Thursday , November 14 2024
Breaking News
Home / Breaking News (page 41)

Breaking News

ಆಕಸ್ಮಿಕ ಬೆಂಕಿಗೆ ಕಾರು ಭಸ್ಮ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಜುಮಲಾಪೂರ – ಮುದೇನೂರ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಇಂಜೀನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಾರು ಭಸ್ಮಗೊಂಡ ಘಟನೆ ನಡೆದಿದೆ. ಸಮೀಪದ ಸಾಸ್ವಿಹಾಳ ಗ್ರಾಮದ ಅಡಿವೆಪ್ಪ ತೊಂಡಿಹಾಳ ಇವರು ತಮ್ಮ ಮಗನನ್ನು ಕರೆತರಲು ಚಲಿಸುತ್ತಿರುವ ಮಾರ್ಗ ಮಧ್ಯದಲ್ಲಿ ಈ ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ತಗುಲಿದ್ದನ್ನು ಕಂಡು ಅಡಿವೆಪ್ಪ ತಕ್ಷಣ ಇಳಿದುಕೊಂಡು ಪ್ರಾಣಾಪಯಾ ದಿಂದ ಪಾರಾಗಿದ್ದಾನೆ.ತಕ್ಷಣವೇ ಅಗ್ನಿ ಶಾಮಕ ದಳ …

Read More »

ಭೀಕರ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ಪಟ್ಟಣದ ಸಮೀಪದ ಕಲಬುರಗಿ ಮಾರ್ಗದ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಇಬ್ಬರಿಗೆ ಗಾಯಗಳಾಗಿ ಓರ್ವ ಸಾವನ್ನಪಿದ ಘಟನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ ಬ್ರಿಜ್ ಕೆಳಗೆ ಬಿದ್ದು ಅಪಘಾತ ಸಂಭವಿಸಿದೆ  ಮುದಗಲ್ ಮೂಲದ ರಾಕೇಶ ತಂದೆ ಲಕ್ಷ್ಮೀ ನಾರಯಣ (32) ಎಂಬುವವರು  ಸ್ಥಳದಲ್ಲಿಯೇ ಸಾವನ್ನಪ್ಪಿದ್ದು  ,ರವಿ ಬಸಲಿಂಗಪ್ಪ ಎನ್ನುವವರಿಗೆ ಗಾಯಗಳಾಗಿವೆ .  ಈ ಪ್ರಕರಣ ಲಿಂಗಸಗೂರು …

Read More »

ಮುದಗಲ್ : ಮನೆ ಕಳ್ಳತನಕ್ಕೆ ಯತ್ನ…

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಬಾಗಲಕೋಟೆ ರಸ್ತೆಯ ಕನ್ನಾಪುರ ಹಟ್ಟಿ ಕ್ರಾಸ್ ಹತ್ತಿರದ ಇಂದಿರಾಗಾಂಧಿ ವಸತಿ ನಿಲಯದ ಹಿಂಭಾಗದಲ್ಲಿರುವ ಹುಸೇನ್ ಸಾಬ್ ಸಬ್ಜಾಲಿ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನ ಮಾಡಿದ ಘಟನೆ ನಡೆದಿದೆ ಗುರುವಾರ ತಡ ರಾತ್ರಿ 11.30 ಗಂಟೆಯ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗಿ ಕಳ್ಳತನಕ್ಕೆ ಯತ್ನ ಮಾಡಿರುತ್ತಾನೆ ಆಗ ಮನೆಯ ಮಾಲೀಕ ಹುಸೇನ್ ಸಾಬ್ ಸಬ್ಜಾಲಿ ಜೋರಾಗಿ ಕೂಗಿದ್ದಾನೆ ಕಳ್ಳ ಕೂಡಲೇ ತನ್ನ …

Read More »

