Thursday , November 14 2024
Breaking News
Home / Breaking News (page 34)

Breaking News

ಮುದಗಲ್ : ನಾಳೆ ಬೆಳಿಗ್ಗೆ 9.30 ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯ

ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಮಂಗಳವಾರ   ಬೆಳಗ್ಗೆ 9.30 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲ ವ್ಯತ್ಯಯವಾಗಲಿದೆ ಎಂದು ಜೇಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುದುಗಲ್ ಪಟ್ಟಣದ 110/33/11 ಕ ವಿ  ವಿದ್ಯುತ್ ವಿತರಣಾ ಕೇಂದ್ರಲ್ಲಿ  4ನೇ ವಿದ್ಯುತ್ ತ್ರೈಮಾಸಿಕ ಕಾರ್ಯ   ನಿರ್ವಹಿಸುವುದರಿಂದ 110/33/11 ಕ ವಿ ಮುದಗಲ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೋಗುತ್ತಿರುವ ಎಲ್ಲಾ 11 ಕೆ ವಿ  ಮುದಗಲ್, ಸುರಬಿ …

Read More »

ತಾವರಗೇರಾ: ಇಸ್ಪೀಟ್ ಜೂಜಾಟ, 6 ಜನರ ಬಂಧನ..!

  ಸಾಂದರ್ಭಿಕ ಚಿತ್ರ ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮದ ಮೊರಾರ್ಜಿ ವಸತಿ ಶಾಲೆ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಜೂಜಾಟದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ವೈಶಾಲಿ ಝಳಕಿ ನೇತೃತ್ವದಲ್ಲಿ ದಾಳಿ ನಡೆಸಿ ಒಟ್ಟು 16230 ರೂ ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬಸವರಾಜ ಇಂಗಳದಾಳ, ವೀರೇಶ, ಗುಂಡಪ್ಪ, ಕರಿಯಪ್ಪ, ಯಮನಪ್ಪ, ಹನುಮನಗೌಡ …

Read More »

ತಾವರಗೇರಾ ನ್ಯೂಸ್ ವಾರ್ಷಿಕೋತ್ಸವದ ಕ್ಯಾಲೆಂಡರ್ ಬಿಡುಗಡೆ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪತ್ರಿಕೆಗಳಿಗೆ ಸುದ್ದಿ ನೀಡುವುದು ಕಷ್ಟದ ಕೆಲಸವಾಗಿರುತ್ತದೆ ಎಂದು ಜುಮಲಾಪುರ ಗ್ರಾಮದ ಕಲಾವಿದ ಬಸವರಾಜ ಬಡಿಗೇರ ಅಭಿಪ್ರಾಯವ್ಯಕ್ತಪಡಿಸಿದರು..! ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ‘ತಾವರಗೇರಾ ನ್ಯೂಸ್ ‘ (ವೆಬ್ ಪೋರ್ಟಲ್) ಪತ್ರಿಕೆಯ ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವರ್ತಮಾನ, ಭೂತಕಾಲ ಹಾಗೂ ಭವಿಷ್ಯದ ಸುದ್ದಿಗಳನ್ನು ನೀಡುವುದು ಪತ್ರಿಕೆಗಳ ಕೆಲಸವಾಗಿದೆ. ಆದರೆ, ಇಂದಿನ …

Read More »

ತಾವರಗೇರಾ: ಸಿಡಿಲಿಗೆ ಯುವಕ ಹಾಗು 14 ಕುರಿಗಳು ಬಲಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಿಡಿಲಿಗೆ ಯುವಕನೊಬ್ಬ ಹಾಗೂ 14 ಕುರಿಗಳು ಬಲಿಯಾದ ಘಟನೆ ತಾವರಗೇರಾ ಠಾಣಾ ವ್ಯಾಪ್ತಿಯ ಹೊಮ್ಮಿನಾಳದಲ್ಲಿ ನಡೆದಿದೆ. ಮೃತ ಯುವಕನನ್ನು ಸುನೀಲ್ ಯಮನಪ್ಪ ಬಸರಿಹಾಳ (19) ಎಂದು ಗುರುತಿಸಲಾಗಿದೆ. ಪಕ್ಕದ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ಯುವಕನು ಕುರಿ ಮೇಯಿಸಲೆಂದು ಹೊಮ್ಮಿನಾಳ ಸೀಮಾ ವ್ಯಾಪ್ತಿಯಲ್ಲಿ ತೆರಳಿದಾಗ ದಿಢೀರ್ ಬಂದ ಸಿಡಿಲಿಗೆ ಯುವಕ‌ ಸ್ಥಳದಲ್ಲೇ ಮೃತಪಟ್ಟಿದ್ದು ಘಟನೆಯಲ್ಲಿ 14 ಕುರಿಗಳು ಬಲಿಯಾಗಿದ್ದು, ಘಟನಾ ಸ್ಥಳವು ತಾವರಗೇರಾ ಬೇವೂರು …

Read More »

