

Breaking News

ಮುದಗಲ್ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಿರ್ದೇಶಕ ಭೇಟಿ : ಅಧಿಕಾರಿಗಳ ನಿರ್ಲಕ್ಷ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸ್ಥಳೀಯ ಪುರಸಭೆಗೆ ರಾಜ್ಯ ಕೊಳಗೇರಿ ನಿಗಮದ ನಾಮ ನಿರ್ದೇಶನ  ನಿರ್ದೇಶಕ ನಾಗರಾಜ್ ಬಿರಾದಾರ್ ಭೇಟಿ ನೀಡಿದರು. ಕಾರ್ಯಾಲಯದಲ್ಲಿದ್ದ ಪುರಸಭೆ ಮುಖ್ಯಧಿಕಾರಿಗಳು ಅವರಿಗೆ ಸರಿಯಾದ ರೀತಿಯಲ್ಲಿ  ಸ್ಪಂದನೆ ನೀಡಲಿಲ್ಲ ಹಾಗೂ ಪುರಸಭೆ ಅಧಿಕಾರಿಗಳು ಕೊಳಗೇರಿ ಪ್ರದೇಶಗಳ ವೀಕ್ಷಣೆಗೆ ಯಾವುದೇ ಪೂರ್ವ ಸಿದ್ದತೆಗಳು ಮಾಡದಿರುವುದಿಲ್ಲ ನಾವು ಪಟ್ಟಣಕ್ಕೆ ಭೇಟಿ ಕೊಡುವ  ವಿಷಯವನ್ನ 2 ದಿನದ ಮುಂಚೆಯೇ ತಿಳಿಸಿದ್ದರು ಕೂಡ ಅಧಿಕಾರಿಗಳು ಸ್ಪಂದನೆ ನೀಡಿರುವುದಿಲ್ಲ ಎಂದು ಪುರಸಭೆ …

Read More »

ತಾವರಗೇರಾ ಗ್ರಾಹಕ ಸೇವಾ ಕೇಂದ್ರದ “ಕಳ್ಳ”ರ ಬಂಧನ

ಎನ್ ಶಾಮೀದ್ ತಾವರಗೇರಾ ಕಳೆದ ತಿಂಗಳು ಕುಷ್ಟಗಿ ಬಟ್ಟೆ ಅಂಗಡಿ ಹಾಗೂ ತಾವರಗೇರಾ ಎಸ್ ಬಿಐ ಗ್ರಾಹಕರ ಸೇವಾ ಕೇಂದ್ರ ದಲ್ಲಿ ಕಳ್ಳತನ ಮಾಡಿದ್ದ ಆರೋಪಿತರನ್ನು ಬಂಧಿಸುವ ಲ್ಲಿ ಪೊಲೀಸ್ ರು ಯಶಸ್ವಿಯಾಗಿದ್ದಾರೆ. ಕುಷ್ಟಗಿಯ ಗಜೇಂದ್ರಗಡ ರಸ್ತೆ ಯಲ್ಲಿರುವ ಆರ್ ಜೆ ಬಟ್ಟೆ ಅಂಗಡಿ ಯಲ್ಲಿ ರೆಡಿಮೇಡ ಬಟ್ಟೆಗಳು ಮತ್ತು ನಗದು ಹಣ ಕಳ್ಳತನ ಹಾಗೂ ತಾವರಗೇರಾ ಗ್ರಾಹಕರ ಸೇವಾ ಕೇಂದ್ರ ದಲ್ಲಿ ನಗದು ಹಣವನ್ನು ಕಳ್ಳತನ ಮಾಡಿದ್ದ, ಆರೋಪಿಗಳನ್ನು …

Read More »

ಮುದಗಲ್ : ಮೂರು ಮೇವಿನ ಬಣವೆಗಳು ಬೆಂಕಿಗೆ ಆಹುತಿ…

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಪಟ್ಟಣದ ಖಾಜಾಸಾಬ ಹಸನ್ ಸಾಬ  ಮೂಲಿಮನಿ ಎಂಬುವರ  ಜಮೀನಿನಲ್ಲಿ ಜಾನುವಾರುಗಳಿಗೆ  ಶೇಖರಿಸಿಟ್ಟಿದ್ದ ಮೇವಿನ ಬಣವಿಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಬಂಕಿಗೆ ಆಹುತಿಯಾಗಿದೆ. ಜಾನುವಾರುಗಳಿಗೆಂದು ಒಂದು ವರ್ಷದಿಂದ ಕೂಡಿ ಹಾಕಿದ್ದ ಮೂರು ಮೇವಿನ ಬಣವಿಗಳಿಗೆ ಆಕಸ್ಮಿಕವಾಗಿ ಬೆಂಕಿ  ತಗುಲಿ ಆಪಾರ ಪ್ರಮಾಣದ ಮೇವು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯಿಂದ  …

