Thursday , November 14 2024
Breaking News
Home / Breaking News (page 71)

Breaking News

ಶ್ರೀ ಶೈಲ ಪಾದಯಾತ್ರೆ ಹೊರಟ ಅಮೀನಗಡದ ಭಕ್ತರು

  ಉದಯವಾಹಿನಿ :- ಕವಿತಾಳ :- ಪಟ್ಟಣ ಸಮೀಪದ ಅಮೀನಡ ಗ್ರಾಮದ ನೂರಾರು ಭಕ್ತರು ಕಾಲ್ನಡಿಗೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹುಣ್ಣಿಮೆ ಮುಗಿದ ಮೇಲೆ ಕಾಲ್ನಡಿಗೆಯಿಂದ ಶ್ರೀ ಶೈಲಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಾರೆ ಭಕ್ತರು ಹರಕೆ ಹೊತ್ತು ಪ್ರತಿ ವರ್ಷ ಶ್ರದ್ಧೆ – ಭಕ್ತಿಯಿಂದ ಪಾದಯಾತ್ರೆ ಮೂಲಕ ಶ್ರೀ ಶೈಲಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದು. ತಮ್ಮ ಇಷ್ಟಾರ್ಥಗಳೆಲ್ಲ ಈಡೇರುತ್ತವೆ ಎಂಬ ನಂಬಿಕೆಯಿಟ್ಟಿದ್ದಾರೆ. …

Read More »

ಕವಿತಾಳ ನೀರಿನ ಅರವಟಿಗೆಗೆ ಚಾಲನೆ

  ಉದಯವಾಹಿನಿ : ಕವಿತಾಳ : ಪಟ್ಟಣದ ಶ್ರೀ ಶಿವಯೋಗಿ ಶಿವಪ್ಪ ತಾತನವರ ಮಠದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಶ್ರೀ ಕರಿಯಪ್ಪ ತಾತ ಪೂಜಾರಿ ಅವರು ಶುದ್ದ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಿದರು. ನಂತರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಶಿವಣ್ಣ ವಕೀಲರು ಮಾತನಾಡಿದ ಬಸ್ ನಿಲ್ದಾಣದ ಹತ್ತಿರ ಇರುವ …

Read More »

ಶ್ರೀ ಶೈಲ ಪಾದಯಾತ್ರೆ ಹೊರಟ ಅಮೀನಡದ ಭಕ್ತರು

ಉದಯವಾಹಿನಿ : ಕವಿತಾಳ :- ಪಟ್ಟಣ ಸಮೀಪದ ಅಮೀನಡ ಗ್ರಾಮದ ನೂರಾರು ಭಕ್ತರು ಕಾಲ್ನಡಿಗೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹುಣ್ಣಿಮೆ ಮುಗಿದ ಮೇಲೆ ಕಾಲ್ನಡಿಗೆಯಿಂದ ಶ್ರೀ ಶೈಲಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಾರೆ ಭಕ್ತರು ಹರಕೆ ಹೊತ್ತು ಪ್ರತಿ ವರ್ಷ ಶ್ರದ್ಧೆ – ಭಕ್ತಿಯಿಂದ ಪಾದಯಾತ್ರೆ ಮೂಲಕ ಶ್ರೀ ಶೈಲಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದು. ತಮ್ಮ ಇಷ್ಟಾರ್ಥಗಳೆಲ್ಲ ಈಡೇರುತ್ತವೆ ಎಂಬ ನಂಬಿಕೆಯಿಟ್ಟಿದ್ದಾರೆ. ಧಾರ್ಮಿಕತೆ …

Read More »

ಮುದಗಲ್ : ಈಜಾಡಲು ಹೋದ ಯುವಕನ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಹೊರವಲಯ ಬುಸೆಟ್ಟೆಪ್ಪನ  ಬಾವಿಯಲ್ಲಿ ಈಜಾಡಲು ಹೋದ ಯುವಕ ತಲೆಗೆ ಕಲ್ಲು ತಾಗಿದ ಕಾರಣ  ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿ ಮೇಗಳಪೇಟೆಯ ನಿವಾಸಿಯಾದ  ಮಹೇಶ್ ದುರಗಪ್ಪ ಕಲ್ಮನಿ (20)  ಬಾವಿಯಲ್ಲಿ ಸ್ನೇಹಿತರೊಂದಿಗೆ ಈಜುಡಲು ಹೋಗಿದ್ದ. ಯುವಕ ಬಾವಿಯ ಕಟ್ಟೆ  ಮೇಲಿಂದ ಜಿಗಿದಿದ್ದಾನೆ ಆ ರಭಸಕ್ಕೆ  ಬಾವಿಯಲ್ಲಿರುವ ಕಲ್ಲುಗಳು ತಲೆಗೆ ತಾಗಿ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ,ಲಿಂಗಸಗೂರು ಅಗ್ನಿಶಾಮಕ ದಳದವರು ಬಂದು …

Read More »

2 ಎ ಮೀಸಲಾತಿಗಾಗಿ “ಮಾಡು ಇಲ್ಲವೇ ಮಡಿ” ಹೋರಾಟ – ವಿಜಯಾನಂದ ಕಾಶಪ್ಪನವರ್

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವದು, ನಮ್ಮದು ಏನಿದ್ದರು “ಮಾಡು ಇಲ್ಲವೇ ಮಡಿ” ಹೋರಾಟ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ: ವಿಜಯಾನಂದ ಕಾಶಪ್ಪನವರ ಹೇಳಿದರು. ಅಚರು ಪಟ್ಟಣದ ಪಂಚಾಕ್ಷರಿ ಸಮುದಾಯ ಭವನದಲ್ಲಿ ನಡೆದ ಸ್ಥಳೀಯ ಸಮಾಜದವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದ “ಶರಣು ಶರಣಾರ್ಥಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಬಲೀಕರಣವಾಗಬೇಕಾದರೆ …

