Thursday , November 14 2024
Breaking News
Home / Breaking News (page 32)

Breaking News

ತಾವರಗೇರಾ: ನಾಳೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಇರಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ನಾಳೆ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ಸ್ಥಗಿತ ಗೊಳಿಸಲಾಗುವುದೆಂದು ಜೆಸ್ಕಾಂ ನ ಎಇಇ ಮಂಜುನಾಥ ತಿಳಿಸಿದ್ದಾರೆ. ಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಿಲ್ಲಾರಹಟ್ಟಿ, ಗರ್ಜಿನಾಳ, ಮೆಣೇಧಾಳ, ಹಾಗೂ ಸಂಗನಾಳ ವ್ಯಾಪ್ತಿಯ ಪ್ರದೇಶಗಳಲ್ಲಿ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಗೊಳ್ಳಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ತಾವರಗೇರಾ: ಸುಸಜ್ಜಿತ ವಸತಿ ನಿಲಯಕ್ಕೆ ಪ್ರವೇಶ ಪ್ರಾರಂಭ,- ಚಂದ್ರಶೇಖರ ನಾಲತವಾಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ ಅಂದಾಜು 2 ಕೋಟಿ ರೂ ವೆಚ್ಚದಲ್ಲಿ ಶ್ರೀಮತಿ ನಾಗಮ್ಮ ಆದಪ್ಪ ನಾಲತವಾಡ ಟ್ರಸ್ಟ್ ವತಿಯಿಂದ ಶ್ರೀ ಮತಿ ಶಶಿಕಲಾ ಚಂದ್ರಶೇಖರ ನಾಲತವಾಡ ಸುಸಜ್ಜಿತ ವಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತ್ಯೇಕ ವಸತಿ ನಿಲಯ ನಿರ್ಮಾಣಗೊಂಡಿದ್ದು ಈಗಾಗಲೇ ವಸತಿ ನಿಲಯಕ್ಕೆ ಪ್ರವೇಶ ಪ್ರಾರಂಭವಾಗಿದ್ದು ಈದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ನಾಲತವಾಡ ತಿಳಿಸಿದ್ದಾರೆ. 6 ನೇ ತರಗತಿಯಿಂದ ಪದವಿ ವರೆಗಿನ ವಿದ್ಯಾರ್ಥಿಗಳಿಗೆ …

Read More »

ರಸ್ತೆ ಅಪಘಾತ : ಸ್ಥಳದಲ್ಲೇ ಓರ್ವನ ಸಾವು

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ರಸ್ತೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರರು ಬುದ್ದಿನ್ನಿ ಗ್ರಾಮದ ಬಳಿ ಬೈಕ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಓರ್ವ ಯುವಕ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಮಂಗಳವಾರ ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ. ಲಿಂಗಸಗೂರು ಕಡೆಯಿಂದ ಮುದಗಲ್ ಕಡೆಗೆ ಬರುತ್ತಿರುವ ಬೈಕ್ ಸವಾರ ಹಾಗೂ ಅಪ್ಪೆ ಆಟೋ ನಡೆವೆ ಅಪಘಾತ ನಡೆದಿದೆ ಗುರಗುಂಟ ಮೂಲದ ಯುವಕ ಅಮೀನಸಾಬ್ …

Read More »

ತಾವರಗೇರಾ: ಬಸವ ಜಯಂತಿ ಹಾಗು ರಂಜಾನ ಸಡಗರ ಆಚರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿಂದು ಬಸವ ಜಯಂತಿ ಹಾಗೂ ರಂಜಾನ ಹಬ್ಬವನ್ನು ಸಡಗರ ಸಂಭ್ರಮದಿಂದ ‌ಆಚರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕರೊನಾ ಕರಿ ನೆರಳಿನಿಂದಾಗಿ ಸಡಗರ ಕಾಣದ ಹಬ್ಬಗಳು ಮಂಕಾಗಿದ್ದವು ಆದರೆ ಈ ಬಾರಿ ಕಟ್ಟು ನಿಟ್ಟಿನ ನಿಯಮಗಳು ಇಲ್ಲದ ಕಾರಣ ಮುಸಲ್ಮಾನ ಬಾಂಧವರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಿದರೇ, ಹಿಂದುಗಳು ಬಸವ ಜಯಂತಿಯನ್ನು ಇಲ್ಲಿಯ ಕರೀವಿರಣ್ಣ ದೇವಸ್ಥಾನದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ …

Read More »

ಸೋಮವಾರದಂದು ರಂಜಾನ್ ಹಬ್ಬದ ರಜೆ ಘೋಷಣೆ ..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು 2-05-2022 ಸೋಮವಾರದಂದು ಆಚರಿಸಲು, ಮೂನ್ ಕಮೀಟಿ ತಿರ್ಮಾನಿಸಿರುವದರಿಂದಾಗಿ ಸರ್ಕಾರವು ಸೋಮವಾರದಂದು ರಂಜಾನ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಎಂದು ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಸತೀಶ್ ಪವಾರ ಆದೇಶಿಸಿದ್ದಾರೆ. ಈ ಕುರಿತು ಶನಿವಾರ ಸಂಜೆ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

Read More »

