Thursday , November 14 2024
Breaking News
Home / Breaking News (page 66)

Breaking News

ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದಲ್ಲಿ ಐಪಿಎಲ್ ಕ್ರಿಕೆಟ್ (ಬೆಟ್ಟಿಂಗ್) ಜೂಜಾಟದಲ್ಲಿ ತೊಡಗಿದ್ದ ಮೂರು ಜನ ಯುವಕರು ಪೊಲೀಸ್ ವಶವಾಗಿದ್ದಾರೆ. 28.04.2021 ರಂದು ರಾತ್ರಿ ಸಮಯ 7.30 ಕ್ಕೆ ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಐಪಿಎಲ್ ಜೂಜಾಟದಲ್ಲಿ ಭಾಗಿಯಾಗಿದ್ದ ಶಿವನಗೌಡ ಪುಂಡಗೌಡ್ರ, ಪ್ರೇಮ ರಜಪೂತ ಹಾಗೂ ರವಿಚಂದ್ರ ಬನ್ನಿಕಟ್ಟಿ ಬಂಧಿತರು. 100 ರೂಪಾಯಿಗಳಿಗೆ (ಡಬಲ್) 200 ರೂಪಾಯಿಗಳನ್ನು ನೀಡುತ್ತಿರುವುದು ತಿಳಿದುಬಂದಿದೆ. ಪ್ರಕರಣ (ಸಂಖ್ಯೆ 49/2021) ದಾಖಲಿಸಿಕೊಂಡ ಪಿಎಸ್ ಐ …

Read More »

ಗುಡ್ಡದ ಹನುಮಸಾಗರದಲ್ಲಿ ಗುಂಪು ಗಲಾಟೆ 55 ಜನರ ವಿರುದ್ದ ಪ್ರಕರಣ ದಾಖಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೋವಿಡ್ ನಿಯಮ ಉಲ್ಲಂಘನೆ ಹಾಗೂ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಮೀಪದ ಗುಡ್ಡದ ಹನುಮಸಾಗರದಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ಯಾಗಿದ್ದು ಒಟ್ಟು 55 ಜನರ ಮೇಲೆ ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ. ಗುಡ್ಡದ ಹನುಮಸಾಗರದಲ್ಲಿ ಮದುವೆಯ ಮೆರವಣಿಗೆಯ ಘಟನೆಗೆ ಸಂಬಂಧಿಸಿದಂತೆ ಹಳೇ ವೈಷಮ್ಯದ ಹಿನ್ನಲೆಯಲ್ಲಿ ಗ್ರಾಮದಲ್ಲಿ 2 ಬಣಗಳಾಗಿ ಗುಂಪು ಗಲಾಟೆ ಯಾಗಿದ್ದು, ಕೊಲೆ ಬೆದರಿಕೆ ಜೊತೆಗೆ ಕೋವಿಡ್ ನಿಯಮ …

Read More »

ಎಸಿಬಿ ಸಿಬ್ಬಂದಿ ದಾಳಿ : ಮುದಗಲ್  ಪುರಸಭೆ ಸಿಬ್ಬಂದಿ ಬಂಧನ

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್: ಪಟ್ಟಣದ ಪುರಸಭೆಯ ವಾಲ್ ಮ್ಯಾನ್ ಸಿಬ್ಬಂದಿ ವೆಂಕಟೇಶ ತಳವಾರ ಅವರು ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಪುರಸಭೆ ಸಿಬ್ಬಂದಿಗೆ ಮಂಜೂರಾದ ಗೃಹ ವಸತಿ ಯೋಜನೆಯ ಮನೆ ನಿರ್ಮಾಣದ ಹಣ ಬಿಡುಗಡೆ ಮಾಡಲು ಪೌರ ಕಾರ್ಮಿಕೆ ಬಸಮ್ಮ ಎಂಬವರಿಗೆ ರೂ.25 ಸಾವಿರ ಲಂಚ ಕೇಳಿದ್ದರು. ಬಸಮ್ಮ ಅವರ ಮಗ ರಮೇಶ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಈ …

Read More »

