Tuesday , November 26 2024
Breaking News
Home / Breaking News (page 27)

Breaking News

ಸೆ.14 ರಂದು ಮುದಗಲ್ ಬಂದ್

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸೆಪ್ಟೆಂಬರ್ 14ರಂದು ಮುದಗಲ್ ಬಂದ್ ಗೆ ದಲಿತಪರ ಸಂಘಟನೆಗಳು ಕರೆ ನೀಡಿವೆ. ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ದಲಿತ ಮುಖಂಡ ಶರಣಪ್ಪ ಕಟ್ಟಿಮನಿ ಪಟ್ಟಣದ ಕೆಲವು ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ  ಕಳೆದ ಆಗಸ್ಟ್ 15 ರಂದು  ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ವೇಳೆ  ಡಾ. ಬಿ ಆರ್ ಅಂಬೇಡ್ಕರ್ ರವರ ಫೋಟೋ ಇಡದೇ ಧ್ವಜಾರೋಹಣ ಮಾಡಿ ಅಂಬೇಡ್ಕರ್ ಅವರಿಗೆ ಅವಮಾನ …

Read More »

14 ರಂದು ಮುದಗಲ್ ಬಂದ್

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಸೆಪ್ಟೆಂಬರ್ 14ರಂದು ಮುದಗಲ್ ಬಂದ್ ಗೆ ದಲಿತಪರ ಸಂಘಟನೆಗಳು ಕರೆ ನೀಡಿವೆ. ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ದಲಿತ ಮುಖಂಡ ಶರಣಪ್ಪ ಕಟ್ಟಿಮನಿ ಪಟ್ಟಣದ ಕೆಲವು ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ  ಕಳೆದ ಆಗಸ್ಟ್ 15 ರಂದು  ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ವೇಳೆ  ಡಾ. ಬಿ ಆರ್ ಅಂಬೇಡ್ಕರ್ ರವರ ಫೋಟೋ ಇಡದೇ ದ್ವಜಾರೋಹಣ ಮಾಡಿ ಅಂಬೇಡ್ಕರ್ ಅವರಿಗೆ ಅವಮಾನ …

Read More »

ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೃಷ್ಣ ಚಲುವಾದಿ ನೇಮಕ

ನಾಗರಾಜ್ ಎಸ್ ಮಡಿವಾಳರ ಮುದಗಲ್ :  ಯುವ ಕಾಂಗ್ರೆಸ್ ಮುದಗಲ್  ಘಟಕದ ಉಪಾಧ್ಯಕ್ಷರಾಗಿ ಕೃಷ್ಣ ಚಲುವಾದಿ ನೇಮಕಗೊಂಡಿದ್ದಾರೆ. ಸೋಮವಾರ ಸಂಜೆ ಶಾಸಕರ ಕಾರ್ಯಾಲಯದ ಆವರಣದಲ್ಲಿ  ನಡೆದ ಪಕ್ಷ ಸೇರ್ಪಡೆ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ  ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕುಮಾರ ದೋತ್ರಬಂಡಿ ಯುವ ಘಟಕ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕಗೊಂಡ ಕೃಷ್ಣ ಚಲುವಾದಿರಿಗೆ ನೇಮಕ ಪತ್ರ ನೀಡಿ ಪಕ್ಷ ಬಲವರ್ಧನೆಗಾಗಿ ಶ್ರಮವಹಿಸಿ ಯಶಸ್ವಿಯಾಗಿ ನಿಮ್ಮ ಕಾರ್ಯ ಸಾಗಲಿ ಎಂದು ಶುಭ …

Read More »

ಸಿದ್ದಿ ವಿನಾಯಕನಿಗೆ ಸಾರಥಿಯಾದ ನೈಮತ್ ಖಾದ್ರಿ..

