ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿ ಸದಸ್ಯ ಭೀಮಣ್ಣ ಬೇವಿನಾಳ, ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ದೊಡ್ಡನಗೌಡ ಪಾಟೀಲ್ ಅವರಿಗೆ ಕುಟುಂಬ ಸಮೇತ ಎರಡು ಕುರಿಮರಿಗಳನ್ನು ಕಾಣಿಕೆಯಾಗಿ ನೀಡಿ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು. ತಾವರಗೇರಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಬಿಜೆಪಿ ಸರ್ಕಾರದ ಸಾಧನೆ ಗುರುತಿಸಿ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ದೊಡ್ಡನಗೌಡ ಪಾಟೀಲ್ ಮತದಾರರಿಗೆ ಮನವಿ ಮಾಡಿಕೊಂಡರು. ಈ …
Read More »ತಾವರಗೇರಾ: ಕೋತಿ ದಾಳಿ, ಬಾಲಕರಿಬ್ಬರಿಗೆ ಗಾಯ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಮಂಗವೊಂದು(ಕೋತಿ) ಚಿಕ್ಕ ಮಕ್ಕಳಿಬ್ಬರಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ಘಟನೆಯೊಂದು ಜರುಗಿದೆ. ಸಮೀಪದ ಹಿರೇಮುಕರ್ತನಾಳ ಗ್ರಾಮದಲ್ಲಿ ಘಟನೆ ಜರುಗಿದ್ದು ಗಾಯಗೊಂಡ ಬಾಲಕರಿಬ್ಬರು ಅದೇ ಗ್ರಾಮದ ಎರಡು ವರ್ಷದ ಮನ್ವೀತ್ ಹಾಗೂ ಗಣೇಶ ಎಂದು ಗುರುತಿಸಲಾಗಿದೆ , ಕಳೆದ ಒಂದು ವಾರದಿಂದ ಕೆಂಪು ಕೋತಿಯೊಂದು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಮನೆಯ ಮುಂದೆ ತೊಟ್ಟಿಲಿನಲ್ಲಿ ಮಲಗಿದ್ದ ಮಕ್ಕಳ ಕಾಲಿಗೆ ಹಾಗೂ ತಲೆಗೆ ಕಚ್ವಿ ಗಾಯಗೊಳಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ …
Read More »ದೊಡ್ಡನಗೌಡ ಪಾಟೀಲ್ ರ ವಿರುದ್ದ ದೂರು ದಾಖಲು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕುಷ್ಟಗಿ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಹುಲಿಯಾಪುರ ಗ್ರಾಮದ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರ ವಿರುದ್ದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ ಚುನಾವಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಮಂಗಳವಾರದಂದು ಹುಲಿಯಾಪುರ ಗ್ರಾಮದ ವಿಶ್ವನಾಥ ದೇವಸ್ಥಾನದಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಮಾಜಿ ಶಾಸಕ ಹಾಗೂ ಕುಷ್ಟಗಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾದ ದೊಡ್ಡನಗೌಡ ಪಾಟೀಲ್ …
Read More »ಕ್ಷೇತ್ರ ಅಭಿವೃದ್ಧಿಗೆ ಮತದಾನದ ಮೂಲಕ ನನಗೆ ಕೂಲಿ ನೀಡಿ,:- ಅಮರೇಗೌಡ ಪಾಟೀಲ್ ಬಯ್ಯಾಪುರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ; ನಾನು ವಿರೋಧ ಪಕ್ಷದಲ್ಲಿದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಅನುದಾನಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ ಅದರ ಪ್ರತಿಫಲವಾಗಿ ಮತದಾರರು ನನಗೆ ಮತದಾನದ ಮೂಲಕ ಕೂಲಿ ನೀಡಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಅವರು ಶುಕ್ರವಾರದಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ವಿತರಿಸುವ ಮೂಲಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು, ಚುನಾವಣೆ ಸಂದರ್ಭದಲ್ಲಿ ಯುವಕರು ಯೋಚಿಸಿ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ …
Read More »ತಾವರಗೇರಾ: ನೂತನ ಎಸ್ ಬಿ ಐ ಗ್ರಾಹಕರ ಸೇವಾ ಕೇಂದ್ರ ಉದ್ಘಾಟನೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಅಯ್ಯನಗೌಡರ್ ಕಾಂಪ್ಲೆಕ್ಸ್ ನ ರಕ್ಷಿತಾ ಮೊಬೈಲ್ಸ್ ಅಂಗಡಿ ಹತ್ತಿರ ನೂತನ ಎಸ್ ಬಿ ಐ ಗ್ರಾಹಕರ ಸೇವಾ ಕೇಂದ್ರವನ್ನು ಸ್ಥಳೀಯ ಎಸ್ ಬಿ ಐ ವ್ಯವಸ್ಥಾಪಕರಾದ ಮಹಮ್ಮದ್ ಖಾದ್ರಿ ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರ ಸೇವೆಗಾಗಿ ನೂತನವಾಗಿ ಗ್ರಾಹಕರ ಕೇಂದ್ರ ತೆರೆಯಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂಧರ್ಭದಲ್ಲಿ ಉದ್ಯಮಿಗಳಾದ ಅಯ್ಯನಗೌಡ ಮಾಲಿ ಪಾಟೀಲ, ನಾದಿರಪಾಷಾ ಮುಲ್ಲಾ, ಮುಖಂಡರಾದ ವೀರಭದ್ರಪ್ಪ ನಾಲತವಾಡ, …
