Monday , November 25 2024
Breaking News
Home / Breaking News (page 79)

Breaking News

ಏಪ್ರಿಲ್ 30ಕ್ಕೆ ನಡೆಯುವ ಕಲ್ಯಾಣಾಶ್ರಮ ಜನ ಮನ ಕಲ್ಯಾಣ ಜಾತ್ರೆಯಲ್ಲಿ ಸಾಮೂಹಿಕ ವಿವಾಹ

ಮುದಗಲ್ : ಸಮೀಪದ ತಿಮ್ಮಾಪುರದ ಕಲ್ಯಾಣಾಶ್ರಮ ಶ್ರೀ ಮಠದ ,ಜನ ಮನ ಕಲ್ಯಾಣ ಜಾತ್ರಾ ಮಹೋತ್ಸವ ಏಪ್ರಿಲ್ 28,29,30 ರಂದು ಪ್ರತಿ ವರ್ಷದಂತೆ ಈ ವರ್ಷವು ಕೂಡ ನಡೆಯಲಿದೆ. ಜಾತ್ರೆಯಲ್ಲಿ ದಿ. 30ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ವಧು,ವರರ, ಹೆಸರುಗಳನ್ನು ಸಂಬಂಧಿಗಳು, ಆಸಕ್ತರು ದಾಖಲೆಗಳೊಂದಿಗೆ ನೇರವಾಗಿ ಶ್ರೀ ಮಠದ ಸಂಚಾಲಕರನ್ನು ಸಂಪರ್ಕಿಸಿ ನೊಂದಾಯಿಸಿ ಕೊಳ್ಳಬಹುದಾಗಿದೆ ಎಂದು ಶ್ರೀ ಮಠದ ಸಂಚಾಲಕರು ಉದಯವಾಹಿನಿ ಪತ್ರಿಕೆ ಮೂಲಕ ತಿಳಿಸಿದ್ದಾರೆ. ಸಂಪರ್ಕಿಸಬೇಕಾದ ಶ್ರೀ …

Read More »

ತಾವರಗೇರಾ: ರಸ್ತೆ ಕಾಮಗಾರಿ ವಿಳಂಬ ವಿದ್ಯಾರ್ಥಿಗಳ ಪರದಾಟ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :   ಪಟ್ಟಣದ ಲಿಂಗಸಗೂರ – ಗಂಗಾವತಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ವಿರಾಪೂರ ರಸ್ತೆಯು ಅಪಘಾತ ವಲಯವೆಂದು ಪರಿಗಣಿಸಲ್ಪಟ್ಟಿದ್ದು ದುರಸ್ತೆ ಕಾರ್ಯಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸುವಂತೆ ಇಲಾಖೆಯ ಆದೇಶ ಇದ್ದರೂ ಕೂಡ ಕಳೆದ ಮೂರು ತಿಂಗಳಿನಿಂದೆ ಕಂಕರ್ ಗಳನ್ನು ಹಾಕಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿರುವದರಿಂದ ರಸ್ತೆಯಲ್ಲಿ ದಿನನಿತ್ಯ ರಾಣಿ ಚೆನ್ನಮ್ಮ ವಸತಿ ಶಾಲೆ, …

Read More »

ಶ್ರೀ ಸತ್ಯ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತಿ ಆಚರಣೆ

ಉದಯವಾಹಿನಿ : ಕವಿತಾಳ : ಬಂಜಾರ ಸಮುದಾಯದ ಸಾಮಾಜಿಕ. ಸಾಂಸ್ಕೃತಿಕ. ಆರ್ಥಿಕ ಅಭಿವೃದ್ಧಿಗೆ ಅಧ್ಯಾತ್ಮ ಗುರು ಸತ್ಯ ಸಂತ ಸೇವಾಲಾಲ್ ಮಹಾರಾಜರು ಎಂದು ಪಿಎಸ್ಐ ವೆಂಕಟೇಶ್. ಎಂ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಸತ್ಯ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತಿಯನ್ನು ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ಬಸವ. ಬುದ್ಧ ಕಬೀರ್. ಗುರು ನಾನಕ್ ಮುಂತಾದ ಧಾರ್ಮಿಕ ಮಾನವತಾವಾದಿಗಳ ಮಧ್ಯೆ ಒಬ್ಬ ಸಾಮಾನ್ಯ …

