Friday , September 20 2024
Breaking News
Home / Breaking News (page 39)

Breaking News

ಕರೊನಾ ಟೆಸ್ಟ್ ಗೆ ಮುನ್ನವೇ ಪಾಸಿಟಿವ್ ಸಂದೇಶ, ಸಾರ್ವಜನಿಕರ ಆಕ್ರೋಶ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ರಾಜ್ಯದಾದ್ಯಂತ ಕರೊನಾ ಸೊಂಕು ಹೆಚ್ಚಳ ಹಿನ್ನಲೆಯಲ್ಲಿ ಇಲಾಖೆಯ “ವೈಫಲ್ಯ ವೋ” ಅಥವಾ ಮೆಡಿಕಲ್ “ಮಾಫಿಯಾ ನೋ” ಎನ್ನುವುದು ಸಾರ್ವಜನಿಕರ ವಲಯದಲ್ಲಿ ಅನುಮಾನ ಮೂಡಿದ್ದು ರಾಜ್ಯದಾದ್ಯಂತ ಚರ್ಚೆಗೆ ಪ್ರಮುಖ ಕಾರಣವಾಗಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಯಾವುದೇ ವ್ಯಕ್ತಿ ಪರೀಕ್ಷೆ ಗೆ ಒಳಪಡದೇ ಕರೊನಾ ಪಾಸಿಟಿವ್ ಎಂಬ ಸಂದೇಶ ಅವರ ಮೊಬೈಲ್ ಗೆ ಬರುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಕರೊನಾ ಲಕ್ಷಣ ವಿಲ್ಲದಿದ್ದರೂ ಹಾಗೂ …

Read More »

ತಾವರಗೇರಾ: ಎಎಸ್ಐ ಸೇರಿ ನಾಲ್ವರಿಗೆ ಕರೊನಾ ಪಾಸಿಟಿವ್..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾಜ್ಯದಲ್ಲಿ ಹೆಚ್ಚುತ್ತಿರುವ ಕರೊನಾ ದಿಂದಾಗಿ ಬೆಚ್ಚಿಬಿದ್ದಿರುವ ಜನತೆಗೆ, ಪಟ್ಟಣದಲ್ಲಿ ನಾಲ್ವರಿಗೆ ಕರೊನಾ ಪಾಸಿಟಿವ್ ದೃಡ ಪಟ್ಟಿರುವದರಿಂದ ಪಟ್ಟಣದ ಜನರು ಮತ್ತಷ್ಟು ಭಯಭೀತಿ ಗೊಂಡಿದ್ದಾರೆ. ಪಟ್ಟಣದ ಎಎಸ್ಐ ಒಬ್ಬರಿಗೆ ಸೇರಿದಂತೆ ಇನ್ನಿತರ ಮೂರು ಜನರಿಗೆ ಕರೊನಾ ದೃಡಪಟ್ಟಿದ್ದು ಅವರು ಈಗಾಗಲೇ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದು, ಆದಷ್ಟು ಸಾರ್ವಜನಿಕರು ಮಾಸ್ಕ್ ಹಾಗೂ ದೈಹಿಕ ಅಂತರ ಕಾಪಾಡುವದರ ಮೂಲಕ ಕರೊನಾ ಹರಡದಂತೆ ಎಚ್ಚರ ವಹಿಸಬೇಕೆಂದು …

Read More »

ಮುದಗಲ್ : ಭೀಕರ ಅಪಘಾತ ಇಬ್ಬರಿಗೆ ಗಂಭೀರ ಗಾಯ

  ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಲಿಂಗಸಗೂರು ನಿಂದ ಮುದಗಲ್ ಕಡೆಗೆ ಬರುವ ಗೂಡ್ಸ್ ವಾಹನ      ಕತ್ತಿಹಾಳ ಹಳ್ಳದ ಬಳಿ  ವಾಹನ ಪಲ್ಟಿಯಾಗಿ ಇಬ್ಬರಿಗೆ ಗಾಯವಾದ ಘಟನೆ ನಡೆದಿದೆ. ಲಿಂಗಸಗೂರು ಕಡೆಯಿಂದ ಇಳಕಲ್ ಗೆ ತೆರಳುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಯಲಗಲದಿನ್ನಿ ಮೂಲದ ಯುವಕರಿಗೆ ತೀವ್ರ ಗಾಯಗಾಗಿವೆ. ಗಾಯಳುಗಳನ್ನು ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಕೊಪ್ಪಳ: ಚಂದ್ರನ ಬೆಳಕಿನಲ್ಲಿ ನಡೆದ ಶ್ರೀ ಗವಿ ಸಿದ್ದೇಶ್ವರ ರಥೋತ್ಸವ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಚಂದ್ರನ ಬೆಳಕಿನಲ್ಲಿ ಶ್ರೀ ಗವಿ ಸಿದ್ದೇಶ್ವರ ಮಹಾ ರಥೋತ್ಸವ ಜರುಗಿತು. ಕರೊನಾ ವೈರಸ್ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ನಿಯಮ ಪಾಲಿಸುವದರ ಜೊತೆಗೆ ಸರಳ ಹಾಗೂ ಸಂಪ್ರದಾಯದಂತೆ ಬ್ರಾಹ್ಮೀ ಮುಹೂರ್ತ ಬೆಳಗಿನ ಜಾವ 4.48 ರ ಸಮಯಕ್ಕೆ ರಥೋತ್ಸವ ಕ್ಕೆ ಚಾಲನೆ ನೀಡಲಾಗಿದೆ, ಲಕ್ಷಾಂತರ ಭಕ್ತರು ಸೇರುವ ಹಿನ್ನಲೆಯಲ್ಲಿ ಶ್ರೀ ಗವಿ ಸಿದ್ದೇಶ್ವರ ಮಹಾ ಸ್ವಾಮಿಗಳು …

