Thursday , September 19 2024
Breaking News
Home / Breaking News (page 48)

Breaking News

ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಗಳಲ್ಲಿ  ಮೆರವಣಿಗೆ, ದ್ವನಿವರ್ಧಕಗಳ ಬಳಕೆ ನಿಷೇದ…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ ಶಾಂತಿಯಲ್ಲಿ  ದ್ವನಿವರ್ಧಕಗಳ ಬಳಕೆ, ಹಾಗೂ ಸರಕಾರದ ಕರೋನ ನಿಯಮಗಳನ್ನು ಪಾಲಿಸಬೇಕು ಎಂದು ಲಿಂಗಸಗೂರು ಸಿಪಿಐ ಮಹಾಂತೇಶ್ ಸಜ್ಜನ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ  ಅವರು  ಸರಕಾರ ಕೋವಿಡ್-19  ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಈದ್ ಮಿಲಾದ್ ಹಬ್ಬ ಹಾಗೂ ವಾಲ್ಮೀಕಿ ಜಯಂತಿಯನ್ನ  ಅತ್ಯಂತ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸತಕ್ಕದ್ದು.ಹಬ್ಬದ …

Read More »

ಮುದಗಲ್: ಕ್ರಿಮಿನಾಶಕ ಸಿಂಪಡನೆ  ವೇಳೆ ರೈತನ ಸಾವು

. ನಾಗರಾಜ್ ಎಸ್ ಮಡಿವಾಳರ  ಮುದಗಲ್ : ಪಟ್ಟಣದ ಸಮೀಪದ ಅಡವಿಭಾವಿ ಗ್ರಾಮದಲ್ಲಿ ಕ್ರಿಮಿನಶಾಕ ಸಿಂಪಡನೆ  ವೇಳೆ  ರೈತನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಬಸವರಾಜ್ ತಂದೆ ಮಾನಪ್ಪ ಪರಾಂಪುರ (36)ಎಂಬುವ ರೈತ ರವಿವಾರ ಬೆಳಿಗ್ಗೆ 7.30ರ ಸುಮಾರಿಗೆ ತಮ್ಮ ಹೊಲದಲ್ಲಿ ಕ್ರಿಮಿನಾಶಕ  ಸಿಂಪಡನೆ  ಮಾಡುವ ವೇಳೆ  ಮೂಗು ಮತ್ತು ಬಾಯಿಯ ಒಳಗೆ ಕ್ರಿಮಿನಾಶಕ ಹೋಗಿದ್ದು ರೈತ  ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಈ …

Read More »

ತಾವರಗೇರಾ: ತನ್ನ ಕಾಮದಾಟದ ಫೋಟೋ ತಾನೇ ವೈರಲ್ ಮಾಡಿಕೊಂಡ ನತದೃಷ್ಟ ಶಿಕ್ಷಕ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನವಲಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕನೊಬ್ಬ ತಾನು ಪರ ಸ್ತ್ರೀಯ ಜೊತೆಗೆ ಕಾಮದಾಟವಾಡಿದ್ದ ಫೋಟೋವೊಂದನ್ನು ವಾಟ್ಸಾಪ್ ಗ್ರೂಪ್ ಗೆ ಹಾಕುವ ಮೂಲಕ ತನ್ನ ಕಾಮ ಪುರಾಣವನ್ನು ತಾನೇ ಬಟಾ ಬಯಲು ಮಾಡಿರುವ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ..! ನವಲಿ ಗ್ರಾಮದ ಖಾಸಗಿ ಶಾಲೆವೊಂದರಲ್ಲಿ ಶಿಕ್ಷಕರಾಗಿರುವ ನಿಂಗಪ್ಪ ಎಂಬಾತನೇ ಈ ಪ್ರಸಂಗದ ರೂವಾರಿ. ಪರ ಸ್ತ್ರೀ ಜೊತೆಗೆ ತಾನು ಆಡಿದ …

Read More »

