Monday , November 25 2024
Breaking News
Home / Breaking News (page 11)

Breaking News

ಗೋಡೆಗಳ ಮೇಲೆ ಬಾಲಕಿಯರ ಅಶ್ಲೀಲ ಚಿತ್ರ ಬರೆಯುತ್ತಿದ್ದವನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ಕನಕಗಿರಿ: ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಗೋಡೆಗಳ ಮೇಲೆ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲ ವಾಗಿ ಬರೆಯುತ್ತಿದ್ದ ಆರೋಪಿಯನ್ನು ಕೊನೆಗು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಪಟ್ಟಣದ ಮೆಹೆಬೂಬ ಹಸನಸಾಬ ಎಂದು ಗುರುತಿಸಲಾಗಿದೆ. ಈ ಪ್ರಕರಣವನ್ನು ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ಮಾಧ್ಯಮ ಗಳಲ್ಲಿ ಗಂಭೀರ ಸ್ವರೂಪವನ್ನು ಪಡೆದಿದ್ದು , ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು , ಪ್ರಕರಣ ಅತೀ ಸುಕ್ಷ್ಮವಾಗಿದ್ದರಿಂದ ಆರೋಪಿತನ ಪತ್ತೆಗೆ …

Read More »

ತಾವರಗೇರಾ: ಗೃಹಲಕ್ಷ್ಮೀ ಯೋಜನೆ ಆದೇಶ ಪತ್ರ ವಿತರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸಾರ್ವಜನಿಕರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ ಆದ್ದರಿಂದ ಯಾವುದೇ ಆತಂಕಕ್ಕೆ ಒಳಗಾಗದೆ ಅರ್ಜಿಸಲ್ಲಿಸಬಹುದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಬೀಸಾಬ ಖುದನ್ನವರ ಹೇಳಿದರು. ಅವರು ಬುಧವಾರದಂದು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡ ಸಾಗರ ಭೇರಿ, ಪಪಂ ಸಿಬ್ಬಂದಿ ಶಾಮೂರ್ತಿ ಕಟ್ಟಿಮನಿ, ಶರಣಬಸವ ಸೈಂದರ್, ಗೀತಾ ಕುರಗೋಡ ಉಪಸ್ಥಿತರಿದ್ದರು.

Read More »

ತಾವರಗೇರಾ:- ನೂತನ ಪಿಎಸ್ಐ ನಾಗರಾಜ ಕೊಟಗಿ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಸ್ಥಳೀಯ ಠಾಣೆಗೆ ನೂತನ ಪಿಎಸ್ ಐ ಆಗಿ ನಾಗರಜ ಕೊಟಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಪಿಎಸ್ ಐ ಆಗಿದ್ದ ತಿಮ್ಮಣ್ಣ ನಾಯಕ ಅವರು ಸಿರಗುಪ್ಪ ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡಿದ್ದು ಅವರ ಸ್ಥಾನಕ್ಕೆ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ ಕೊಟಗಿ ಅವರು ಸ್ಥಳೀಯ ಠಾಣೆಗೆ ವರ್ಗಾವಣೆ ಗೊಂಡಿದ್ದಾರೆ. ಸ್ಥಳೀಯ ನೂತನ ಪಿಎಸ್ …

Read More »

ತಾವರಗೇರಾ: ಶಾಂತಿಯುತ ಮೊಹರಂ ಆಚರಿಸಿ,- ಡಿವಾಯಎಸ್ ಪಿ ಆರ್ ಎಸ್ ಉಜ್ಜನಕೊಪ್ಪ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತದಂತಿರುವ ಪಟ್ಟಣದ ಸರ್ವ ಜನಾಂಗದವರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಂತಿಯುತ ಹಾಗೂ ಸಡಗರ ದಿಂದ ಮೊಹರಂ ಹಬ್ಬವನ್ನು ಆಚರಿಸಬೇಕೆಂದು ಗಂಗಾವತಿ ಡಿವಾಯ್ ಎಸ್ ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದರು. ಅವರು ಸ್ಥಳೀಯ ಠಾಣಾವರಣದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ನಡೆದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಪಿಐ ನಿಂಗಪ್ಪ ಎನ್ ಆರ್ ಮಾತನಾಡಿ ಶಾಮೀದ್ …

