Thursday , November 14 2024
Breaking News
Home / Breaking News (page 87)

Breaking News

ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಿ – ಮಾನಪ್ಪ ಬಡಿಗೇರ

ವರದಿ : ನಾಗರಾಜ್ ಎಸ್ ಮಡಿವಾಳರ್   ಮುದಗಲ್ : ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ  ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾನಪ್ಪ ಬಡಿಗೇರ ಸರಕಾರ ಅರೆಅಲೆಮಾರಿ, ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ಅನೇಕ  ಯೋಜನೆಗಳನ್ನು ತಂದಿದೆ ಅವುಗಳನ್ನು ಸದುಪಯೋಗ ಪಡಸಿಕೊಳ್ಳಿ ಎಂದರು. ಈ …

Read More »

ಮೆಣೇಧಾಳ ಗ್ರಾಮಕ್ಕೆ ಸಿಂಹಗಳು; ವಿಡಿಯೋ ವೈರಲ್

    ಎನ್  ಶಾಮೀದ ತಾವರಗೇರಾ ತಾವರಗೇರಾ: ಕಳೆದ ಎರಡು ದಿನಗಳಿಂದ ಸಮೀಪದ ಮಣೇಧಾಳ ಗ್ರಾಮಕ್ಕೆ ಸಿಂಹಗಳು ಬಂದಿವೆ ಎಂದು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಾಕಿ ಜನರಿಗೆ ಭಯ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಸಿಂಹಗಳ ಸಂತತಿಯೇ ಇಲ್ಲದಿರುವಾಗ ಕಿಡಗೇಡಿಗಳೂ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅಂತವರ ವಿರುದ್ದ ಪೊಲೀಸ್ ರು ಹಾಗೂ ಅರಣ್ಯ ಇಲಾಖೆ ಯವರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ …

Read More »

ತಾವರಗೇರಾ ಬೀದಿ ಬದಿ ವ್ಯಾಪಾರಸ್ಥರ ಸಭೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಪಟ್ಟಣದಲ್ಲಿಂದು ಎಸ್ ಬಿಿ ಐ ಹಾಗೂ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಪಪಂ ಸಹಯೋಗದೊಂದಿಗೆ ಪಂಚಾಯತ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ “ಡಿಜಿಟಲ್ ವ್ಯಾಪಾರ ವಹಿವಾಟನ್ನು ಅಳವಡಿಸಿಕೊಳ್ಳಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ” ಎಂಬ ಕಾರ್ಯಕ್ರಮವನ್ನು  ಪಟ್ಟಣದ  ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ   ಭಾರತೀಯ ಸ್ಟೇಂಟ್ ಬ್ಯಾಂಕ್ ವಸ್ಥಾಪಕರಾದ ಶ್ರೀ ರೆಹಮತ್ ಅಲಿ ಹಾಗೂ ಪ್ರಗತಿ ಕೃಷ್ಣಾ ಗ್ರಾಮಿಣ ಬ್ಯಾಂಕ್ ನ …

Read More »

ಐತಿಹಾಸಿಕ ಉಳಿವುಗಳನ್ನು ವೃತ್ತಗಳ ಮೂಲಕ ಉಳಿಸಿ : ಮುದಗಲ್ ಮಹಾಂತಸ್ವಾಮೀಜಿ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸಮೀಪದ ಕಲ್ಯಾಣಾಶ್ರಮದ ಮುದಗಲ್ ಮಹಾಂತಸ್ವಾಮೀಜಿ ಪತ್ರಿಕೆಯೊಂದಿಗೆ ಮಾತನಾಡಿ ಮುದಗಲ್ ಪಟ್ಟಣ ಭವ್ಯ  ಪರಂಪರೆ ಉಳ್ಳದ್ದು ಭಾವೈಕ್ಯ, ಧಾರ್ಮಿಕತೆ, ಸಾಂಸ್ಕೃತಿಕ, ಸಾಹಿತ್ಯ ಪರಂಪರೆ ಕನ್ನಡ ನಾಡಿನಲ್ಲೆ ಒಂದು ಐತಿಹಾಸಿಕವಾದ ಸಂಚಲನ ಮೂಡಿಸಿದ  ಮುದಗಲ್ ಪಟ್ಟಣ. ಐತಿಹಾಸಿಕ ನಗರಿಯ  ಅಳಿವು ಉಳಿವಿಗಾಗಿ ಬದುಕನ್ನು ಮಿಸಲಿಟ್ಟು ಹೋರಾಟ ಮಾಡಿದ ಮಹಾನುಭಾವ ವಿಜಯ ನಗರ ಸಾಮ್ರಾಜ್ಯದ  ಅರಸರು  ಶ್ರೀ ಕೃಷ್ಣ ದೇವರಾಯರಂತಹ  ವೀರರ   ಹೆಸರಿನಲ್ಲಿ ಪಟ್ಟಣದ ದ್ವಾರಬಾಗಿಲಾದ ಮೇಗಳಪೇಟೆಗೆ  …