ರಚ್ಚುಗೆ ಮೊದಲು Love You ಹೇಳಿದ್ದು ಕೊಪ್ಪಳ ಜಿಲ್ಲೆಯ ತಾವರಗೇರಾದ ಶಂಕರ್ ಈಡಿಗೇರ…!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ವರ್ಷದ ಕೊನೆಯ ದಿನದಂದು ತೆರೆ ಕಾಣಲಿರುವ ‘Love You ರಚ್ಚು’ ಸಿನಿಮಾಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ಯುವ ಪ್ರತಿಭೆ ಎಂಬುದು ವಿಶೇಷ..! ನಟಿ ರಚಿತಾ ರಾಮ್ ಹಾಗೂ ನಟ ಅಜಯರಾವ್ ಇವರ ನಟನೆಯ ‘Love You ರಚ್ಚು’ ಸೂಪರ್ ಹಿಟ್ ಚಲನಚಿತ್ರಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ನಿವಾಸಿ ಶಂಕರ್ ಎಸ್ ರಾಜ್ …

Read More »

ಜ.8 ಕ್ಕೆ ರಸಪ್ರಶ್ನೆ ಹಾಗೂ ಜಾನಪದ ಸಂಭ್ರಮ

  ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸುಗೂರು: ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಮಹಿಳಾ ಘಟಕದಿಂದ ಜ.8 ಕ್ಕೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ ನಡುವಿಮನಿ ಹೇಳಿದರು. ಪಟ್ಟಣದ ಪ್ರತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಶಾಲಾ-ಕಾಲೇಜು ಮಕ್ಕಳಿಗೆ ಸಾಹಿತ್ಯಾಭಿರುಚಿ, ಜ್ಞಾನಾತ್ಮಕ ವಿಕಾಸ ಹಾಗೂ ಸ್ಫರ್ಧಾ ಮನೋಭಾವನೆ ಬೆಳೆಸುವ …

Read More »

ತಾವರಗೇರಾ: ಲಾಟರಿ ಮೂಲಕ ಬಂಪರ ಹೊಡೆದ ದಶರಥ ಸಿಂಗ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅದೃಷ್ಟದಾಟ ಬಲ್ಲವರಾರು, ಎಂಬ ನಾನ್ನುಡಿ ಅಂತೆ ನಡೆದ ಪಪಂ ಫಲಿತಾಂಶದಲ್ಲಿ ಸಮ ಮತಗಳನ್ನು ಪಡೆದುಕೊಂಡು ನಂತರ ಚೀಟಿ ಎತ್ತಿದಾಗ ಬಿಜೆಪಿಯ ಅಭ್ಯರ್ಥಿ ದಶರಥ ಸಿಂಗ್ ಜಯದ ಮಾಲೆಯನ್ನು ತಮ್ಮದಾಗಿಸಿಕೊಂಡರು. ಪಟ್ಟಣದ 1 ನೇ ವಾರ್ಡಿನಿಂದ ಕಾಂಗ್ರೆಸ್ ನ ಹನುಮಂತ ಸಿಂಗ್ ಹಾಗೂ ಬಿಜೆಪಿಯಿಂದ ಸ್ಫರ್ಧಿಸಿದ್ದ ದಶರಥ ಸಿಂಗ್ ಇವರು ತಲಾ 242 ಮತಗಳನ್ನು ಪಡೆಯುವ ಮೂಲಕ ಸಮಬಲ ಸಾದಿಸಿದ್ದರು, ನಂತರ ಚುನಾವಣಾ ನಿಯಮದ …

Read More »

ತಾವರಗೇರಾ: ಪಪಂ ಚುನಾವಣೆಯಲ್ಲಿ ಜಯದ ನಗೆ ಬೀರಿದ, ವಿಜಯಶಾಲಿಗಳು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ತಾವರಗೇರಾ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಇಂದು ಫಲಿತಾಂಶ ಪ್ರಕಟವಾಗಿದ್ದು ಒಟ್ಟು 18 ವಾರ್ಡುಗಳಲ್ಲಿ ಈಗಾಗಲೇ 3 ಸ್ಥಾನಗಳು ಅವಿರೋಧ ವಾಗಿ ಆಯ್ಕೆ ಯಾಗಿದ್ದರೆ, ಇನ್ನುಳಿದ 15 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. 1 ನೇ ವಾರ್ಡಿನ ಫಲಿತಾಂಶ ರೋಚಕ ವಾಗಿದ್ದು ಎರಡು ಅಭ್ಯರ್ಥಿಗಳು ಸರಿಸಮ ಮತಗಳನ್ನು ಪಡೆದಿದ್ದರಿಂದಾಗಿ ಚೀಟಿ ಎತ್ತುವ ಮೂಲಕ ಬಿಜೆಪಿಯ ದಶರಥ ಸಿಂಗ್ ಅದೃಷ್ಟ ತಮ್ಮದಾಗಿಸಿಕೊಂಡರು. 3 ನೇ ವಾರ್ಡಿನ್ …