ಬಡ ಜನರ ಹೊಟ್ಟೆಗೆ ಬರೆ ಎಳೆದ ಕರೊನಾ ‘ಲಾಕ್’ ಡೌನ್..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಏಪ್ರಿಲ್ 27 ರ ರಾತ್ರಿ 9 ರಿಂದ ಮೇ 12 ರ ಬೆಳಿಗ್ಗೆ 6 ಗಂಟೆಯವರೆಗೆ 14 ದಿನಗಳ ಕಾಲ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗುವುದರಿಂದ ಪಟ್ಟಣದ ಜನರಲ್ಲಿ ಆತಂಕ ಮೂಡಿದ್ದು ಸಂಪೂರ್ಣವಾಗಿ ವ್ಯಾಪಾರ ವಹಿವಾಟುಗಳು ಸ್ಥಗಿತ ಗೊಳ್ಳುವದರಿಂದ ಆರ್ಥಿಕ ಹೊರೆ ಬೀಳುವ ಜೊತೆ ಜೀವನ ನಡೆಸುವುದು ಕೂಡ ಕಷ್ಟದಾಯಕವಾಗಿದೆ. ದಿನ ನಿತ್ಯ ಕೂಲಿ ಮಾಡಿ ಬದುಕುವ ಜನರ ಬದುಕು …

Read More »

ಪತ್ರಕರ್ತರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಎಸ್ ಮಡಿವಾಳರ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ಲಿಂಗಸಗೂರ:  ತಾಲೂಕಿನ ಮುದುಗಲ್ ಪಟ್ಟಣದ ಕ್ರಿಯಾಶೀಲ ಹಾಗೂ ಹೊಸ ದಿಗಂತ ಪತ್ರಿಕೆಯ ವರದಿಗಾರ ನಾಗರಾಜ ಎಸ್ ಮಡಿವಾಳರ ಮುದುಗಲ್ ಪತ್ರಕರ್ತ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಸೋಮವಾರ ಮುದುಗಲ್ ನ ಪಟ್ಟಣದ ಬ್ರಹ್ಮಶ್ರೀ ಹೋಟೆಲ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಸಂಘಟನೆಯ ಹಿತ ದೃಷ್ಟಿಯಿಂದ ಪತ್ರಕರ್ತ ನಾಗರಾಜ ಎಸ್ ಮಡಿವಾಳರನ್ನು ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಉತ್ತಮ ಸೇವೆ ಜೊತೆಗೆ ಸಂಘಟನೆ ಮುಖಾಂತರ …

Read More »

ವಿಕೇಂಡ್ ಲಾಕ್ ಡೌನ್ – ಕವಿತಾಳ ಸಂಪೂರ್ಣ ಸ್ತಬ್ಧ

ಉದಯವಾಹಿನಿ : ಕವಿತಾಳ : ಕರೋನಾ ಎರಡನೇ ಅಲೆ ಅಬ್ಬರಕ್ಕೆ ಸರಕಾರ ವಿಕೇಂಡ್ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಲಾಕ್ ಡೌನ್ ಆದೇಶವನ್ನು ಪಾಲಿಸಿದ್ದರಿಂದಾಗಿ ಪಟ್ಟಣವೂ ರವಿವಾರ ಸಂಪೂರ್ಣ ಸ್ಥಬ್ದಗೊಂಡು ಬಿಕೋ ಎನ್ನುತ್ತಿತ್ತು. ಈ ವೇಳೆ ಪಿಎಸ್ಐ ವೆಂಕಟೇಶ್. ಎಂ ಅವರ ನೇತೃತ್ವದಲ್ಲಿ ಪೋಲಿಸ್ ತಂಡ ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲದೇ ಮಾಸ್ಕ್ ಇಲ್ಲದೆ ಅನಗತ್ಯವಾಗಿ ತಿರುಗಾಡುತ್ತಿರುವರ …

Read More »