Read More »

ಮುದಗಲ್ : ಹಾಡ ಹಗಲೇ ಮನೆ ಕಳ್ಳತನ….

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ವೆಂಕಟರಾಯನಾಪೇಟೆಯ ಮನೆಯೊಂದರಲ್ಲಿ  ಹಾಡ ಹಗಲೇ ಮನೆಯಲ್ಲಿದ  ನಗದು ಹಾಗೂ  ಚಿನ್ನ  ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಪಟ್ಟಣದ ತರಕಾರಿ ವ್ಯಾಪಾರಿಯಾದ  ಶಕಿಲಾಬೀ   ಗಂಡ ಅಲ್ಲಾಬಕ್ಷ ಖುರೇಶಿ ಎಂಬುವರ ಮನೆಯಲ್ಲಿ ಮಂಗಳವಾರ ಸಾಯಂಕಾಲ 5 ಗಂಟೆಯ ಸುಮಾರಿಗೆ ಯಾರು ಇಲ್ಲದನ್ನು ಗಮನಿಸಿ ಮನೆಯ ಬೀಗ ಒಡೆದು  ಒಳನುಗ್ಗಿರುವ ಕಳ್ಳರು ಟ್ರಂಕ್  ನಲ್ಲಿರುವ ಸಾಮಾನುಗಳನ್ನು  ಚೆಲ್ಲಾಪಿಲ್ಲಿ ಮಾಡಿ  ನಗದು ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದಾರೆ. …

Read More »

ವೀಕೆಂಡ್ ಲಾಕ್ ಡೌನ್, ಮಾನವೀಯತೆ ಮೆರೆದ ಪೊಲೀಸ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಲಾಕ್ ಡೌನ್ ಸಂದರ್ಭದಲ್ಲಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ ಆಗಿದ್ದರಿಂದಾಗಿ ಆಹಾರ ವಿಲ್ಲದೇ ಪರದಾಡುತ್ತಿದ್ದ ನಾಯಿಗಳಿಗೆ ಉಪಹಾರ ನೀಡಿ ಮಾನವೀಯತೆ ಮೆರೆದ ಪೊಲೀಸ್. ಸ್ಥಳೀಯ ಠಾಣೆಯ ರೈಟರ್ (ಬೆರಳಚ್ಚು ದಾರ) ಬಸವರಾಜ ಇಂಗಳದಾಳ ಹಸಿವಿನಿಂದ ಕಂಗಾಲಾಗಿದ್ದ ನಾಯಿಗಳನ್ನು ಕಂಡು ತಮ್ಮಲಿದ್ದ ಬಿಸ್ಕಿಟ್ ಅನ್ನು ನಾಯಿಗಳಿಗೆ ನೀಡುವ ಮೂಲಕ ಸ್ವಲ್ಪ ಮಟ್ಟಿಗಾದರು ಹಸಿವನ್ನು ನೀಗಿಸುವ ಪ್ರಯತ್ನಕ್ಕೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ …

Read More »

ಜೈ ಭೀಮ್  ಯುವ ಘರ್ಜನೆ ಸೇವಾ ಸಂಸ್ಥೆಯಿಂದ ಚರಂಡಿ ಪಕ್ಕದಲ್ಲಿದ್ದ  ಪಾರ್ಶ್ವನಾಥ ವಿಗ್ರಹ ಸ್ವಚ್ಛತಾ ಕಾರ್ಯ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ  ಚರಂಡಿ ಪಕ್ಕದಲ್ಲಿದ್ದ   12ನೇ ಶತಮಾನಕ್ಕೆ ಸಂಬಂಧಿಸಿದ ಅತಿ ಮುಖ್ಯವಾದ ಕರಿ ಕಲ್ಲಿನ ಜೈನರ ತೀರ್ಥಂಕರನಾದ ಪಾರ್ಶ್ವನಾಥ ವಿಗ್ರಹ,ವೀರಗಲ್ಲುಗಳು,ಮಾಸ್ತಿಕಲ್ಲುಗಳು  ಹಾಗೂ ಸೂರ್ಯ ಪೀಠ,ತಳಕು ಹಾಕಿದ ನಾಗ ಶಿಲ್ಪಗಳು, ನಂದಿ ವಿಗ್ರಹ, ವ್ಯಕ್ತಿ ಆನೆಯೊಂದಿಗೆ ಸೆಣಸುವುದು, ನಟ ರಾಜ ಶಿಲ್ಪ, ವಿಷ್ಣು ಶಿಲ್ಪ, ವೀರಗಲ್ಲು, ಮಹಾಸತಿಗಲ್ಲು ಜತೆ ಅನೇಕ ಧರ್ಮಗಳ ಶಿಲ್ಪ ಶಾಸನಗಳಿದ್ದು. ಅವು ಮಣ್ಣಿನಲ್ಲಿ …

