ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಸಂಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪುರ, ಗಂಗನಾಳ, ಕನ್ನಾಳ ಗ್ರಾಮಗಳಲ್ಲಿ ಕಳೆದ 10 ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ಆಗ್ರಹಿಸಿ ಆ ಭಾಗದ ರೈತರು ಬುಧುವಾರ ಇಲ್ಲಿಯ ಕೆ ಇ ಬಿ ಸ್ಟೇಷನ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಂತರ ಪುರ ಗ್ರಾಮದ ಮುಖಂಡ ರಮೇಶ ಗಿರಣಿ ಮಾತನಾಡಿ ಸಂಗನಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೆ …
Read More »ತಾವರಗೇರಾ ಪಟ್ಟಣದ ಶಾಲಾ-ಕಾಲೇಜುಗಳ ನೂತನ ಕಟ್ಟಡ ಶಾಸಕರಿಂದ ಉದ್ಘಾಟನೆ
ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಡಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ ವಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡಲು ಪಾಲಕರು ಹಾಗೂ ಶಿಕ್ಷಕರು ಮುಂದೆ ಬರಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಅವರು ಮಂಗಳವಾರ ದಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮೈಕ್ರೋ ಯೋಜನೆ ಅಡಿಯಲ್ಲಿ ಸರಕಾರಿ ಮಾಧ್ಯಮಿಕ ಮತ್ತು ಬಾಲಕಿಯರ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಒಟ್ಟು …
Read More »ಮುದಗಲ್ : ಮದುಮಗಳು ಸೇರಿ ಇಬ್ಬರ ಸಾವು
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಅಡವಿಭಾವಿ ಮೂಲದ ಮೂರು ವ್ಯಕ್ತಿಗಳು ಮಸ್ಕಿ ಪಟ್ಟಣದ ಬಸ್ ಡಿಪೋ ಹತ್ತಿರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮದುಮಗಳು ಸೇರಿದಂತೆ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೈಕ್ ಮೇಲೆ ಮೂವರು ಅಡವಿಭಾವಿಯಿಂದ ಮದುವೆಯ ಲಗ್ನ ಪತ್ರಿಕೆ ಹಂಚುವ ನಿಮಿತ್ತ ಮಸ್ಕಿ ಭಾಗಕ್ಕೆ ತೆರಳಿದ್ದರು, ಲಗ್ನ ಪತ್ರಿಕೆ ಹಂಚಿ ಮರಳಿ ಬರುವ ಮುನ್ನ ಬೈಕ್ ಸವಾರನ ನಿಯಂತ್ರಣ ತಪ್ಪಿ ಈ ದುರ್ಘಟನೆ …
Read More »ಹನುಮನಾಳದಲ್ಲಿ ಬೈಕ್ ಹಾಗೂ ಟಾಟಾ ಮ್ಯಾಜಿಕ್ ಡಿಕ್ಕಿ ಇಬ್ಬರಿಗೆ ಗಾಯ..!
ಎನ್ ಶಾಮೀದ್ ತಾವರಗೇರಾ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸಮೀಪದ ಪ್ರವಾಸಿ ಮಂದಿರದ ಬಳಿ ಬೈಕ್ ಹಾಗೂ ಟಾಟಾ ಮ್ಯಾಜಿಕ್ ವಾಹನ ಮುಖಾಮುಖಿ ಡಿಕ್ಕಿಯಾದ ಹಿನ್ನಲೆಯಲ್ಲಿ ಬೈಕ್ ಸವಾರ ಸೇರಿ ಮೂರು ವರ್ಷದ ಮಗು ಗಾಯಗೊಂಡ ಘಟನೆ ಸಾಯಂಕಾಲ ಜರುಗಿದೆ. ಹನುಮನಾಳ ಸಮೀದ ಮಾಲಗಿತ್ತಿ ಗ್ರಾಮದ ಪರಸಪ್ಪ ತಿಪ್ಪಣ್ಣ ತಳವಾರ (29) ಹಾಗೂ ತರುಣ ಪರಸಪ್ಪ ತಳವಾರ (3) ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಜಿಲ್ಲೆಯ ಬಾದಾಮಿ …
Read More »ಮುದಗಲ್ ಗೂ ಬಂತು ಕರೋನ ಲಸಿಕೆ….