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ರಾಷ್ಟ್ರದಲ್ಲಿ ಹಿಂದು ಮುಸ್ಲಿಂ ಭಾವೈಕ್ಯ ಸಂಕೇತವಾಗಿ ಹಲವು ಹಬ್ಬಗಳ ಆಚರಣೆ ನಡೆಯುತ್ತವೆ. ಆ ಪೈಕಿ ಎರೆಡು ಸುತ್ತಿನ  ಕೋಟೆ ನಗರಿ ಮುದಗಲ್ಲ ಪಟ್ಟಣದ ಹೃದಯದ ಭಾಗವಾದ ಪುರಸಭೆ ರಂಗಮಂದಿರ ಆವರಣದಲ್ಲಿ ಸರ್ವ ಧರ್ಮದವರಿಂದ ಆಚರಣೆ ಮಾಡುವ ಗಣೇಶೋತ್ಸವ ವೈಶಿಷ್ಟ್ಯಪೂರ್ಣವಾಗಿ,ವಿವಿಧ ಧರ್ಮಗಳ ಬೆಸುಗೆಯ ಕೊಂಡಿಯಾಗಿದ್ದು ಪಟ್ಟಣದ ಪ್ರತಿಯೊಂದು ಜನಾಂಗ, ತಮ್ಮದೇ ಆದ ನಂಬಿಕೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ಮಿಲನವಾಗಿ  ಧರ್ಮ ಮತ್ತು ಜಾತಿಯನ್ನು …

Read More »

ಮಾಡಿದ ಸಾಲಕ್ಕೆ ಪರಿಹಾರ ನೀಡು ಎಂದು ಗಣೇಶನ  ಹುಂಡಿಯಲ್ಲಿ ಚೀಟಿ ಹಾಕಿದ ಭಕ್ತ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ಪುರಸಭೆ ರಂಗಮಂದಿರ ಆವರಣದಲ್ಲಿ  ಸಾರ್ವಜನಿಕ ಗಣೇಶ ಮಂಡಳಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯನ್ನ ಶುಕ್ರವಾರ ವಿಸರ್ಜನೆ ಮಾಡಲಾಯಿತು. ಭಕ್ತರು ಅರ್ಪಿಸಿರುವ ಹುಂಡಿ ಹಣ ಎಣಿಕೆ ಕಾರ್ಯ ಸಂದರ್ಭದಲ್ಲಿ ಹತ್ತು ರೂಪಾಯಿ ನೋಟಿನ ಜೊತೆಗೆ  ನಾನು ಮಾಡಿದ ಸಾಲದ ಪರಿಹಾರಕ್ಕೆ ದಾರಿ ತೋರಿಸು ದೇವರೇ ಎಂದು ಹರಕೆ ಚೀಟಿ ಬರೆದು ಹುಂಡಿಗೆ ಹಾಕಿದ್ದು ವಿಶೇಷವಾಗಿತ್ತು. ಹುಂಡಿ ಹಣ ಎಣಿಕೆ ಮಾಡುತ್ತಿದ್ದ ಸಿಬ್ಬಂದಿ ಈ …

Read More »

ತಾವರಗೇರಾ: ಬಂಗಾರ ಕಳ್ಳನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: 82 ಸಾವಿರ ರೂ ಬೆಲೆ ಬಾಳುವ ಬಂಗಾರದ ಸಾಮಾನುಗಳನ್ನು ಕದ್ದ ಕಳ್ಳನನ್ನು ಪ್ರಕರಣ ದಾಖಲಾದ 6 ಗಂಟೆಯೊಳಗಾಗಿ ಇಲ್ಲಿಯ ಪೊಲೀಸರು ಕಳ್ಳ ನನ್ನು ಬಂಧಿಸಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರದಂದು ನಡೆದಿದೆ. ಇಲ್ಲಿಗೆ ಸಮೀಪದ ಹೊಮ್ಮಿನಾಳ ಗ್ರಾಮದ ಮೌಲಾಬಿ ಪಿಂಜಾರ ಎಂಬ ಮಹಿಳೆಗೆ ಸೇರಿದ 22 ಗ್ರಾಂ ತೂಕದ ಬೆಲೆ ಬಾಳುವ ಬಂಗಾಳ ಕಳ್ಳತನವಾಗಿದೆ ಎಂದು ಸ್ಥಳೀಯ ಠಾಣೆಗೆ ನೀಡಿದ ದೂರಿನ …

Read More »