Read More »

ತಾವರಗೇರಾ: ಪಟ್ಟಣದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಕೇಂದ್ರ ಪ್ರಾರಂಭ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೊಪ್ಪಳ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 400 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಕೌಂಟರ್ ಗಳನ್ನು ತೆಗೆಯಲಾಗಿದ್ದು ಅದರಲ್ಲಿ 153 ಬಾಪೂಜಿ ಸೇವಾ ಕೇಂದ್ರ ಹಾಗೂ ಇನ್ನಿತರ 204 ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾರಿಗಳಾದ ರಾಹುಲ್ ರತ್ನಮ್ ಪಾಂಡೆ ಹೇಳಿದರು. ಅವರು ಗುರುವಾರದಂದು ಮೆಣೇಧಾಳ ಗ್ರಾಮ ಪಂಚಾಯತಿ ನೂತನ ಕಟ್ಟಡ ಕಾಮಗಾರಿ ಪರಿಶೀಲನೆ ಮಾಡಿ ಮಾತನಾಡಿದರು. ಅದೇ …

Read More »

ತಾವರಗೇರಾ:- ಶಾಮೀದ್ ಅಲಿ ದರ್ಗಾದ ಆಡಳಿತಾಧಿಕಾರಿಯಾಗಿ ಶಾಮಣ್ಣ ನಾರಿನಾಳ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಶಾಮೀದ್ ಅಲಿ ದರ್ಗಾದ ಆಡಳಿತಾಧಿಕಾರಿಗಳನ್ನಾಗಿ ಕುಷ್ಟಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಆದ ಶಾಮಣ್ಣ ಹುಲಗಪ್ಪ ನಾರಿನಾಳ ಇವರನ್ನು ನೇಮಿಸಿ ಕುಷ್ಟಗಿ ತಹಶಿಲ್ದಾರರು ಆದೇಶಿಸಿರುತ್ತಾರೆ. ಪ್ರಸ್ತುತ ಕುಷ್ಟಗಿ ಯ ತಹಶೀಲ್ದಾರರ ನೇತೃತ್ವದಲ್ಲಿ ಶಾಮೀದ್ ಅಲಿ ದರ್ಗಾದ ಎಲ್ಲಾ ಕಾರ್ಯಗಳು ನಡೆಯುತ್ತಿದ್ದವು ಸದ್ಯ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬೆಂಗಳೂರು ಇವರ ಆದೇಶದಂತೆ ತಾವರಗೇರಾ ಪಟ್ಟಣದ ಶ್ರೀ ಹಜರತ ಸೈಯದ್ ಶಾಮೀದ್ ಅಲಿ …

Read More »

ನಾಳೆಯಿಂದ ಮುದಗಲ್ ಮೊಹರಂ ಪ್ರಾರಂಭ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಐತಿಹಾಸಿಕ ಮುದಗಲ್ ಮೊಹರಂ ಬುಧವಾರ  ಪ್ರಾರಂಭವಾಗಿದ್ದು, ಪಟ್ಟಣದ ಎಲ್ಲ ದರ್ಗಾಗಳಲ್ಲಿ ಆಲಂಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎಂದು  ಹುಸೇನಿ ಆಲಂ ದರ್ಗಾ ಸಮಿತಿಯ ಕಾರ್ಯದರ್ಶಿ ಮೊಹ್ಮದ್ ಸಾಧಿಕ್ ಅಲಿ  ಪತ್ರಿಕೆಗೆ ತಿಳಿಸಿದ್ದಾರೆ. ಪಟ್ಟಣದ  ಹುಸೇನಿ ಆಲಂ ದರ್ಗಾದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಬುಧವಾರದಿಂದ  ನಾಡಿನೆಲ್ಲೆಡೆ ಪ್ರಸಿದ್ದಿ ಪಡೆದ ಮುದಗಲ್  ಮೊಹರಂ ಹಬ್ಬಕ್ಕೆ ಚಾಲನೆ ದೊರಕಲಿದೆ. 10 ದಿನಗಳವರೆಗೆ ಕಾರ್ಯಕ್ರಮ ಜರುಗಲಿವೆ ಮೊಹರಂ 3 …