ಲಿಂಗಸಗೂರು ಸಹಾಯಕ ಆಯುಕ್ತರಿಗೆ ವಿಷ ಕೇಳಿದ ಮಹಿಳೆ…

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮೂಲಭೂತ ಸೌಕರ್ಯ ಒದಗಿಸಿ ಇಲ್ಲವೇ  ಸಾಯಲು ವಿಷ ಕೊಡಿ ಎಂದು ಸಹಾಯಕ ಆಯುಕ್ತರ ಎದುರು ಹುಲಿಗೇಮ್ಮ ಎನ್ನುವ ಮಹಿಳೆ  ವಿಷ ಕೊಡಿ ಎಂದ  ಘಟನೆ ನಾಗಲಾಪೂರು ಗ್ರಾಮದಲ್ಲಿ ನಡೆದಿದೆ.  ಜಿಲ್ಲಾಧಿಕಾರಿಗಳ  ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನ  ನಾಗಲಾಪೂರು ಗ್ರಾಮದಲ್ಲಿ ಶನಿವಾರ ಲಿಂಗಸುಗೂರು ಶಾಸಕ ಡಿ ಎಸ್ ಹೂಲಗೇರಿ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರ ವಿವಿಧ ಸಮಸ್ಯೆಗಳ  ಕುರಿತು ಚರ್ಚಿಸಿದರು  ಗ್ರಾಮಸ್ಥರು ಸಮಸ್ಯೆಗಳನ್ನ ಹೇಳಿಕೊಳ್ಳುತ್ತಾ ಚುನಾಯಿತ ಜನಪ್ರತಿನಿಧಿಗಳು …

Read More »

ನಮಗೆ ಮದುವೆ ಮಾಡಿಸಿ ಕೊಡಿ, ಜಿಲ್ಲಾಧಿಕಾರಿಗಳಿಗೆ ವಿಭಿನ್ನ ಮನವಿ..!

ವರದಿ ಎನ್ ಶಾಮೀದ್ ತಾವರಗೇರಾ ತುಮಕೂರು: ರೈತರು ದೇಶದ ಬೆನ್ನೆಲುಬು ಎನ್ನುವ ಸರ್ಕಾರಗಳು, ರೈತರಿಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡರು ಕೂಡಾ ರೈತಾಪಿ ಯುವಕರಿಗೆ ಹೊಸದೊಂದು ಸಮಸ್ಯೆ ಕಾಡುತ್ತಿದೇ ಅದೇನೆಂದರೆ ರೈತಾಪಿ ಯುವಕರಿಗೆ ಮದುವೆಯಾಗಲು ಹುಡುಗಿಯರು (ವಧು ಗಳು) ಸಿಗುತ್ತಿಲ್ಲವೆಂಬ ಕೊರಗು ಕಾಡುತ್ತಿದೆ. ಇಂತಹ ವಿಚಿತ್ರ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಮಗೊಂಡನಹಳ್ಳಿ ಹಾಗೂ ತಿಪಟೂರು ತಾಲೂಕಿನ ತಿಮ್ಮಾಪುರ ಗ್ರಾಮದ …

Read More »

ತಾವರಗೇರಾ: ಬನ್ನಿಯ ಜೊತೆಗೆ “ಬಂಗಾರ”ದ ಡಬಲ್ ಧಮಾಕ್.!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕರೊನಾ ಕರಿನೆರಳಲ್ಲಿ ಮಂಕಾಗಿದ್ದ ದಸರಾ ಹಬ್ಬವು ಈ ಬಾರಿ ಡಬಲ್ ಧಮಾಕ್ ನೊಂದಿಗೆ ಅದ್ದೂರಿಯಾಗಿ ಸಾರ್ವಜನಿಕರು ಬನ್ನಿ ಹಬ್ಬವನ್ನು ಆಚರಿಸಿದರು. ಹಾಲುಗಂಬ ಸ್ಪರ್ಧೆಯಲ್ಲಿ ಪಟ್ಟಣದ ಸಾವಿರಾರು ಜನ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾವಿರಾರು ಜನ ಸೇರಿ ಅತೀ ವಿಜೃಂಭಣೆಯಿಂದ ಹಾಲುಗಂಬ ಎರುವುದನ್ನು ಮನಸಾರೆ ಕಣ್ತುಂಬಿಕೊಂಡರು. ಬನ್ನಿ ಕೊಟ್ಟು ಬಂಗಾರ ದಂಗೆ ಇರೋಣ ಅನ್ನುವದರ ಜೊತೆಜೊತೆಗೆ ಈ ಬಾರಿ ತಾವರಗೇರಾ ಹಾಗೂ ಹೋಬಳಿಯ ಜನರಿಗೆ …

Read More »

ತಾವರಗೇರಾ: ನಾರಿನಾಳದಲ್ಲಿ ಚಿನ್ನದ ಅದಿರು ಪತ್ತೆ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:  ಸಮೀಪದ ನಾರಿನಾಳ ಗ್ರಾಮದ ಜಮೀನಿನಲ್ಲಿ ಬಂಗಾರದ ಅದಿರು ಪತ್ತೆಯಾಗಿರುವುದು ವಿಶೇಷ..! ಬಂಗಾರದ ಅದಿರು ಪತ್ತೆಗಾಗಿ ಆಗಮಿಸಿದ ಸಮೀಕ್ಷಾ ತಂಡವು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಾರಿನಾಳ ಗ್ರಾಮದ ಜಮೀನಿನಲ್ಲಿ ಬಿಡು ಬಿಟ್ಟಿದೆ. ಬಂಗಾರದ ಅದಿರು ಪತ್ತೆಗಾಗಿ ಸಂಶೋಧನಾ ಕಾರ್ಯವು ಜೋರಾಗಿ ನಡೆದಿದೆ. ಅದಿರು ಸಮೀಕ್ಷೆಗಾಗಿ ಪರಿಣಿತರ ತಂಡವು ಡಿಗ್ಗಿಂಗ್ ಮೂಲಕ ಪರಿಶೀಲನೆ ಕೈಗೊಂಡಿದೆ. ನಾರಿನಾಳ ಗ್ರಾಮದ ಜಮೀನೊಂದರಲ್ಲಿ ಬಂಗಾರದ ಅದಿರು ಪತ್ತೆಗಾಗಿ …