ವಿಕೇಂಡ್ ಲಾಕ್ ಡೌನ್ ಅವಧಿಗೂ ಮುನ್ನವೇ ಅಂಗಡಿ ಬಂದ್..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ವಿಕೇಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಸರಕಾರ ಜಾರಿಗೆ ತಂದಿರುವ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಅನುಕೂಲ ಕಲ್ಪಿಸಿಕೊಟ್ಟರು ಸಹ ಸ್ಥಳೀಯವಾಗಿ ವ್ಯಾಪರಸ್ಥರಿಗೆ ಪಟ್ಟಣ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ಯವರು ಅವಧಿಗೆ ಮುನ್ನವೇ ಅಂಗಡಿ, ಮುಗ್ಗಟ್ಟನ್ನು ಬಂದ್‌ಮಾಡಿಸುತ್ತಾರೆ ಎಂದು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಆರೋಪಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಯಂತೆ ವ್ಯಾಪಾರ …

Read More »

ತಾವರಗೇರಾ: ಮರಿ ಚಿರತೆಯೊಂದು ಪ್ರತ್ಯಕ್ಷ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗಾಣಗಿತ್ತಿ ಗುಡ್ಡದಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷ ವಾಗಿದೆ. ಅರಣ್ಯ ಇಲಾಖೆಯವರು ಚಿರತೆ ಮರಿ ಸೆರೆ ಹಿಡಿಯಲು ಗಾಣಗಿತ್ತಿ ಗುಡ್ಡದ ಪಕ್ಕದ ಜಮೀನೊಂದರಲ್ಲಿ ಬೋನ್ ಅಳವಡಿಸಿದ್ದಾರೆ. ಚಿರತೆ ಮರಿ ಯಾಗಿರುವದರಿಂದ ಸುತ್ತಮುತ್ತಲಿನ ರೈತರು ಭಯಪಡಬಾರದೆಂದು ಉಪವಲಯ ಅರಣ್ಯಧಿಕಾರಿ ರಿಯಾಜ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಶಂಕರಗೌಡ, ರೈತರಾದ ಸಂತೋಷ ಸರನಾಡಗೌಡರ ಸೇರಿದಂತೆ ಇಲಾಖೆ ಸಿಬ್ಬಂದಿ ಇದ್ದರು. ಸದ್ಯ ಚಿರತೆ ಮರಿಯ ವೀಡಿಯೋಂದನ್ನು …

Read More »

“ಎಣ್ಣೆ” (ಮದ್ಯ) ಕುಡಿಯಬೇಡ ಎಂದಿದ್ದಕ್ಕೆ ಸೀಮೆ ಎಣ್ಣೆ ಕುಡಿದ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಎಣ್ಣೆ (ಮದ್ಯ) ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡ ಎಂದು ಸಹೋದರ ಬುದ್ದಿವಾದ ಹೇಳಿದ್ದಕ್ಕೆ ಸೀಮೆ ಎಣ್ಣೆ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಬಸವರಾಜ ಕಲ್ಲಪ್ಪ ಜಿರ್ಲಿ ಎಂಬಾತನೆ ಸೀಮೆ ಎಣ್ಣೆ ಸೇವಿಸಿ ಅಸ್ವಸ್ಥತನಾಗಿ ಕುಷ್ಟಗಿಯ ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ. ಮದ್ಯ ಕುಡಿಯಬೇಡ ಎಂದು ತಮ್ಮ ನು ಕಿವಿ ಮಾತು ಹೇಳಿದ್ದಕ್ಕೆ ಮನನೊಂದ …

Read More »

ವೀಕೆಂಡ್ ಗೆ ತಾವರಗೇರಾ ಪಟ್ಟಣ ‘ಲಾಕ್’ ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕರೊನಾ ವೀಕೆಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ 10 ಗಂಟೆ ನಂತರ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದು ಮಾಡಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರಿಂದ ಪಟ್ಟಣದ ಎಲ್ಲಾ ಕಡೆ ಜನ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದು ಈ ವರ್ಷದ ಪ್ರಥಮ ವೀಕೆಂಡ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಪೊಲೀಸ್, ಕಂದಾಯ, ಪಟ್ಟಣ ಪಂಚಾಯತ ಇಲಾಖೆ ಹಾಗೂ …

Read More »
error: Content is protected !!