Read More »

ತಾವರಗೇರಾ:- ಅಮರೇಶ “ಕುಂಬಾರ” ರಾಜ್ಯ ಕಾರ್ಯಾಧ್ಯಕ್ಷರಾಗಿ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕರ್ನಾಟಕ ಪ್ರದೇಶ ಕುಂಬಾರ ಸಂಘ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷರಾಗಿ ಸ್ಥಳೀಯ ಅಮರೇಶ ಕುಂಬಾರ ಆಯ್ಕೆಯಾಗಿದ್ದಾರೆ. ಈ ಕುರಿತು ರಾಜ್ಯ ಕುಂಬಾರ ಸಂಘ ಯುವಘಟಕದ ರಾಜ್ಯಾಧ್ಯಕ್ಷರಾದ ರಾಜಶೇಖರ ಕುಂಬಾರ ಆದೇಶ ಪತ್ರ ನೀಡಿ, ಹಿಂದುಳಿದ ಕುಂಬಾರ ಸಮಾಜದ ಶ್ರೇಯೋ ಅಭಿವೃದ್ಧಿ ಗಾಗಿ ಉತ್ತಮ ಕಾರ್ಯನಿರ್ವಹಿಸಿ ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Read More »

ಬಂಗಾರ, ಬೈಕ್ ಕದ್ದ ಕಳ್ಳರು..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ :- ಪಟ್ಟಣದ ಗಾಂಧಿ ನಗರದಲ್ಲಿ ಎರಡು ಮನೆಗಳಲ್ಲಿ ರಾತ್ರಿ ಕಳ್ಳತನವಾಗಿದ್ದು, ಬಂಗಾರ, ಬೆಳ್ಳಿ ಸೇರಿ ಒಂದು ಬೈಕ್ ಅನ್ನು ಕಳ್ಳರು ಕದ್ದೊಯ್ದಿರುವುದು ಶುಕ್ರವಾರ ಬೆಳಿಗ್ಗೆ ತಿಳಿದುಬಂದಿದೆ. ಬಸವರಾಜ ಸಾಸ್ವಿಹಾಳ ಎಂಬುವರ ಮನೆ ಬೀಗ ಮುರಿದ ಕಳ್ಳರು 1 ತೊಲೆ ಬಂಗಾರ, 20 ತೊಲೆ ಬೆಳ್ಳಿ ಹಾಗೂ 90 ಸಾವಿರ ರೂಪಾಯಿ ನಗದು ಹಣ ದೋಚಿದ್ದಾರೆ. ಬಸವರಾಜ ಸಾಸ್ವಿಹಾಳ ಅವರು ಗುರುವಾರ ರಾತ್ರಿ ತಮ್ಮ …

Read More »

ತಾವರಗೇರಾ:- 5 ರೂ ಕುರಕುರೆ ಪ್ಯಾಕೆಟ್ ಜೊತೆಗೆ 500 ರೂ ನೋಟು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಐದು ರೂಪಾಯಿ ಬೆಲೆ ಬಾಳುವ ಕುರಕುರೆ ಪ್ಯಾಕೆಟ್ ನೊಂದಿಗೆ ಗರಿಗರಿಯ ಐದುನೂರ ರುಪಾಯಿ ಹಾಗೂ ಎರಡು ನೂರು ರೂಪಾಯಿಗಳು ನಿಮಗೆ ಬೇಕೆ ಹಾಗಿದ್ದಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಪಾನ್ ಶಾಪ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಲಭ್ಯವಿದೆ, ಇಂಥದೊಂದು ಸುದ್ದಿ ವಿಚಿತ್ರವಾದರೂ ಸತ್ಯವಾಗಿದೆ. ಐದು ರೂಪಾಯಿ ಕುರುಕುರೆ ಪ್ಯಾಕೆಟ್ ನೊಂದಿಗೆ ಅಸಲಿ 500 ರೂ ಹಾಗೂ 200 ರೂ ಬೆಲೆಬಾಳುವ ನೋಟುಗಳು …

Read More »
error: Content is protected !!