Thursday , November 14 2024
Breaking News
Home / Breaking News (page 31)

Breaking News

ಬುಧವಾರ ಪವರ್ ಕಟ್…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್  : ಪಟ್ಟಣದಲ್ಲಿ ಬುಧವಾರ  ಬೆಳಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುದಗಲ್ ಪಟ್ಟಣದ  ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ  ನಡೆಯುತ್ತಿರುವುದಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಮತ್ತು ಪಟ್ಟಣದ 110/11 ಕೆವಿ ಉಪಕೇಂದ್ರದ ನಿರ್ವಹಣೆ ಕಾರ್ಯ ನಡೆಯುವುದರಿಂದ ದಿನಾಂಕ: 15-06-2022 (ಬುಧುವಾರ)  ಬೆಳಗ್ಗೆ 09:00 ಗಂಟೆಯಿಂದ ಸಾಯಂಕಾಲ 06:00 ಗಂಟೆವರೆಗೆ ಮುದಗಲ್ , …

Read More »

ತಾವರಗೇರಾ: ಸಂಭ್ರಮದ ಸಾಮೂಹಿಕ ವಿವಾಹ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಾಮೂಹಿಕ ವಿವಾಹಗಳು ಬಡವರ ಆಶಾ ಕಿರಣಗಳಾಗಿದ್ದು ಇಂತಹ ವಿವಾಹಗಳು ನಡೆಸಿಕೊಡುವುದು ಶ್ಲಾಘನೀಯ ಎಂದು ಎಂ ಗುಡದೂರಿನ ಶ್ರೀ ನೀಲಕಂಠ ತಾತನವರು ಹೇಳಿದರು. ಅವರು ಪಟ್ಟಣದ ಮೇಗಾ ಫಂಕ್ಷನ್ ಹಾಲನಲ್ಲಿ ನಡೆದ ಚೇತನಾ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ತಾವರಗೇರಾ ಹಾಗೂ ರೆಡ್ಡಿ ವೀರಣ್ಣ ಕನಸ್ಟ್ರಕ್ಷನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಒಟ್ಟು 50 …

Read More »

ಜೆಡಿಎಸ್  ತಾಲೂಕಾಧ್ಯಕ್ಷರಾಗಿ ಬಸವರಾಜ ಮಾಕಾಪೂರು ನೇಮಕ. 

ವರದಿ : ನಾಗರಾಜ್ ಎಸ್ ಮಡಿವಾಳರ ಲಿಂಗಸಗೂರು : ಲಿಂಗಸಗೂರು ತಾಲೂಕಾ ಜೆಡಿಎಸ್ ಪಕ್ಷದ ತಾಲೂಕಧ್ಯಕ್ಷರಾಗಿ ಬಸವರಾಜ ಮಾಕಪುರ ರನ್ನ ಹಾಗೂ ಕಾರ್ಯಧ್ಯಕ್ಷರನ್ನಾಗಿ ಗೋವಿಂದ ಹೆಚ್ ಅಮ್ಮಾಪುರ ರವರನ್ನ  ಆಯ್ಕೆ ಮಾಡಲಾಗಿದೆ ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷ   ತಿಳಿಸಿದರು. ನಂತರ ಪತ್ರಿಕೆ ಯೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ ವರಿಷ್ಟರಾದ ಮಾಜಿ ಮುಖ್ಯಮಂತ್ರಿ ಎಚ್, ಡಿ, ಕುಮಾರಸ್ವಾಮಿ ಹಾಗೂ  ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ರವರ …

Read More »