Read More »

ರೋಚಕ ಇತಿಹಾಸ ಉಳ್ಳ “ಮೆಣೇಧಾಳ” ದೇಸಾಯರ ವಾಡೆ

  ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಹೈದರಾಬಾದ್ ನವಾಬ್ ಮೀರ್ ಅಲಿಖಾನ್ ಬಹದ್ದೂರ್ ನಿಜಾಮರ ಆಡಳಿತಾವಧಿಯಲ್ಲಿ ರಾಜ ಮಹಾರಾಜರಂತೆ ವೈಭವದಿಂದ ತಮಗೆ ನೀಡಲಾಗಿದ್ದ, ಜಹಗೀರುಗಳಲ್ಲಿ ಮೆರೆದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣೇಧಾಳದ ವಾಡೆಯೂ ಸಹ ಒಂದು. ವಿಜಯನಗರದ ಕೃಷ್ಣದೇವರಾಯನ ಮಹಾಮಂತ್ರಿಯಾಗಿದ್ದ ತಿಮ್ಮರಸ ಮತ್ತು ಬಹುಮನಿ ದೊರೆಗಳ ಆಸ್ಥಾನಗಳಲ್ಲಿದ್ದ ತಿಪ್ಪರಸ ಎಂಬುವವರು ಮೆಣೇಧಾಳ ವಾಡೆಯ ಮೂಲ ಪುರುಷರೆಂದು ತಿಳಿದುಬರುತ್ತದೆ. ವಿಜಯಪೂರ ಭಾಗದಿಂದ ವಲಸೆ ಬಂದ ತಿಪ್ಪರಸರು ಮೆಣೇಧಾಳ ಗ್ರಾಮದಲ್ಲಿ ನೆಲೆನಿಂತು, …

Read More »

ಎಳ್ಳ ಅಮವಾಸ್ಯೆ, ಚರಗ ಚೆಲ್ಲುವ ಸಂಪ್ರದಾಯ

    ಎನ್ ಶಾಮೀದ್ ತಾವರಗೇರಾ ತಾವರಗೇರಾ: ಎಳ್ಳ ಅಮವಾಸ್ಯೆ ನಿಮಿತ್ಯ ಪಟ್ಟಣದ ಹಿರಿಯ ಪತ್ರಕರ್ತರಾದ ವಿ.ಆರ್ ತಾಳಿಕೋಟಿ ಅವರ ಹೊಲದಲ್ಲಿ ಚರಗ ಚೆಲ್ಲುವ ಮೂಲಕ ಪಟ್ಟಣದ ವಿವಿಧ ಮುಖಂಡರು ಅವರ ಹೊಲದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಭೋಜನ ಸ್ವೀಕರಿಸಿದರು.

Read More »

ಎಳ್ಳ ಅಮಾವಾಸ್ಯೆ : ಭೂತಾಯಿ ಪೂಜೆ,ಸ್ವಾದಿಷ್ಟ ಊಟ

ಆನಂದ ಸಿಂಗ್ ರಜಪೂತ್ ರಾಜ್ಯದ ವಿವಧೆಡೆ ಎಳ್ಳ ಅಮಾವಾಸ್ಯೆಯ ವಿಶೇಷತೆಯ ಅಂಗವಾಗಿ ರೈತರು ಕುಟುಂಬದ ಸದಸ್ಯರೊಂದಿಗೆ ಮತ್ತು ತಮ್ಮ ಬಂಧು ಬಳಗದವರನ್ನು ಗ್ರಾಮಕ್ಕೆ ಕರೆಸಿಕೊಂಡು ಹೊಲಗಳಿಗೆ ತೆರಳಿ ಪಾಂಡವರ ಪ್ರತಿಮೆಗಳು ಹಾಗೂ ಭೂದೇವಿಗೆ ವಿಶೇಷವಾದ ಪೂಜೆ ಮಾಡಿ, ಚರಗ ಚಲ್ಲುವುದರ ಮುಖಾಂತರ ಎಲ್ಲಾರೂ ಸೇರಿ ಪ್ರಾರ್ಥಿಸುತ್ತಾರೆ. ಉತ್ತರ ಕರ್ನಾಟಕದಲ್ಲಿಯೂ ಇದೇ ರೀತಿಯ ವಿಶೇಷತೆಯೊಂದಿಗೆ ಪೂಜೆಯನ್ನು ಮಾಡುತ್ತಾರೆ. ರೈತರು ಹೊಲದಲ್ಲಿ ಜೋಳದ ಕಣಿಕೆಯಿಂದ ಕೊಂಪೆಕಟ್ಟಿ ಅದಕ್ಕೆ ಹೊಸ ಸೀರೆಯನ್ನು ಸುತ್ತಿ ಕೊಂಪೆಯೊಳಗೆ …