ತಾವರಗೇರಾ ಪಟ್ಟಣಕ್ಕೆ ರೈಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಹುದಿನದ ಬೇಡಿಕೆಯಾಗಿದ್ದ ಗಂಗಾವತಿಯಿಂದ ಬಾಗಲಕೋಟೆಯವರೆಗೆ ರೈಲ್ವೆ ಮಾರ್ಗದ ಹಿನ್ನೆಲೆಯಲ್ಲಿ ಕನಕಗಿರಿ, ತಾವರಗೇರಾ, ಕುಷ್ಟಗಿ, ಇಲಕಲ್ಲ ಮತ್ತು ಹುನಗುಂದ ಮಾರ್ಗವಾಗಿ ಬಾಗಲಕೋಟೆ ವರೆಗೆ ರೈಲ್ವೆ ಮಾರ್ಗ ವಿಸ್ತರಿಸುವ ಕುರಿತಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ರೈಲು ಹೋರಾಟ ಸಮಿತಿ ಸಂಚಾಲಕರಾದ ಎಚ್ ಆರ್ ಶ್ರೀನಾಥ್ ಮನವಿ ಮೇರೆಗೆ ಕೇಂದ್ರ ಸರ್ಕಾರಕ್ಕೆ ಕೊಪ್ಪಳ ಲೋಕಸಭಾ ಸದಸದ್ಯರಾದ ಕರಡಿ ಸಂಗಣ್ಣ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ …

Read More »

ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ನಿರಂತರ ಸುರಿಯುತ್ತಿರುವ ಬಾರಿ  ಮಳೆಗೆ  ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರವಾಗಿ ಗಾಯವಾದ ಘಟನೆ  ಪಟ್ಟಣ  ಸಮೀಪದ ಮರಳಿ ಗ್ರಾಮದಲ್ಲಿ ನಡೆದಿದೆ. ಮನೆ ಮುಂದೆ ಕಸ ಬಳೆಯುವಾಗ ಏಕಾಏಕಿ ಮನೆಯ ಗೋಡೆ  ಕುಸಿದ ಪರಿಣಾಮ 40 ವರ್ಷದ ಅಂಬಮ್ಮ ಗಂಡ ಲಕ್ಷ್ಮಣ್ಣ ಎಂಬ ಮಹಿಳೆಯ ಒಂದು ಕೈ  ಒಂದು ಕಾಲು ಮುರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು  ಭೇಟಿ …

Read More »

ಚಪ್ಪಲಿಯಲ್ಲಿ ರಿಮೋಟ್, ರೈತರಿಗೆ ಮೋಸ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ರೈತರು ಬೆಳೆದ ಹತ್ತಿ ಖರೀದಿಸಲು ಬಂದ ವ್ಯಾಪಾರಿಗಳ ಗುಂಪೊಂದು ತೂಕದಲ್ಲಿ ಮಹಾ ಮೋಸ ಮಾಡುತ್ತಿರುವ ಪ್ರಕರಣ ಜಿಲ್ಲೆಯಾದ್ಯಂತ ಕಂಡು ಬಂದಿದೆ. ಚಪ್ಪಲಿಗಳಲ್ಲಿ ರಿಮೋಟ್ ಇಟ್ಟುಕೊಂಡು ರೈತರ ಹತ್ತಿ ಖರೀದಿಸಲು ಹೋದಾಗ ರೈತರಿಗೆ ಎಪಿಎಮ್ ಸಿ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ 500 ರೂ ಗಳು ಹೆಚ್ಚಿಗೆ ನೀಡುತ್ತೆವೆ ಎಂದು ಹೇಳಿ ರಿಮೋಟ್ ಮೂಲಕ ತೂಕದಲ್ಲಿ ಮಹಾ ವಂಚನೆ ನಡೆಸಿರುವುದು ಬುಧುವಾರದಂದು ರೈತರ ಕಣ್ಣಿಗೆ ಬಿದ್ದು‌ …

Read More »

ಫಾತೀಮಾ ಬೇಗಂ ಕಂದಗಲ್ ನಿಧನ

  ಮುದಗಲ್ :ಪಟ್ಟಣದ ಇಬ್ರಾಹಿಂ ಪುರದ ನಿವಾಸಿ ಫಾತೀಮಾ ಬೇಗಂ ಗಂಡ ಖಾಜಾ ಸಾಬ್ ಕಂದಗಲ್  ( ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ) ಇವರು ಗುರುವಾರ ಸಂಜೆ 6.30 ಗಂಟೆಗೆ ನಿಧನರಾಗಿದ್ದಾರೆ. ಮೃತರು ಐದು ಜನ ಮಕ್ಕಳು ಮೂರು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಮರಿ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ.ಇವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ನಮಾಜ್ ನಂತರ 2 ಘಂಟೆಗೆ ಜಕ್ಕರಮಡು …

Read More »
error: Content is protected !!