ವೀರಶೈವ ಲಿಂಗಾಯತರಿಂದ ಸಿದ್ದು ಬಂಡಿ ಬಹಿಷ್ಕಾರ 

  ವರದಿ : ನಾಗರಾಜ್ ಎಸ್ ಮಡಿವಾಳರ ಲಿಂಗಸುಗೂರ : ವೀರಶೈವ ಲಿಂಗಾಯತರಿಂದ ಲಿಂಗಸಗೂರು ವಿಧಾನಸಭಾ  ಕ್ಷೇತ್ರದ ಜೆಡಿಎಸ್  ಅಭ್ಯರ್ಥಿ ಸಿದ್ದು ವಾಯ್ ಬಂಡಿರನ್ನ ಲಿಂಗಸಗೂರು ತಾಲೂಕ ವೀರಶೈವ  ಸಮಾಜ ಬಹಿಷ್ಕರಿಸಿದೆ ಎಂದು ಸಮಾಜ ಮುಖಂಡ ದೊಡ್ಡ ಬಸವ ಅಂಗಡಿ ಹೇಳಿದರು. ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷದ  ತಾಲೂಕಾಧ್ಯಕ್ಷ ನಾಗಭೂಷಣ ರವರನ್ನ ತಾಲೂಕಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿರುವುದು ಖಂಡನೀಯ ಜೆಡಿಎಸ್ ಪಕ್ಷದ ನಡೆ ಸಮಾಜಕ್ಕೆ  ಬೇಸರ ತಂದಿದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ …

Read More »

ತಾವರಗೇರಾ: ವಿದ್ಯಾರ್ಥಿ ಅಪಹರಣ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 11 ನೇ ವಾರ್ಡಿನ ಪರಶುರಾಮ ಮಲ್ಲಪ್ಪ ಓಲಿ 10 ನೇ ತರಗತಿಯ ವಿದ್ಯಾರ್ಥಿಯ ಅಪಹರಣ ವಾಗಿದ್ದು, ಈ ಕುರಿತಂತೆ ಸ್ಥಳೀಯ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. ದಿನಾಂಕ 25-05-2022 ರಂದು ಪರಶುರಾಮ ಎಂಬ ವಿದ್ಯಾರ್ಥಿಯು ಶಾಲೆ ಮುಗಿಸಿಕೊಂಡು ಅವರ ಅಜ್ಜನಾದ ದೊಡ್ಡಪ್ಪ ಬಳೂಟಗಿ ಅವರ ಮನೆಗೆ ಹೋಗಿದ್ದನು ನಂತರ ಅಜ್ಜನಿಗೆ ನಮ್ಮ ಮನೆಗೆ ಹೋಗುತ್ತೆನೆ ಎಂದು ಹೋಗಿರುತ್ತಾನೆ ಆದರೆ ಮನಗೆ ಬಾರದ ಕಾರಣ, …

Read More »

ತಾವರಗೇರಾ: ಪ್ರೇಮಿಗಳ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪ್ರೇಮಿಗಳಿಬ್ಬರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಅಡವಿಬಾವಿ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಅಮರೇಶ ಮಾಲಿಪಾಟೀಲ (21) ಹಾಗೂ ಯಲ್ಲಮ್ಮ ಗೋನಾಳ (18) ಎಂದು ತಿಳಿದು ಬಂದಿದ್ದು ಈಗಾಗಲೇ ಈ ಇಬ್ಬರಿಗೆ ನಿಶ್ಚಿತಾರ್ಥ ಆಗಿದ್ದರು ಕೂಡ ಇಂದು ಯುವತಿಯ ಮನೆಯಲ್ಲಿ ನೇಣು ಹಾಕಿಕೊಂಡು ಇಬ್ಬರು ನೇಣಿಗೆ ಶರಣಾಗಿದ್ದು, ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಎರಡೂ ಕುಟುಂಬಸ್ಥರಲ್ಲಿ ದುಖಃ ಮಡುಗಟ್ಟಿದ ಘಟನೆ …

Read More »

ತಾವರಗೇರಾ: ಪಟ್ಟಣದ ವಿದ್ಯಾರ್ಥಿನಿ ಐಶ್ವರ್ಯ ನಾಗಲೀಕರ ರಾಜ್ಯಕ್ಕೆ ದ್ವಿತೀಯ ಸ್ಥಾನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ದಲ್ಲಿ ಪಟ್ಟಣದ ವಿಶ್ವಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ವಿರೇಶ ನಾಗಲೀಕರ ಒಟ್ಟು 625 ಅಂಕಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ Rank ಪಡೆದು ಶಾಲೆಗೆ ಹಾಗೂ ಪಟ್ಟಣಕ್ಕೆ ಕೀರ್ತಿ ತಂದಿದ್ದು ಶಾಲೆಯ ಮುಖ್ಯಗುರು ಮಹಾಂತೇಶ ಬಂಡರಗಲ್ ಹಾಗೂ ಶಾಲಾಡಳಿತ ಮಂಡಳಿ ಹಾಗೂ ಪಟ್ಟಣದ ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿಯ ಸಾಧನೆಗೆ …