Read More »

ಜಾತಿ ವ್ಯವಸ್ಥೆ ಕಿತ್ತು ಹೊಗೆದು ಹೊರಬರದಿದ್ದರೆ ನಾವು ಸ್ವಾಭಿಮಾನಿಗಳಾಗಲಿಕ್ಕೆ ಸಾಧ್ಯತೆ ಇಲ್ಲಾ – ಸಿದ್ದರಾಮಯ್ಯ

    ಜಾಲಹಳ್ಳಿ-12 ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇರೂರಿದೆ ಸಮಾಜದಲ್ಲಿ ಬದಲಾವಣೆ ಅನ್ನುವುದು ಕನಸಾಗಿದೆ ಜಾತಿ ವ್ಯವಸ್ಥೆ ಕಿತ್ತು ಹೊಗೆದು ಹೊರಬರದಿದ್ದರೆ ನಾವು ಸ್ವಾಭಿಮಾನಿ ಗಳಾಕಲಿಕ್ಕೆ ಸಾಧ್ಯತೆ ಇಲ್ಲಾ ಎಂದು ಕರ್ನಾಟಕ ರಾಜ್ಯ ವಿಧಾನಸಭಾ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹೇಳಿದರು. ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಬರುವ ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ತಿಂಥಣಿ ಬ್ರಿಜ್ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವ ಹಾಲುಮತ ಸಂಸ್ಕೃತಿ ವೈಭವ …

Read More »

ಕವಿತಾಳ : ಸ್ವಾಮಿ ವಿವೇಕಾನಂದರ ಜಯಂತಿ

  ವರದಿ ಆನಂದ ಸಿಂಗ್ ರಜಪೂತ ಉದಯ ವಾಹಿನಿ : ಕವಿತಾಳ ಪಟ್ಟಣ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಯುವ ಬ್ರಿಗೇಡ್ ವತಿಯಿಂದ 158ನೇ ವೀರ ಸನ್ಯಾಸಿ ಮಹಾನ್ ದೇಶ ಪ್ರೇಮಿ ಯುವಕರ ಸ್ಪೂರ್ತಿ ಶ್ರೀ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು . ಈ ಸಂದರ್ಭದಲ್ಲಿ . ಯುವ ಬ್ರಿಗೇಡ್ ಸಂಚಾಲಕರು ಹಾಗೂ ಪಟ್ಟಣದ ನೂರಾರು ಭಕ್ತರು ಪಾಲ್ಗೊಂಡಿದ್ದರು ನಂತರ ಯುವ ಬ್ರಿಗೇಡ್ ಸಂಚಾಲಕರು ಅರುಣ ಕುಮಾರ್ ನಗನೂರ ಮಾತನಾಡಿ ಭಾರತೀಯ …

Read More »

ಜನ-ಮನ ಗೆದ್ದ ಕವಿತಾಳ ಪೋಲಿಸ್ ಠಾಣಾ ಯುವ ಅಧಿಕಾರಿ -ಪಿ ಎಸ್ ಐ ವೆಂಕಟೇಶ

ಉದಯವಾಹಿನಿ ಆನಂದ ಸಿಂಗ್ ರಜಪೂತ ಕವಿತಾಳ : ದಕ್ಷ ಕರ್ತವ್ಯ,  ಪ್ರಾಮಾಣಿಕತೆ, ಸರಳತನದಿಂದ ಮಾನವಿಯ ಗುಣಗಳನ್ನು ಅಳವಡಿಸಿಕೊಂಡ ಕವಿತಾಳ ಪೋಲಿಸ್ ಠಾಣೆಯ ಪಿ ಎಸ್ ಐ ತಮ್ಮ ಸರಳತೆಯಿಂಸ ಜನ ಮನ ಗೆದ್ದು ಸಾರ್ವಜನಿಕರ ಪ್ರೀತಿಗೆ . ಸರಳ ವ್ಯಕ್ತಿತ್ವ ಮತ್ತು ಮಾನವಿಯ ಗುಣಗಳನ್ನು ಹೊಂದಿರುವ ಅಧಿಕಾರಿಗಳನ್ನು ಜನರು ಪ್ರಿತಿಸುತ್ತಾರೆ ಮತ್ತು ಸದಾ ಗೌರವಿಸುತ್ತಾರೆ ಎಂಬುವದಕ್ಕೆ ೧೧-೦೧-೨೦೨೦ ರಂದು ಹುಟ್ಟು ಹಬ್ಬದ ನಿಮಿತ್ತವಾಗಿ ಸುಮಾರು ಎರಡು ಮೂರು ನೂರಕ್ಕೂ ಹೆಚ್ಚು …

Read More »
error: Content is protected !!