Read More »

ತಾವರಗೇರಾ: ಮಕ್ಕಳು ಕುಡಿತದ ಚಟ ಬಿಡುವಂತೆ ಹೇಳಿದಕ್ಕೆ ತಂದೆ, ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಮಕ್ಕಳು ಕುಡಿತದ ಚಟ ಬಿಡುವಂತೆ ಹೇಳಿದಕ್ಕೆ ಮನನೊಂದ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಸಮೀಪದ ಕಳಮಳ್ಳಿ ತಾಂಡಾದ ಚಂದಪ್ಪ ಹೇಮಲಪ್ಪ ರಾಠೋಡ್ (60) ಎಂದು ಗುರುತಿಸಲಾಗಿದೆ. ದಿನವು ಕುಡಿಯುತ್ತಿದ್ದ ಚಂದಪ್ಪನಿಗೆ ಮಕ್ಕಳು ಮದ್ಯ ಸೇವಿಸದಂತೆ ಬುದ್ದಿವಾದ ಹೇಳಿದ್ದರು. ಇದರಿಂದ ನೊಂದ ಚಂದಪ್ಪ, ಕುಡಿದ ಮತ್ತಿನಲ್ಲಿ ಜಾನುವಾರುಗಳ ಉಣ್ಣೆ ನಾಶಕ್ಕೆ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಕೂಡಲೇ ಕುಷ್ಟಗಿ …

Read More »

ಮುದಗಲ್  : 3ನೇ ಅಲೆ ಪ್ರಾರಂಭ,1 ಕರೋನ ಪಾಸಿಟಿವ್ 

  ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಈಗಾಗಲೇ ಎರೆಡು ಕರೋನ ಅಲೆಗಳನ್ನು ಎದುರಿಸಿರುವ ಜನರಿಗೆ ಈಗ ಮೂರನೇ ಅಲೆಯು ಪ್ರಾರಂಭವಾರುವುದು ಆತಂಕ ಮೂಡಿಸಿದೆ  ಜ 6ಗುರುವಾರ ಮುದಗಲ್ ಪಟ್ಟಣದ 29ವರ್ಷದ ಯುವಕನಿಗೆ  ಕೋವಿಡ್ 19 ಪಾಸಿಟಿವ್ ಪತ್ತೆಯಾಗಿದ್ದು  ಪಟ್ಟಣದ ನಿವಾಸಿಗಳಲ್ಲಿ   ಭಯದ ವಾತಾವರಣ ಸೃಷ್ಟಿಯಾಗಿದೆ. ದಿ 06-01-2022 ರಂದು  ಸೋಂಕಿತ ವ್ಯಕ್ತಿಯ ಗಂಟಲು ದ್ರವ ವನ್ನ ಕೋವಿಡ್ ಪರೀಕ್ಷೆಗಾಗಿ ನೀಡಿರುತ್ತಾರೆ ದಿ  06-01-2022 ರಂದು …

Read More »

ತಾವರಗೇರಾ: ವೀಕೆಂಡ್ ಕಫ್ಯೂ೯, ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ವೀಕೆಂಡ್ ಕಫ್ಯೂ೯ ಹಿನ್ನಲೆ ಪಟ್ಟಣದಲ್ಲಿ ನಿನ್ನೆ ರಾತ್ರಿ ಯಿಂದಲೇ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿದ್ದು ಪೊಲೀಸ್ ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿ ಸೇರಿ‌ ಪಟ್ಟಣದಲ್ಲಿ ಅನಾವಶ್ಯಕವಾಗಿ ಹೊರಗಡೆ ಬಂದವರಿಗೆ ದಂಡ ವಿಧಿಸುವ ಮೂಲಕ ಯಾರು ಬೇಕಾಬಿಟ್ಟಿ ಓಡಾಡದಂತೆ ನಿರ್ಬಂಧ ವಿಧಿಸಿರುವದು ಕಂಡು ಬಂತು. ಈ ಸಂದರ್ಭದಲ್ಲಿ ಸ್ಥಳೀಯ ಪಿಎಸ್ಐ ವೈಶಾಲಿ ಝಳಕಿ ಮಾತನಾಡಿ ಯಾರು ಹೊರ ಬರದೇ ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ …

Read More »
error: Content is protected !!