ತಾವರಗೇರಾ: ಗುಡುಗು, ಸಿಡಿಲಿನೊಂದಿಗೆ ಆಣೆ ಕಲ್ಲು ಮಳೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣ ಸೇರಿದಂತೆ ಹೋಬಳಿ ಯಾದ್ಯಂತ ಗುಡುಗು ಸಿಡಿಲಿನ ಸಹಿತ ಮಳೆಯಾಗಿದ್ದು ಕೆಲವೊಂದು ಕಡೇ ಆಣೆಕಲ್ಲು ಮಳೆ ಸುರಿದಿರುವುದು ವಿಶೇಷವಾಗಿದೆ. ಹಾಗೂ ಸಮೀಪದ ಮೆತ್ತಿನಾಳ ಗ್ರಾಮದಲ್ಲಿ ಮಾತ್ರ ಆಣೆಕಲ್ಲು ಮಳೆ ಆಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ, ಅದೇ ರೀತಿ ಸಂಗನಾಳ, ಕನ್ನಾಳ, ತೆಮ್ಮಿನಾಳ, ಗಂಗನಾಳ ಸೇರಿದಂತೆ ಈ ಭಾಗದಲ್ಲಿ ಮಳೆ ಸುರಿದಿದೆ. ರೈತರಿಗೆ ವರ್ಷದ ಮೊದಲ ಮಳೆಯ ಆನಂದವೇ ಆನಂದ.. ಅದರಲ್ಲಿ ಆಣೆಕಲ್ಲು …

Read More »

ತಾವರಗೇರಾ: ಡಾ.ಪುನೀತ್ ರಾಜಕುಮಾರ ಹುಟ್ಟುಹಬ್ಬ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ನಾನಾ ಕಡೇ ಡಾ.ಪುನೀತ್ ರಾಜಕುಮಾರ ಅವರ ಅಭಿಮಾನಿಗಳ ವತಿಯಿಂದ ಡಾ.ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು. ನಂತರ ಹಲವೆಡೆ ಅನ್ನ ಸಂತರ್ಪಣೆ ಹಾಗೂ ಉಚಿತ ಶುದ್ದ ಕುಡಿಯುವ ನೀರು (ಫಿಲ್ಟರ್ ವಾಟರ್) ವ್ಯವಸ್ಥೆ ಯನ್ನು , ಸ್ಥಳೀಯ ಫಿಲ್ಟರ್ ವಾಟರ್ ಮಾಲೀಕರು ಕಲ್ಪಿಸಿದ್ದರು.

Read More »

ಮುದಗಲ್ : ಪಿಎಸ್ಐ ಡಾಕೇಶ್ ಯು  ವರ್ಗಾವಣೆ 

  ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್  ಪೊಲೀಸ್ ಠಾಣೆಯ ಡಾಕೇಶ್ ಯು ರನ್ನ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರೀಕ್ಷಕರು  ಆದೇಶ ಹೊರಡಿಸಿದೆ. ಡಾಕೇಶ್ ಯು  ರವರ ಜಾಗಕ್ಕೆ  ಲಿಂಗಸಗೂರು ಪೊಲೀಸ್ ಠಾಣೆಯ ಪಿಎಸ್ಐ ಡಂಬಳ ಪ್ರಕಾಶ್ ರೆಡ್ಡಿ ರವರನ್ನ  ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ  ಈಶಾನ್ಯ ವಲಯ  ಕಲಬುರಗಿ ಹೆಚ್ಚುವರಿ ಪ್ರಭಾರ ಬಳ್ಳಾರಿ ವಲಯದ ಪೊಲೀಸ್  ಮಹಾ ನಿರೀಕ್ಷಕರಾದ   ಮನೀಷ್ ಖರ್ಬಿಕರ್, ಐಪಿಎಸ್ ರವರು ಆದೇಶ …

Read More »

SSLC ಪರೀಕ್ಷೆಗೆ ಸಿಸಿ ಟಿವಿ ಕಡ್ಡಾಯ..

ನಾಗರಾಜ್ ಎಸ್ ಮಡಿವಾಳರ್ ರಾಯಚೂರು  : ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.. ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಜಾರಿಗೆ ಬರುವ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧ್ಯಕ್ಷ ಡಾ ವಿಶಾಲ್ ಆರ್, ರವರು ಹೊರಡಿಸಿರುವ …

Read More »

ರಾಯಚೂರು : ಜಿಲ್ಲೆಯಾದ್ಯಂತ 144ಸೆಕ್ಷನ್ ಜಾರಿ   ಶಾಲೆ, ಕಾಲೇಜುಗಳಿಗೆ ರಜೆ..

ನಾಗರಾಜ್ ಎಸ್ ಮಡಿವಾಳರ  ರಾಯಚೂರು :  ಹಿಜಾಬ್ ವಿಚಾರಣೆಯಲ್ಲಿ ಉಚ್ಚ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆ ಅಲರ್ಟ್ ಆಗಿದ್ದು, ರಾಯಚೂರು  ಜಿಲ್ಲೆಯ ಎಲ್ಲ   ಸ್ಕೂಲ್​​,ಕಾಲೇಜುಗಳಿಗೆ ಒಂದು ದಿನದ  ರಜೆ ಘೋಷಿಸಲಾಗಿದ್ದು, ಯಾವುದೇ  ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವಂತೆ 15-03-2022 ಬೆಳಿಗ್ಗೆ 8ಗಂಟೆಯಿಂದ  17-03-2022ರ ಬೆಳಿಗ್ಗೆ 8ಗಂಟೆಯ  ವರೆಗೆ  144 ಸೆಕ್ಷನ್ ಜಾರಿ ಗೊಳಿಸಿ ರಾಯಚೂರು ಜಿಲ್ಲಾಧಿಕಾರಿ ಡಾ ಅವಿನಾಶ್ ಮನನ್ ರಾಜೇಂದ್ರನ್ ರವರು …

Read More »
error: Content is protected !!