 ಸಿಡಿಲು ಬಡಿದು 6 ಕುರಿ, ಓರ್ವ ಯುವಕನ ಸಾವು 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಬನ್ನಿಗೋಳ  ಗ್ರಾಮದಲ್ಲಿ ಗುರುವಾರ  ಸಂಜೆ  ಮಳೆ, ಗುಡುಗು, ಸಿಡಿಲು ಹೊಡೆದ ಪರಿಣಾಮ ಓರ್ವ ಯುವಕ ಹಾಗೂ 2 ಆಡು 4 ಕುರಿಗಳು ಮೃತಪಟ್ಟಿವ ಘಟನೆ ನಡೆದಿದೆ. ಬನ್ನಿಗೋಳ ಗ್ರಾಮದ ಯುವಕ  ರಾಮಪ್ಪ ತಂದೆ ಬಸಪ್ಪ ಪೂಜಾರಿ (26)  ಸಿಡಿಲು ಬಡಿದು ಮೃತಪಟ್ಟ ಕುರಿಗಾಯಿ. ಆಡು,ಕುರಿ ಗಳನ್ನು ಮೇಯಿಸಲು ಗ್ರಾಮದ ಹೊರ ವಲಯಕ್ಕೆ  ಹೋಗಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯ …

Read More »

ಸಿದ್ದು ಬಂಡಿ ಕಾರು ಅಪಘಾತ….

ವರದಿ : ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ತಾಲೂಕಿನ  ಜೆಡಿಎಸ್ ಮುಖಂಡರಾದ  ಸಿದ್ದು ವಾಯ್  ಬಂಡಿಯವರ ಕಾರು ಮತ್ತು KSRTC ಬಸ್  ನಡುವೆ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿರುವ ಘಟನೆ ನಡೆದಿದೆ. ಸಿದ್ದು ಬಂಡಿ ರವರ ಐವರು  ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಕಾರು ಹೊಸಪೇಟೆ ಸಮೀಪದ ಮಲ್ಲನಾಯಕನ ಹಳ್ಳಿ ಕಡೆಯಿಂದ ಲಿಂಗಸಗೂರು ಕಡೆಗೆ ಬರುತ್ತಿರುವ ವೇಳೆ  ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿದ್ದು …

Read More »

ಬೈಕ್ ಕಳ್ಳರ ಬಂಧನ : 2.80 ಲಕ್ಷ ಮೌಲ್ಯದ 6 ಬೈಕ್ ವಶ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳ್ಳತನವಾದ 2ಲಕ್ಷ 80ಸಾವಿರ ರೂಪಾಯಿಗಳ ಮೌಲ್ಯದ 6 ಬೈಕ್ ಮತ್ತು ಇಬ್ಬರು ಬೈಕ್ ಕಳ್ಳರನ್ನ ವಶಕ್ಕೆ ಪಡಿಸಿಕೊಂದಿದ್ದಾರೆ. ಲಿಂಗಸಗೂರು ಡಿ ವೈ ಎಸ್ ಪಿ ಎಸ್ ಎಸ್ ಹುಲ್ಲೂರು ಮತ್ತು ಸಿಪಿಐ ಸಂಜೀವ ಬಳಿಗಾರ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರಕಾಶ್ ಡಂಬಳ ಮತ್ತು ಸಿಬ್ಬಂದಿಗಳು ವಿಶೇಷ ಕಾರ್ಯಾಚರಣೆಯಲ್ಲಿ ಚಾಲಾಕಿ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ ಆರೋಪಿಗಳು …

Read More »

ಕುಷ್ಟಗಿ ಪಟ್ಟಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಪಟ್ಟಣಕ್ಕೆ ಭಾನುವಾರದಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರದ ಸಿದ್ದರಾಮಯ್ಯ ನವರು ಆಗಮಿಸಲಿದ್ದಾರೆ. ಪಟ್ಟಣದಲ್ಲಿ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ, ಅಂದು ನಡೆಯಲಿರುವ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಚ್ ಸಿ ಮಹದೇವಪ್ಪ ಸೇರಿದಂತೆ ಶಾಸಕರು ಹಾಗು ಮಾಜಿ ಶಾಸಕರು ಮತ್ತು ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ.

Read More »

ಪುರಾಣ ಪ್ರವಚನದ ಜೊತೆಗೆ ಸಂವಿಧಾನ “ಪಠಣ”ವಾಗಲಿ, ಸಿಪಿಐ ನಿಂಗಪ್ಪ ಎನ ಆರ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಗ್ರಾಮೀಣ ಭಾಗಗಳಲ್ಲಿ ಪುರಾಣ ‌ಪ್ರವಚನದ ಜೊತೆಗೆ ಸಂವಿಧಾನ ಪಠಣವಾದಾಗ ಮಾತ್ರ ಡಾ. ಬಿ ಆರ್ ಅಂಬೇಡ್ಕರ್ ಅವರು ಕಂಡ ಕನಸು ನನಸಾಗಲು ಸಾಧ್ಯ ಎಂದು ಕುಷ್ಟಗಿ ಸಿಪಿಐ ನಿಂಗಪ್ಪ ಎನ್ ಆರ್ ಹೇಳಿದರು. ಅವರು ದೋಟಿಹಾಳದಲ್ಲಿ ನಡೆದ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಇತ್ತೀಚೆಗೆ ಮೀಯಾಪುರ ಗ್ರಾಮದಲ್ಲಿ ನಡೆದ ಘಟನೆ ಇಡೀ ಮಾನವ ಕುಲಕ್ಕೆ ಮಾಡಿದ ಅವಮಾನವಾಗಿದೆ …

Read More »
error: Content is protected !!