Read More »

ರಾಮಕೃಷ್ಣ – ವಿವೇಕಾನಂದ   ಆಶ್ರಮ ಉದ್ಘಾಟನೆ ಕಾರ್ಯಕ್ರಮ 

ವರದಿ : ನಾಗರಾಜ್ ಎಸ್ ಮಡಿವಾಳರ್ ಸಿಂಧನೂರು : ಪಟ್ಟಣದಲ್ಲಿ ರಾಮಕೃಷ್ಣ ಆಶ್ರಮ ದ ಶಾಖಾ ಆಶ್ರಮ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಸದಾನಂದ ಮಹಾರಾಜ ಸ್ವಾಮೀಜಿ ಡಾ ಶರತ್ ಪ್ರಾಸ್ತಾವಿಕವಾಗಿ ಮಾತನಾಡಿ ಹೃದಯವಂತಿಕೆ ಗುಣಗಳನ್ನು ಬೆಳಸಿಕೊಳ್ಳಲು ಆಶ್ರಮ ಆಸರೆ ಆಗಲಿದೆ ಹಾಗೂ ಸ್ವಾಮೀಜಿಗಳ ಜೊತೆಗೆ ಕೈ ಜೋಡಿಸಿ ಎಂದರು. ನಂತರ ಬೀರಪ್ಪ  ಶಂಭೋಜಿ ಮಾತನಾಡಿ ರಾಮಕೃಷ್ಣ ಆಶ್ರಮ ವಿಶ್ವಕ್ಕೆ ಉತ್ತಮ ಶಿಕ್ಷಣ, ಸಂಕೃತಿ  ನೀಡುತ್ತಿದೆ. …

Read More »

ಮಸ್ಕಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

  ಎನ್ ಶಾಮೀದ್ ತಾವರಗೇರಾ ಮಸ್ಕಿ: ಸ್ಥಳೀಯ ಅನ್ನಪೂರ್ಣ ನರ್ಸಿಂಗ್ ಹೋಮ್ ನಲ್ಲಿ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅನ್ನಪೂರ್ಣ ನರ್ಸಿಂಗ್ ಹೋಮ್ ವೈದ್ಯರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಹಾಗು ರುದ್ರ ವೆಲ್ ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಅನ್ನಪೂರ್ಣ ನರ್ಸಿಂಗ್ ಹೋಮ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಹೃದಯ ರೋಗ, ನರ ರೋಗ, ಮೂತ್ರಪಿಂಡ ರೋಗ, ಕ್ಯಾನ್ಸರ್ …

Read More »

ಪಟ್ಟಣದ ಗೊಂದಲಿಗರ ತತ್ವಪದಕಾರ ತಿಪ್ಪಣ್ಣ ಸುಗತೇಕರ ಅವರಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

Read More »

ಸಾವಿತ್ರಿ ಬಾಯಿಪುಲೆ ಹೂಗಾರರ ಹೆಮ್ಮೆ : ಬಸವರಾಜ್    

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಲಿಂಗಸಗೂರು  ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕು ಕಚೇರಿಯಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿ ಬಾಯಿ‌ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿಶ್ರೀ ಮತಿ ಸಾವಿತ್ರಿ ಬಾಯಿ‌ಪುಲೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿ ಮಾತನಾಡಿದ  ಬಸವರಾಜ್ ಹೂಗಾರ್ ಮಹಿಳೆಯರ‌ ಶಿಕ್ಷಣಕ್ಕಾಗಿ ಮೊಟ್ಟ ಮೊದಲ ಬಾರಿಗೆ ಕ್ರಾಂತಿ ಮಾಡಿದ ಧೀರ ಮಹಿಳೆ ಶ್ರೀಮತಿ‌ ಸಾವಿತ್ರಿ ಬಾಯಿ ಪುಲೆ. ಇಂತಹ ಒಬ್ಬ ದಿಟ್ಟ ಮಹಿಳೆ …

Read More »

ಲಿಂಗಸಗೂರು : ಗ್ರಾ . ಪಂ 531 ಸ್ಥಾನಗಳಿಗೆ ಆಯ್ಕೆ ಆದವರು ಯಾರು..? ಇಲ್ಲಿದೆ ತಾಲೂಕಿನ 29 ಗ್ರಾಮಪಂಚಾಯಿತ ,531ಚುನಾಯಿತ ಸದಸ್ಯರ ಸಂಪೂರ್ಣ ವಿವರ….!