Read More »

ಅಹಿಂಸಾ ಸಂದೇಶ ಬೋಧಿಸಿದ ಪರಮ ಸಂತ ಸೇವಾಲಾಲರು – ಬೀಮಸಿಂಗ್ ನಾಯ್ಕ

ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದ  ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲರ ಜಯಂತ್ಯೋತ್ಸವ ಕಾರ್ಯಕ್ರಮದ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಧ್ಯಾಪಕ ಭೀಮಸಿಂಗ್ ನಾಯ್ಕ್  ಸೇವಾಲಾಲರು ಬಾಲ್ಯದಲ್ಲಿ ಬೇಟೆಯಾಡಲು ಹೋದಾಗ ನವಿಲೊಂದು ಬೇಟೆಗಾರನ ಕಣ್ತಪ್ಪಿಸಿ ಬಂದು ಸೇವಾಲಾಲರ ಪಂಚೆಯಲ್ಲಿ ಅಡಗಿಕೊಳ್ಳುತ್ತದೆ. ಬೇಟೆಗಾರನಿಂದ ತಪ್ಪಿಸಿ ನವಿಲಿನ ಪ್ರಾಣ ಉಳಿಸುತ್ತಾರೆ. ಅಂದಿನಿಂದ ತಾವೂ  ಬೇಟೆಯಾಡುವುದನ್ನು ತ್ಯಜಿಸಿ ಅಹಿಂಸಾ ಸಂದೇಶ ಬೋಧಿಸಿದ ಪರಮ ಸಂತ ಸೇವಾಲಾಲರು  ವೃದ್ಧರು, ಕಷ್ಟದಲ್ಲಿರುವವರು ಮತ್ತು ಅನಾರೋಗ್ಯ …

Read More »

ಲಿಂಗಸಗೂರು : ನಾಳೆ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ ಇರಲ್ಲ….

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಪಟ್ಟಣದಲ್ಲಿ ನಾಳೆ ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 4:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಲಿಂಗಸಗೂರು  ಪಟ್ಟಣದಲ್ಲಿ ವಿದ್ಯುತ್  ನಿರ್ವಹಣೆ ಮತ್ತು ಪರಿವರ್ತಕ ಸ್ಥಳಾಂತರಿಸಿರುವ  ಕಾರಣ 220/11O/33/11 ಕೆ ವಿ ಲಿಂಗಸಗೂರು ವಿದ್ಯುತ್  ವಿತರಣಾ ಕೇಂದ್ರದಿಂದ ಹೊರ ಹೋಗುತ್ತಿರುವ ಎಲ್ಲಾ 11ಕೆ ಐ ಮಾರ್ಗಗಳು ನಾಳೆ  ಬೆಳಗ್ಗೆ 10:00 ಗಂಟೆಯಿಂದ ಸಾಯಂಕಾಲ 4:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು …

Read More »

ಮೆಣೇಧಾಳ ಗ್ರಾಮ ಪಂಚಾಯತ ಇತಿಹಾಸದಲ್ಲೆ ಪ್ರಥಮ ಬಾರಿಗೆ ಬಿಜೆಪಿ ಮಡಿಲಿಗೆ- ದೊಡ್ಡನಗೌಡ ಪಾಟೀಲ್

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮ ಪಂಚಾಯತ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಪಾಲಾಗಿರುವುದು ಕಾರ್ಯಕರ್ತರ ಶ್ರಮ ಮತ್ತು ಸರ್ಕಾರದ ಸಾಧನೆಯ ಹಿತದೃಷ್ಟಿಯಿಂದ ಸಂದ ಜಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಶುಕ್ರವಾರದಂದು ಮೆಣೇಧಾಳ ಗ್ರಾಪಂ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಗ್ರಾಮ ಪಂಚಾಯತಿ …