ನಾಗರಾಜ್ ಎಸ್ ಮಡಿವಾಳರ್ 73 ವಾರಿಯರ್ಗಳಿಗೆ ಇಂದು ಲಸಿಕೆ ಮುದಗಲ್ : ಬಹುನಿರೀಕ್ಷಿತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಸಜ್ಜಲಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ 41 ಆರೋಗ್ಯ ಸಿಬ್ಬಂದಿಗಳಿಗೆ, 32 ಅಂಗನವಾಡಿ ಕಾರ್ಯಕರ್ತರು ಒಟ್ಟು 73 ವಾರಿಯರ್ಗಳಿಗೆ ಕರೋನ ಲಸಿಕೆ (ಒಸಿಲ್ಡ್ ) ನೀಡಲಾಯಿತು. ಈ ಲಸಿಕೆಯ ಹಾಕಿದವರಿಗೆ 28 ದಿನದ ನಂತರ ಮತ್ತೆ ಎರೆಡನೇ ಡೋಸ್ ಹಾಕಲಾಗುತ್ತದೆ ಎಂದು ಆಡಳಿತ ವೈದ್ಯಾಧಿಕಾರಿ ಹನುಮಂತರಾಯ …
Read More »ತಾವರಗೇರಾ ಪಟ್ಟಣದಲ್ಲಿ ಬೆಳಗಿನ ಜಾವ ‘ನರಿ’ ಪ್ರತ್ಯಕ್ಷ
ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದ ಅಯ್ಯೂಬ್ ಖಾನ್ ಪಠಾಣ್ ರವರ ಮನೆಯ ಬಳಿ ಬೆಳಗಿನ ಜಾವ ನರಿಯೊಂದು ಬಂದಿರುವ ಘಟನೆ ಜರುಗಿದೆ. ಇತ್ತಿಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಆಗಾಗ ಊರೊಳಗೆ ಪ್ರವೇಶ ಮಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಅದರಂತೆ ಇಂದು ಬೆಳಗಿನ ಜಾವ ಶ್ರೀಶ್ಯಾಮೀದ್ ಅಲಿ ದರ್ಗಾದ ಹತ್ತಿರ ಇರುವ ಅಯ್ಯೂಬ್ ಖಾನ್ ಪಠಾಣ್ ಅವರ ಮನೆಯ ಮುಂದೆ ನರಿಯೊಂದು ಬಂದಿದೆ. ಅದನ್ನು ನೋಡಿದ …
Read More »ಮುದಗಲ್ : ಭೀಕರ ಅಪಘಾತ-ಇಬ್ಬರು ಸ್ಥಳದಲ್ಲೇ ಸಾವು
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಕಾರು ಹಾಗೂ ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಬೈಕ್ ಇಬ್ಬರು ಸವಾರರು ದಾರುಣ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರಭಾಗದಲ್ಲಿ ಹಾದು ಹೋಗುವ ಗಂಗಾವತಿ ರಸ್ತೆ, ನಿರುಪಾದೇಶ್ವರ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಕುಣಿಕೆಲ್ಲೂರು ಗ್ರಾಮದ ನಿವಾಸಿಗಳಾದ ಮಟ್ಟೂರ ಗ್ರಾಮದ ವಾಟರ್ ಮನ್ ಗದ್ದೆಪ್ಪ (೩೮), ಅಂದಪ್ಪ (೨೬) ಕುಣಿಕೆಲ್ಲೂರು ಮೃತ ದುರ್ದೈವಿಗಳು. ಅಪಘಾತ ಸಂಭವಿಸಿ ಬೈಕ್ ನಿಂದ ಹೊರ ಬಿದ್ದಾಗ …
Read More »ಅಯೋಧ್ಯಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಧೇಣಿಗೆ ಸಂಗ್ರಹ
ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದ ಶ್ರೀ ರಾಮಮಂದಿರ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ರಾಮ ಮಂದಿರ ದೇಗುಲ ನಿರ್ಮಾಣದ ಅಂಗವಾಗಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಬಿಜೆಪಿ ಮುಖಂಡ ಚಂದ್ರಶೇಖರ ನಾಲತವಾಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣದ ಪ್ರತಿಯೊಬ್ಬರ ಭಾರತೀಯರ ಕನಸನ್ನು ಕೇಂದ್ರ ಸರ್ಕಾರ ನನಸಾಗಿಸಿದೆ, ಮಂದಿರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರೂ ಸೇವೆಮಾಡಲು ಸಿದ್ದರಾಗಬೇಕು ಎಂದು ಹೇಳಿದರು. ಈ ಸಂಧರ್ಬದಲ್ಲಿ …
Read More »ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಅವಿರೋಧ ಆಯ್ಕೆ
ಎನ್ ಶಾಮೀದ್ ತಾವರಗೇರಾ ತಾವರಗೇರಾ; ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ 13 ನಿರ್ದೇಶಕರು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮದ ಅಡಿಯಲ್ಲಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿದ್ಯಾ ಎಚ್ ಕೋಲ್ಕರ್ ತಿಳಿಸಿದ್ದಾರೆ. ಆಯ್ಕೆಯಾದ ನೂತನ ನಿರ್ದೇಶಕರ ವಿವರ:- ಸಾಮಾನ್ಯ ಕ್ಷೇತ್ರದಿಂದ ಅನಿತಾ ವಿ ತಾಳಿಕೋಟಿ, ಆದಪ್ಪ ನಾಲತವಾಡ, ಪಂಪಣ್ಣ ಚಿಟ್ಟಿ, ಮಲ್ಲನಗೌಡ ಓಲಿ, ರುಕುಂ ಸಿಂಗ್ ಬಪ್ಪರಗಿ, ಶೇಖರಪ್ಪ ನಾಲತವಾಡ, ಸಂತೋಷ …
Read More »ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ
ವರದಿ ಆನಂದ ಸಿಂಗ್ ರಜಪೂತ ಉದಯ ವಾಹಿನಿ :- ಕವಿತಾಳ ಪಟ್ಟಣದ ಶ್ರೀ ತ್ರಿಯಂಕೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ಜಿಲ್ಲಾ ಸಂಚಾಲಕರಾದ ಪಾಂಡು ರಂಗ ಅಪ್ಟೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರಾಮ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತೀಯ ಕನಸನ್ನು ಕೇಂದ್ರ ಸರ್ಕಾರ ನೆನಸಾಗಿದೆ. ಮಂದಿರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರು ಸೇವೆ ಮಾಡಲು ಸಿದ್ದರಾಗಬೇಕು. ದೇವರ ಸೇವೆ …
Read More »