 ವರದಿ : ನಾಗರಾಜ್  ಎಸ್ ಮಡಿವಾಳರ್  ಲಿಂಗಸುಗೂರು ಗ್ರಾಪಂ ಚುನಾವಣೆ ಫಲಿತಾಂಶ 531 ಸ್ಥಾನಗಳಲ್ಲಿ 75 ಸ್ಥಾನಕ್ಕೆ ಅವಿರೋಧ ಆಯ್ಕೆ ತಾಲೂಕಿನ 30 ಗ್ರಾಪಂ.ಗಳಲ್ಲಿ 29 ಗ್ರಾಪಂ.ಗಳಿಗೆ 2 ನೇ  ಹಂತದಲ್ಲಿ ಡಿ .27 ರಂದು ಚುನಾವಣೆ ನಡೆದಿದ್ದು 531 ಸ್ಥಾನಗಳಲ್ಲಿ 75 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು , ಚುನಾವಣೆ ನಡೆದ  456 ಸ್ಥಾನಗಳ ಫಲಿತಾಂಶದಲ್ಲಿ ವಿಜಯ ಸಾದಿಸಿ ಚುನಾಯಿತರಾಗಿ 1) ಸರ್ಜಾಪುರ ಗ್ರಾ.ಪಂ ಗೆ  ಯಲ್ಲಪ್ಪ , ಗಂಗಮ್ಮ( …

Read More »

ಮುದಗಲ್ : ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ 

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು 20 ವರ್ಷಗಳ ಬಳಿಕ ಪಟ್ಟಣಕ್ಕೆ  ಬಂದ ಯೋಧರೊಬ್ಬರು   ಭಾರತೀಯ ಸೇನೆಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿರುವ ಮುದಗಲ್ಲ ಪಟ್ಟಣದ  ಹಳಪೇಟೆಯ  ಯೋಧ ಸೈಯದ್ ರಹೀಮಾನ್  ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ಜಮ್ಮು ಕಾಶ್ಮೀರದಲ್ಲಿ   ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಪಟ್ಟಣಕ್ಕೆ  ಆಗಮಿಸಿರುವ ಹೆಮ್ಮೆಯ ವೀರ ಯೋಧ ಸೈಯದ್ ರಹೀಮಾನ್   ಅವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ಅದ್ದೂರಿಯಾಗಿ …

Read More »

ಪ್ರಧಾನಮಂತ್ರಿ ಆವಾಸ ಯೋಜನೆಯ `ರಾಷ್ಟ್ರೀಯ` ಪುರಸ್ಕಾರಕ್ಕೆ ತಾವರಗೇರಾ ಪಟ್ಟಣದ ಶಕುಂತಲಾ ಮಲ್ಲಪ್ಪ ನಾಲತವಾಡ ಆಯ್ಕೆ

  ಎನ್ ಶಾಮೀದ್ ತಾವರಗೇರಾ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ ಅತ್ಯುತ್ತಮ ಮನೆ ನಿರ್ಮಾಣದ ಫಲಾನುಭವಿಗಳಿಗೆ ನೀಡಲಾಗುವ ರಾಷ್ಟ್ರೀಯ ಪುರಸ್ಕಾರಕ್ಕೆ ರಾಜ್ಯದಿಂದ ಮೂವರು ಫಲಾನುಭವಿಗಳು ಆಯ್ಕೆಯಾಗಿದ್ದು ಅದರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿಯ ಶಕುಂತಲಾ ಮಲ್ಲಪ್ಪ ನಾಲತವಾಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶುಕ್ರವಾರ ದಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಧಾನಮಂತ್ರಿಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂಧರ್ಬದಲ್ಲಿ ತಾವರಗೇರಾ ಪಟ್ಟಣ …

Read More »
error: Content is protected !!