Read More »

ಕರುನಾಡ ವಿಜಯಸೇನೆ ಮನವಿಗೆ ಸ್ಪಂದಿಸಿದ ಶಾಸಕರು : ನಿರಾಶ್ರಿತರಿಗೆ ಆಶ್ರಯ ಭರವಸೆ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಬೆಳಗಾವಿ-ಹೈದರಾಬಾದ್ ರಾಜ್ಯ ಹೆದ್ದಾರಿಯ ರಸ್ತೆ ಅಭಿವೃದ್ಧಿಯ ಅಗಲಿಕರಣವನ್ನು ಮುದಗಲ್ ಪಟ್ಟಣದಲ್ಲಿ ರಸ್ತೆ ಮಧ್ಯೆದಿಂದ 48 ಫೀಟ್‌ಗೆ ಇಳಿಕೆ ಹಾಗೂ ಕರುನಾಡ  ವಿಜಯಸೇನೆ ಸಂಘಟನೆಯ ನಿರಾಶ್ರಿತರಿಗೆ ಆಶ್ರಯ ಕುರಿತು ಸಲ್ಲಿಸಿದ  ಮನವಿಗೆ ಸಭೆಯಲ್ಲಿ ಚರ್ಚಿಸಿ ಆಶ್ರಯಯೋಜನೆಗಳಲ್ಲಿ ಮನೆ ನೀಡಬೇಕು ಎಂದು  ಶಾಸಕ ಹಾಗೂ ಪುರಸಭೆ ಸದಸ್ಯರು ಒಪ್ಪಿಗೆ ಸೂಚಿದರು. ಪುರಸಭೆಯಲ್ಲಿ ಜರುಗಿದ ವಿಶೇಷ ಸಾಮಾನ್ಯ ಸಭೆಯ ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ …

Read More »

ಮುದಗಲ್ಲ : 48 ಫಿಟ್ ಗಳಿಗೆ ರಸ್ತೆ ಅಗಲೀಕರಣ ಫಿಕ್ಸ್..!

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ವಿಚಾರದಲ್ಲಿ ರಸ್ತೆ ಮದ್ಯ ಬಾಗದಿಂದ  48 ಫಿಟ್ ಗಳಿಗೆ ಅಗಲೀಕರಣ  ಫಿಕ್ಸ್ ಎಂದು ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ತಿಳಿಸಿದರು. ಪಟ್ಟಣದ ಪುರಸಭೆಯಲ್ಲಿ ನಡೆದ ವಿಶೇಷ  ಸಾಮಾನ್ಯ ಸಭೆಯಲ್ಲಿ 48 ಫಿಟ್ ಗಳಿಗೆ ಅಂಗಡಿಗಳನ್ನು ತೆರವುಗಳಿಸಿ  ಪುರಸಭೆ ಸದಸ್ಯರೊಂದಿಗೆ ಚರ್ಚಿಸಿ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಅಮೀನ ಬೇಗಂ ಬಾರಿಗಿಡ, ಉಪಾಧ್ಯಕ್ಷ …

Read More »

ಸದ್ಯಕ್ಕಿಲ್ಲ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ..?

ವರದಿ : ನಾಗರಾಜ್ ಎಸ್ ಮಡಿವಾಳರ  ಮುದಗಲ್: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆಯಾಗುವ ಹಿನ್ನೆಲೆಯಲ್ಲಿ ಚುನಾ ವಣೆಯ ಗುಂಗಿನಲ್ಲಿದ್ದ ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳ ಕಾಗಿದೆ. ವರ್ಷಾಂತ್ಯದೊಳಗೆ ಚುನಾವಣೆ ನಡೆಯುತ್ತದೆ ಎಂಬ ಲೆಕ್ಕಾಚಾರ ಹಾಕಿ ಭರ್ಜರಿ ತಾಲೀಮು ನಡೆಸು ತ್ತಿದ್ದ ಆಕಾಂಕ್ಷಿಗಳಲ್ಲಿ ಕ್ಷೇತ್ರ ಬದಲಾವಣೆಯ ತಳಮಳ ಶುರುವಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದವು. ಈಗ ಅವುಗಳಿಗೂ …

Read More »
error: Content is protected !!