Read More »ತಾವರಗೇರಾ:- ರಸ್ತೆ ಅಪಘಾತ ವ್ಯಕ್ತಿ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮುದುಗಲ್ ರಸ್ತೆಯ ಗೊಲ್ಲರಹಳ್ಳಿ ಹತ್ತಿರ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ಜರುಗಿದೆ. ಮೃತ ವ್ಯಕ್ತಿಯು ಯಾರೆಂದು ಇದುವರೆಗೆ ಪತ್ತೆಯಾಗಿರುವುದಿಲ್ಲ ಸಾರ್ವಜನಿಕರಿಗೆ ಮಾಹಿತಿ ಸಿಕ್ಕಲ್ಲಿ ಮುದುಗಲ್ ಠಾಣೆಯ ಪಿಎಸ್ ಐ ಅವರ ಮೊಬೈಲ್ ನಂಬರ:- 9480803857 ಗೆ ತಿಳಿಸಲು ಮುದುಗಲ್ ಠಾಣೆಯ ಪಿಎಸ್ ಐ ತಿಳಿಸಿದ್ದಾರೆ. ಈ ಕುರಿತು ಮುದುಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಕಳ್ಳಭಟ್ಟಿ ಮಾರಾಟ ವ್ಯಕ್ತಿ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:– ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಕಡೆ ಕೊಪ್ಪ ತಾಂಡಾ ದಲ್ಲಿ ನಡೆದಿದೆ. ಬಂದಿತ ವ್ಯಕ್ತಿಯನ್ನು ಅದೇ ತಾಂಡಾದ ಕುಬೇರಪ್ಪ ಶಿವಪ್ಪ ಪವಾರ ಎಂದು ಗುರುತಿಸಲಾಗಿದೆ, ಆರೋಪಿತನು ಸಾರ್ವಜನಿಕ ಸ್ಥಳದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ, ಮಾಹಿತಿ ಯನ್ನು ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಮನೆಯ ಮುಂದೆ 4 ಲೀಟರ್ ಸಾರಾಯಿ ಸೇರಿದಂತೆ 200 ರೂ ಗಳನ್ನು …
Read More »ಗಂಗಾವತಿಯಿಂದ ಕಾಂಗ್ರೆಸ್ ಅಭ್ಯರ್ಥಿ,, ಇಕ್ಬಾಲ್ ಅನ್ಸಾರಿ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:– ಚುನಾವಣಾ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆ, ಚುನಾವಣಾ ಕಣ ರಂಗೇರಿದೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಕಾಂಗ್ರೆಸ್ ನಾಲ್ಕು ಕ್ಷೇತ್ರದ ಅಭ್ಯರ್ಥಿಯನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿದ್ದು ತೀವ್ರ ಕುತೂಹಲ ಕೆರಳಿಸಿದ ಗಂಗಾವತಿಯ ವಿಧಾನಸಭಾ ಕ್ಷೇತ್ರಕ್ಕೆ ಎರಡನೇ ಪಟ್ಟಿಯಲ್ಲಿ ನಿರೀಕ್ಷೆಯಂತೆಯೇ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಟಿಕೆಟ್ ಖಚಿತವಾದ ಬಗ್ಗೆ ತಿಳಿದುಬಂದಿದೆ. ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೇಳಿಸಿರುವ ಗಂಗಾವತಿ ವಿಧಾನಸಭಾ ಕ್ಷೇತ್ರ …
Read More »ಏಪ್ರಿಲ್ 1 ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಸಮೀಪದ ತಿಮ್ಮಾಪುರ ಕಲ್ಯಾಣಶ್ರಮದಲ್ಲಿ ಏಪ್ರಿಲ್ 1ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ ನಡೆಯಲಿದೆ ಎಂದು ಶ್ರೀ ಮಹಾಂತ ಸ್ವಾಮೀಜಿ ಹೇಳಿದರು. ಪಟ್ಟಣದ ಸಾಲಿ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ಬಾರಿಯೂ ಕೂಡ 5 ದಿನಗಳ ಮಾನವ ಅರಿವಿನ ಜಾತ್ರೆ ನಡೆಯಲಿದೆ ಐದು ದಿನಗಳಕಾಲ ಭಕ್ತ ಚಿಂತನ, ಮಹಿಳಾಗೋಷ್ಠಿ, ರೈತ ಚಿಂತನ, ಸಾಂಸ್ಕೃತಿಕ ರಸ ಮಂಜರಿ ಜನಪದ ಜಾತ್ರೆ …
Read More »ಬೈಕ್ ಗಳ ಡಿಕ್ಕಿ ಇಬ್ಬರಿಗೆ ತೀವ್ರ ಗಾಯ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಎರಡು ಬೈಕುಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ವಾಸವಿ ದೇವಸ್ಥಾನದ ಹತ್ತಿರ ನಡೆದಿದೆ. ಗಾಯಗೊಂಡ ಯುವಕರನ್ನು ಪಟ್ಟಣದ ಬೀರಪ್ಪ ಕಲಾಲ್ ಬಂಡಿ ಹಾಗೂ ಯಮನಪ್ಪ ಚೂರಿ ಎಂದು ಗುರುತಿಸಲಾಗಿದ್ದು ಇಬ್ಬರಿಗೂ ಸರ್ಕಾರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ತೀವ್ರವಾಗಿ ಗಾಯಗೊಂಡಿರುವ ಬಿರಪ್ಪ ಕಲಾಲ ಬಂಡಿ ಎಂಬುವವರನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗದೆ ಎಂದು ತಿಳಿದುಬಂದಿದೆ.
Read More »