Read More »

ತಾವರಗೇರಾ – ಕಳ್ಳರ ಹಾವಳಿ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಇತ್ತೀಚೆಗೆ ಸರಗಳ್ಳತನ ಹಾಗೂ ಮನೆ ಬೀಗ ಒಡೆಯುವಂತ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದಕ್ಕೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆೆ. ಈ ಕುರಿತು ಶುಕ್ರವಾರದಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಪತ್ರ ಹಂಚುವ ಮೂಲಕ ಪೋಲಿಸರು ಸಾರ್ವಜನಿಕರಿಗೆ ಮಾಹಿತಿ ನೀಡಿದರು, ಇದೇ ಸಂದರ್ಭದಲ್ಲಿ ಎ ಎಸ್ ಆಯ್ ಬಸವರಾಜ್ ನಾಯಕವಾಡಿ ಮಾತನಾಡಿ ಅಪರಾಧ …

Read More »

ನಾಗರಹಾಳ : ಗ್ರಾ. ಪಂ ಅಧ್ಯಕ್ಷ, ಉಪಾಧ್ಯಕ್ಷ ಪದಗ್ರಹಣ ಕಾರ್ಯಕ್ರಮ 

ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್ : ಸಮೀಪದ ನಾಗರಹಾಳ ಗ್ರಾಮಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನ  ಶ್ರೀ ನಾಗಭೂಷಣ ಶಾಸ್ತ್ರೀಗಳು ಪೂಜೆ ಸಲ್ಲಿಸುವ  ಮೂಲಕ ಅಧ್ಯಕ್ಷರು  ಉಪಾಧ್ಯಕ್ಷರು ಅಧಿಕಾರ ಸ್ವೀಕಾರ ಮಾಡಿದರು. ಇದೆ  ಸಂದರ್ಭ ಮಾತನಾಡಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಸೋಮನಗೌಡ ಪಾಟೀಲ್ ಲೆಕ್ಕಿಹಾಳ ಈಗ ನೂತನ ಗ್ರಾಮ ಪಂಚಾಯತ  ಸದಸ್ಯರು , ಅಧ್ಯಕ್ಷರೊಂದಿಗೆ ನಾಗರಹಾಳ ಗ್ರಾಮ ಪಂಚಾಯತ ಪ್ರತಿಯೊಂದು ಗ್ರಾಮಗಳ ಚರಂಡಿ ನಿರ್ಮಾಣ ಸಿ ಸಿ ರಸ್ತೆ. ಕುಡಿಯುವ …

Read More »

ಸಾಲಭಾದೆ :  ಆತ್ಮಹತ್ಯೆಮಾಡಿಕೊಂಡ ರೈತ 

 ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು  :  ಸಮೀಪದ ಪಮಾನಕಲ್ಲೂರ ಗ್ರಾಮದ ರೈತರೊಬ್ಬರು ಸಲಭಾದೆ ತಡಿಯಲು ಆಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಗ್ರಾಮda ರೈತ ಮಾನಪ್ಪ ನಾಯಕ (40) ಚಿಲ್ಕರಾಗಿ ಬುಧುವಾರ ನೇಣಿಗೆ ಶರಣಾಗಿದ್ದು ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಬಿಟ್ಟು  ಅನ್ನದಾತ ಅಗಲಿದ್ದು  ಎನ್ ಆರ್ ಬಿಸಿ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಜಾರಿಗಾಗಿ ಪಾಮನಕಲ್ಲೂರ ಗ್ರಾಮದ  ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಹತ್ತಿರ ಅನಿರ್ದಿಷ್ಟಾವಧಿ ಧರಣಿಯಲ್ಲಿ …

Read More »
error: Content is protected !!