Read More »

ಉಪನ್ಯಾಸಕರಿಗಾಗಿ  ವಿದ್ಯಾರ್ಥಿಗಳ ಪರದಾಟ  : ಶಾಸಕರಿಗೆ ಮನವಿ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಶ್ರೀ ಮತಿ ಪದ್ಮಾವತಿ ರಾಘವೇಂದ್ರರಾವ್ ದೇಶಪಾಂಡೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರ ಕೊರತೆ ನಿಗಿಸುವಂತೆ  ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಚನ್ನಬಸವ ಮಡಿವಾಳರ್ ಕಾಲೇಜಿನಲ್ಲಿ  ಸಮಾರು 400ವಿದ್ಯಾರ್ಥಿಗಳಿದ್ದು ಬಿ ಎ, ಬಿ ಕಾಂ, ಬಿ ಎಸ್ ಸಿ, ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು  ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ …

Read More »

ಮುದಗಲ್ : ನಾಳೆ ಬೆಳಿಗ್ಗೆ 10.30ರಿಂದ 5 ರ ವರೆಗೆ ಕರೆಂಟ್ ಇರಲ್ಲ…!

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿ ಬುಧುವಾರ ಬೆಳಗ್ಗೆ 10.30 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲ ವ್ಯತ್ಯಯವಾಗಲಿದೆ ಎಂದು ಜೇಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುದುಗಲ್ ಪಟ್ಟಣದ 110/11ಕೆಐ ಮುದಗಲ್ ವಿದ್ಯುತ್ ಉಪ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದ್ದು ಐಪಿ ಫೀಡರ್‌ಗಳಾದ ಆಮದಿಹಾಳ ಮತ್ತು ಬಂಗಡಿತಾಂಡ, ಹಾಗೂ ಎನ್ ಜೆ ವೈ ಫೀಡರಗಳಾದ ಸುರಭಿ ಇಂಡಸ್ಟ್ರೀಯಲ್, ಮುದಗಲ್ ಮತ್ತು ಬನ್ನಿಗೋಳ ಫೀಡರ್‌ನಲ್ಲಿ ಬುಧವಾರ …

Read More »

ತಾವರಗೇರಾ: ಮುಗಿದ ಚುನಾವಣಾ ಕಾವು, ಅಭ್ಯರ್ಥಿಗಳ ಚಿತ್ತ, “ಫಲಿತಾಂಶ”ದತ್ತ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 15 ವಾಡ್೯ ಗಳಲ್ಲಿ ನಡೆದ ಚುನಾವಣೆ ಯಲ್ಲಿ ಶೇಕಡಾ 80.69% ರಷ್ಟು ಮತದಾನವಾಗಿದ್ದು, ಬಹುತೇಕ ಶಾಂತಿಯುತ ವಾಗಿ ನಡೆಯಿತು. ಒಟ್ಟು 8783 ಮತ ಚಲಾವಣೆಯಾಗಿದ್ದು 4426 ಪುರುಷ ಮತದಾರರು ಹಾಗೂ 4357 ಮಹಿಳೆಯರು ಮತಚಲಾಯಿಸಿದ್ದಾರೆ. ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿ ಶಾಂತಿಯುತ ವಾಗಿ ಮತದಾನ ನಡೆಯಿತು. ಅಭ್ಯರ್ಥಿಗಳ ಭವಿಷ್ಯ ವನ್ನು ಮತದಾರರು ಬರೆದಿದ್ದು ಅಭ್ಯರ್ಥಿಗಳು ತಮ್ಮ ಸೋಲು ಹಾಗೂ ಗೆಲುವಿನ …

Read More »
error: Content is protected !!