Read More »

ತಾವರಗೇರಾ: ರಸ್ತೆ ಅಪಘಾತ ಇಬ್ಬರ ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಾರೊಂದು ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತ ಪಟ್ಟ ಘಟನೆ ಹಂಚಿನಾಳ ದ ಹತ್ತಿರ ನಡೆದಿದೆ. ಮೃತರನ್ನು ಕಾರಟಗಿಯ ಪ್ರವೀಣ್ ಕುಮಾರ್ ಹಿರೇಮಠ (45), ಹಿರೇಮನ್ನಾಪುರ ಗ್ರಾಮದ ಉಮೇಶ ಮಾದರ (27) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ನಾಲ್ಕು ಜನರಿಗೆ ಗಾಯಗೊಂಡಿದ್ದಾರೆ. ಕಾರಟಗಿ ಯಿಂದ ಸಿಂಧಗಿ ಗೆ ಮದುವೆ ಮುಗಿಸಿಕೊಂಡು ಮರಳಿ ಸ್ವ ಗ್ರಾಮವಾದ ಕಾರಟಗಿಗೆ …

Read More »

ಚಂದನ’ಳನ್ನು ಸೆರೆಹಿಡಿಯಲು ಯಶಸ್ವಿಯಾದ ನಾಗರಾಜ ಮಡಿವಾಳರ್

ವರದಿ ಎನ್ ಶಾಮೀದ್ ತಾವರಗೇರಾ ಮುದುಗಲ್: ಪಟ್ಟಣದ ಹೆಸರಾಂತ ಫೋಟೋಗ್ರಾಫರ್ ಹಾಗೂ ಪತ್ರಕರ್ತ ನಾಗರಾಜ ಎಸ್ ಮಡಿವಾಳರ್ ಅವರು ತನ್ನ ಅಕ್ಕನ ಮಗಳಾದ ಚಂದನ ಎಂಬುವರನ್ನು ತನ್ನ ಜೀವನ ಸಂಗಾತಿಯನ್ನಾಗಿಸಿಕೊಂಡು ಆಯ್ಕೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..! ಮುದಗಲ್ ಪಟ್ಟಣದ ಭಾರತ ಕಲ್ಯಾಣ ಮಂಟಪದಲ್ಲಿ ದಿನಾಂಕ 15-05-2022 ರಂದು ಮಧ್ಯಾಹ್ನ 12-28 ಕ್ಕೆ ಶುಭ ಮುಹೂರ್ತದಲ್ಲಿ ವಿಜೃಂಭಣೆಯಿಂದ ಜರುಗಿದ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಹಾಗೂ ಅಪಾರ ಬಂಧುಗಳು, ಆಪ್ತ ಮಿತ್ರರರು …

Read More »

ಎಸಿಬಿ ಗಾಳಕ್ಕೆ ಬಿದ್ದ, ಅಬಕಾರಿ ಡಿಸಿ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ : ಬಾರ್ ಎಂಡ್ ರೆಸ್ಟೋರೆಂಟ್ (ಸಿಎಲ್7) ಪರವಾನಿಗೆ ಪಡೆಯಲು (ಲಂಚ ) ಹಣ ಪಡೆಯುವಾಗ ಅಬಕಾರಿ ಡಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕುಷ್ಟಗಿ ಪಟ್ಟಣದ ಶೈಲಜಾ ಪ್ರಭಾಕರಗೌಡ ಎಂಬುವವರಿಗೆ ಪರವಾನಿಗೆ ನೀಡಲು ಅಬಕಾರಿ ಡಿಸಿ ಶೇಲಿನಾ ಅವರು 3 ಲಕ್ಷರೂ ಬೇಡಿಕೆ ಇಟ್ಟಿದ್ದು ಶನಿವಾರದಂದು ಒಂದು ಲಕ್ಷ ರೂಪಾಯಿಗಳ ಮುಂಗಡ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಗಳು ಶೇಲಿನಾ ಅವರನ್ನು …

Read More »
error: Content is protected !!