Read More »

ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಸ್ವೀಕರಿಸಿದ ಪಿಎಸ್ಐ ಗೀತಾಂಜಲಿ ಶಿಂಧೆ

  ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು :  ನಗರದಲ್ಲಿ ಶುಕ್ರವಾರದಂದು ನಡೆದ ಪೋಲಿಸ್ ಧ್ವಜಾ ದಿನಾಚರಣೆ ಕಾರ್ಯಕ್ರಮದಲ್ಲಿ 2020 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ನೀಡಲಾಗುವ ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಮುಖ್ಯಮಂತ್ರಿ ಗಳಿಂದ ಚಿನ್ನದ ಪದಕ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಹಾಗೂ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ …

Read More »

ತಾವರಗೇರಾ: ಗಂಡನಿಂದ ಹೆಂಡತಿ ‘ಕೊಲೆ’

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ಗುರುವಾರದಂದು ನಡೆದಿದೆ. ಪಟ್ಟಣದ ಬಸವಣ್ಣ ಕ್ಯಾಂಪಿನ್ ಶಿಕ್ಷಕರ ಭವನದ ಸರ್ಕಾರಿ ಕೊಠಡಿಯಲ್ಲಿ ಈ ಘಟನೆ ನಡೆದಿದ್ದು ಕೊಲೆಯಾದ ದುರ್ದೈವಿ ಗೀತಾ ಮಾಂತೇಷ ಗೌಳಿ (38) ನಿನ್ನೆ ರಾತ್ರಿಯಿಂದ ಜಗಳ ನಡೆದಿತ್ತೆನ್ನಲಾಗಿದೆ. ಜಗಳ ವಿಕೋಪಕ್ಕೆ ತೆರಳಿ ಗಂಡ ಮಾಂತೇಶ ಗೌಳಿ ಎಂಬಾತನು ಕಬ್ಬಿಣದ ರಾಡಿನಿಂದ ಹೊಡೆದು ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಮೃತಳಿಗೆ ಮೂವರು …

Read More »

ಮರಕಮದಿನ್ನಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮತದಾರರ ಜಾಗೃತಿ ಜಾಥಾ

  ವರದಿ : ನಾಗರಾಜ್ ಎಸ್ ಮಡಿವಾಳರ್  ಮಸ್ಕಿ :  ತಾಲೂಕಿನ ಮರಕಮದಿನ್ನಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಮತದಾನದ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮರಕಮದಿನ್ನಿ ಗ್ರಾಮದಲ್ಲಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಥಾವು ಗ್ರಾಮದ ಎಲ್ಲಾ ಭಾಗಗಳಿಗೂ ಸಂಚರಿಸಿ ಮತದಾರರಲ್ಲಿ ಮತದಾನದ ಪ್ರಾಮುಖ್ಯತೆಯ ಕುರಿತು ಹರಿವು ಮೂಡಿಸುವ ಪ್ರಯತ್ನ ಮಾಡಿತು. ಮರಕಮದಿನ್ನಿಯ ಸರ್ಕಾರಿ …

Read More »

ಇಂದು ಮುದಗಲ್ಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ….. 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್  : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ  ಮುದಗಲ್ ಪಟ್ಟಣದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಮ್ಮ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ತುರವಿಹಾಳ  ನಾಮಪತ್ರ ಸಲ್ಲಿಕೆ ಮಾಡುವುದರಿಂದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ನವರು  ಭಾಗವಹಿಸಿಲಿದ್ದಾರೆ ಮುದಗಲ್ ಪಟ್ಟಣಕ್ಕೆ  ಹೆಲಿಪ್ಯಾಡ ಮೂಲಕ ಆಗಮಿಸಲಿದ್ದಾರೆ. ನಂತರ  ರಸ್ತೆ ಮಾರ್ಗದಲ್ಲಿ ಮಸ್ಕಿ ಪಟ್ಟಣಕ್ಕೆ …

Read More »

ಮುದಗಲ್ : ಬಣ್ಣದ ಮಡಿಕೆ ಒಡೆಯುವ ಕಾರ್ಯಕ್ರಮ ರದ್ದು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಹೋಳಿ ಹಬ್ಬದ ಆಚರಣೆಗಾಗಿ ಪ್ರತಿ ವರ್ಷ ಪುರಸಭೆ ರಂಗಮಂದಿರದ ಆವರಣದಲ್ಲಿ  ರಾಷ್ಟ್ರೀಯ ಸ್ವಯಂ ಸೇವಕರ ಸಂಘದಿಂದ ಸಾರ್ವಜನಿಕವಾಗಿ ಹೋಕಳಿ ಮಡಿಕೆ ಒಡೆದು ಪರಸ್ಪರ ಬಣ್ಣ ಹಚ್ಚಿ ಹೋಳಿ ಆಚರಣೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ಕೋವಿಡ್ ಎರಡನೇ ಅಲೆಯ ಭೀತಿ ಇರುವ ಕಾರಣ ಸರ್ಕಾರದ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಸಾರ್ವಜನಿಕವಾಗಿ  ಮಡಿಕೆ ಒಡೆಯುವ ಕಾರ್ಯಕ್ರಮವನ್ನ  ಕೈ ಬಿಡಲಾಗಿದೆ.ಎಂದು ಪಟ್ಟಣದ ಸ್ವಯಂ ಸೇವಕ …

Read More »
error: Content is protected !!